Gold Update: ಮತ್ತೆ 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ 200 ರೂ ಏರಿಕೆ, ಗ್ರಾಹಕರ ಕಣ್ಣಲ್ಲಿ ನೀರು ತರಿಸಿದ ಬಂಗಾರ

ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ, 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ 200 ರೂ ಏರಿಕೆ

March 27th Gold Rate: ದೇಶದಲ್ಲಿ ಬೆಲೆ ಏರಿಕೆಯಾಗುತ್ತಿರುವ ವಸ್ತುಗಳಲ್ಲಿ ಚಿನ್ನ ಕೂಡ ಸೇರಿಕೊಂಡಿದೆ. ಕಳದೆ ವರ್ಷದಿಂದ ಚಿನ್ನದ ಬೆಲೆಯಲ್ಲಿ ಹೆಚ್ಚಿನ ಏರಿಕೆ ದಾಖಲಾಗಿದೆ. 2023 ರಲ್ಲಿ ಚಿನ್ನದ ಬೆಲೆ ಸಾಲು ಸಾಲು ಏರಿಕೆ ಕಾಣುತ್ತ 60 ಸಾವಿರ ಗಡಿ ದಾಟಿತ್ತು. ನಂತರ 2023 ರ ಕೊನೆಯ ತಿಂಗಳು ಹಾಗೂ 2024 ವರ್ಷದ ಮೊದಲ ಎರಡು ತಿಂಗಳು ಸ್ವಲ್ಪ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು, 60 ಸಾವಿರ ಗಡಿ ದಾಟಿದ ಚಿನ್ನದಲ್ಲಿ ಬೆಲೆ ಕೊಂಚ ಇಳಿಕೆ ಕಂಡಿತ್ತು.

ಆದರೆ 2024 ರ ಮಾರ್ಚ್ ನಲ್ಲಿ ಚಿನ್ನದ ಬೆಲೆ ಬರೋಬ್ಬರಿ ಏರಿಕೆ ಕಂಡಿದೆ. ಒಂದೇ ತಿಂಗಳ ನಂತರದಲ್ಲಿ ಚಿನ್ನದ ಬೆಲೆ ಮತ್ತೆ 60 ಸಾವಿರ ಗಡಿ ದಾಟಿ ಪ್ರಸ್ತುತ ಹತ್ತು ಗ್ರಾಂ ಚಿನ್ನದ ಬೆಲೆ 61350 ರೂ. ತಲುಪಿದೆ. ಮಾರ್ಚ್ ಸಾಲು ಸಾಲು ಏರಿಕೆ ಕಂಡ ಚಿನ್ನದ ಬೆಲೆ ಇಂದು ಮತ್ತೆ ಏರಿಕೆಯಾಗಿದೆ. ಇಂದಿನ ಚಿನ್ನದ ಬೆಲೆ ಎಷ್ಟು ತಲುಪಿದೆ ಎನ್ನವ ಬಗ್ಗೆ ವಿವರ ಇಲ್ಲಿದೆ.

Gold Price Today Updates
Image Credit: Live Mint

22 ಕ್ಯಾರೆಟ್ ಚಿನ್ನದಲ್ಲಿ ಇಂದು ಇಷ್ಟು ಏರಿಕೆಯಾಗಿದೆ
•ನಿನ್ನೆ 6,115 ರೂ. ಇದ್ದ 1 ಗ್ರಾಂ ಚಿನ್ನದ ಬೆಲೆ ಇಂದು 20 ರೂ. ಏರಿಕೆಯ ಮೂಲಕ 6,135 ರೂ. ತಲುಪಿದೆ.

•ನಿನ್ನೆ 48,920 ರೂ. ಇದ್ದ 8 ಗ್ರಾಂ ಚಿನ್ನದ ಬೆಲೆ ಇಂದು 160 ರೂ. ಏರಿಕೆಯ ಮೂಲಕ 49,080 ರೂ. ತಲುಪಿದೆ.

•ನಿನ್ನೆ 61,150 ರೂ. ಇದ್ದ 10 ಗ್ರಾಂ ಚಿನ್ನದ ಬೆಲೆ ಇಂದು 200 ರೂ. ಏರಿಕೆಯ ಮೂಲಕ 61,350 ರೂ. ತಲುಪಿದೆ.

Join Nadunudi News WhatsApp Group

•ನಿನ್ನೆ 6,11,500 ರೂ. ಇದ್ದ 100 ಗ್ರಾಂ ಚಿನ್ನದ ಬೆಲೆ ಇಂದು 2,000 ರೂ. ಏರಿಕೆಯ ಮೂಲಕ 6,13,500 ರೂ. ತಲುಪಿದೆ.

24 ಕ್ಯಾರೆಟ್ ಚಿನ್ನದಲ್ಲಿ ಇಂದು ಇಷ್ಟು ಏರಿಕೆಯಾಗಿದೆ,
•ನಿನ್ನೆ 6,671 ರೂ. ಇದ್ದ 1 ಗ್ರಾಂ ಚಿನ್ನದ ಬೆಲೆ ಇಂದು 22 ರೂ. ಏರಿಕೆಯ ಮೂಲಕ 6,693 ರೂ. ತಲುಪಿದೆ.

•ನಿನ್ನೆ 53,368 ರೂ. ಇದ್ದ 8 ಗ್ರಾಂ ಚಿನ್ನದ ಬೆಲೆ ಇಂದು 176 ರೂ. ಏರಿಕೆಯ ಮೂಲಕ 53,544 ರೂ. ತಲುಪಿದೆ.

•ನಿನ್ನೆ 66,710 ರೂ. ಇದ್ದ 10 ಗ್ರಾಂ ಚಿನ್ನದ ಬೆಲೆ ಇಂದು 220 ರೂ. ಏರಿಕೆಯ ಮೂಲಕ 66,930 ರೂ. ತಲುಪಿದೆ.

•ನಿನ್ನೆ 6,67,100 ರೂ. ಇದ್ದ 100 ಗ್ರಾಂ ಚಿನ್ನದ ಬೆಲೆ ಇಂದು 2,200 ರೂ. ಏರಿಕೆಯ ಮೂಲಕ 6,69,300 ರೂ. ತಲುಪಿದೆ.

Gold Price Hike Update
Image Credit: Informal News

18 ಕ್ಯಾರೆಟ್ ಚಿನ್ನದಲ್ಲಿ ಇಂದು ಇಷ್ಟು ಏರಿಕೆಯಾಗಿದೆ
•ನಿನ್ನೆ 5,003 ರೂ. ಇದ್ದ 1 ಗ್ರಾಂ ಚಿನ್ನದ ಬೆಲೆ ಇಂದು 16 ರೂ. ಏರಿಕೆಯ ಮೂಲಕ 5,019 ರೂ. ತಲುಪಿದೆ.

•ನಿನ್ನೆ 40,024 ರೂ. ಇದ್ದ 8 ಗ್ರಾಂ ಚಿನ್ನದ ಬೆಲೆ ಇಂದು 128 ರೂ. ಏರಿಕೆಯ ಮೂಲಕ 40,152 ರೂ. ತಲುಪಿದೆ.

•ನಿನ್ನೆ 50,030 ರೂ. ಇದ್ದ 10 ಗ್ರಾಂ ಚಿನ್ನದ ಬೆಲೆ ಇಂದು 160 ರೂ. ಏರಿಕೆಯ ಮೂಲಕ 50,190 ರೂ. ತಲುಪಿದೆ.

•ನಿನ್ನೆ 5,00,300 ರೂ. ಇದ್ದ 100 ಗ್ರಾಂ ಚಿನ್ನದ ಬೆಲೆ ಇಂದು 1,600 ರೂ. ಏರಿಕೆಯ ಮೂಲಕ 5,01,900 ರೂ. ತಲುಪಿದೆ.

Gold Price Hike In March
Image Credit: Forbes

Join Nadunudi News WhatsApp Group