Gold Rate: ಎರಡು ದಿನದಲ್ಲಿ 950 ರೂ ಏರಿಕೆಯಾದ ಚಿನ್ನದ ಬೆಲೆ, ಗ್ರಾಹಕರ ಕಣ್ಣೀರಿಗೆ ಕಾರಣವಾದ ಚಿನ್ನದ ಬೆಲೆ

ಸತತ ಎರಡನೆಯ ದಿನವೂ ಏರಿಕೆಯಾದ ಚಿನ್ನದ ಬೆಲೆ, ಚಿನ್ನ ಇನ್ನಷ್ಟು ದುಬಾರಿ

March 6th Gold Rate: ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಖರೀದಿಸುವವರ ಸಂಖ್ಯೆ ಹೆಚ್ಚುತ್ತಿದೆ.ಈಗಂತೂ ಮದುವೆಯ ಸೀಸನ್ ಆರಂಭವಾದ ಕಾರಣ ಜನರು ಹೆಚ್ಚಿನ ಸಂಖ್ಯೆಯನ್ನು ಚಿನ್ನವನ್ನು ಖರೀದಿಸುತ್ತಿದ್ದಾರೆ. ಚಿನ್ನದ ಮೇಲಿನ ಬೇಡಿಕೆಯು ಮಾರುಕಟೆಯಲ್ಲಿ ಚಿನ್ನದ ಬೆಲೆಯ ಏರಿಕೆಗೆ ಕಾರಣವಾಗುತ್ತಿದೆ ಎನ್ನಬಹುದು. ನೀವು ಮಾರ್ಚ್ ತಿಂಗಳ ಆರಂಭದಿಂದ ಚಿನ್ನದ ಬೆಲೆಯಲ್ಲಿ ಆಗಿರುವ ವ್ಯತ್ಯಾಸದ ಬಗ್ಗೆ ಗಮನಿಸಿರಬಹುದು.

March 6th Gold Rate
Image Credit: Kalinga TV

ನಿನ್ನೆಯ ಏರಿಕೆಯ ಬೆನ್ನಲ್ಲೇ ಇಂದು ಮತ್ತೆ ಚಿನ್ನದ ಬೆಲೆ ಏರಿಕೆ
ತಿಂಗಳ ಮೊದಲ ದಿನದಿಂದಲೂ ಚಿನ್ನದ ಬೆಲೆಯಲ್ಲಿ ಬಾರಿ ಪ್ರಮಾಣದಲ್ಲಿ ಏರಿಕೆ ಕಂಡು ಬರುತ್ತಿದೆ. ಮಾರ್ಚ್ ತಿಂಗಳ ಆರಂಭದಿಂದ ಇಲ್ಲಿಯವರೆಗೆ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 2,110 ರೂ. ತಲುಪಿದೆ. ಫೆ. ಕೊನೆಯ ದಿನದಂದು 57,590 ರೂ. ಇದ್ದ ಚಿನ್ನದ ಬೆಲೆ ಕೇವಲ ಆರೇ ದಿನಗಳಲ್ಲಿ ಬರೋಬ್ಬರಿ 59,700 ರೂ. ತಲುಪಿದೆ. ನಿನ್ನೆ ಕೂಡ ಚಿನ್ನದ ಬೆಲೆಯಲ್ಲಿ 700 ರೂ. ಏರಿಕೆ ಕಂಡಿತ್ತು. ನಿನ್ನೆಯ ಏರಿಕೆಯ ಬೆನ್ನಲ್ಲೇ ಇದೀಗ ಇಂದು ಮತ್ತೆ ಚಿನ್ನದ ಬೆಲೆ ಏರಿಕೆಯತ್ತ ಸಾಗಿದೆ.

22 ಕ್ಯಾರೆಟ್ ಚಿನ್ನದ ಬೆಲೆಯ ವಿವರ ಹೀಗಿದೆ
•ಇಂದು 1 ಗ್ರಾಂ ಚಿನ್ನದಲ್ಲಿ 25 ರೂ. ಏರಿಕೆಯಾಗುವ ಮೂಲಕ 5,945 ರೂ. ಇದ್ದ ಚಿನ್ನದ ಬೆಲೆ 5,970 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದಲ್ಲಿ 200 ರೂ. ಏರಿಕೆಯಾಗುವ ಮೂಲಕ 47,560 ರೂ. ಇದ್ದ ಚಿನ್ನದ ಬೆಲೆ 47,760 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದಲ್ಲಿ 250 ರೂ. ಏರಿಕೆಯಾಗುವ ಮೂಲಕ 59,450 ರೂ. ಇದ್ದ ಚಿನ್ನದ ಬೆಲೆ 59,700 ರೂ. ತಲುಪಿದೆ.

Join Nadunudi News WhatsApp Group

•ಇಂದು 100 ಗ್ರಾಂ ಚಿನ್ನದಲ್ಲಿ 2,500 ರೂ. ಏರಿಕೆಯಾಗುವ ಮೂಲಕ 5,94500 ರೂ. ಇದ್ದ ಚಿನ್ನದ ಬೆಲೆ 5,97000 ರೂ. ತಲುಪಿದೆ.

March 6th Gold Rate Hike
Image Credit: Mathrubhumi

24 ಕ್ಯಾರೆಟ್ ಚಿನ್ನದ ಬೆಲೆಯ ವಿವರ ಹೀಗಿದೆ
•ಇಂದು 1 ಗ್ರಾಂ ಚಿನ್ನದಲ್ಲಿ 28 ರೂ. ಏರಿಕೆಯಾಗುವ ಮೂಲಕ 6,485 ರೂ. ಇದ್ದ ಚಿನ್ನದ ಬೆಲೆ 6,513 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದಲ್ಲಿ 224 ರೂ. ಏರಿಕೆಯಾಗುವ ಮೂಲಕ 51,880 ರೂ. ಇದ್ದ ಚಿನ್ನದ ಬೆಲೆ 52,104 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದಲ್ಲಿ 280 ರೂ. ಏರಿಕೆಯಾಗುವ ಮೂಲಕ 64,850 ರೂ. ಇದ್ದ ಚಿನ್ನದ ಬೆಲೆ 65,130 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದಲ್ಲಿ 2800 ರೂ. ಏರಿಕೆಯಾಗುವ ಮೂಲಕ 6,48,500 ರೂ. ಇದ್ದ ಚಿನ್ನದ ಬೆಲೆ 6,51,300 ರೂ. ತಲುಪಿದೆ.

18 ಕ್ಯಾರೆಟ್ ಚಿನ್ನದ ಬೆಲೆಯ ವಿವರ ಹೀಗಿದೆ
•ಇಂದು 1 ಗ್ರಾಂ ಚಿನ್ನದಲ್ಲಿ 20 ರೂ. ಏರಿಕೆಯಾಗುವ ಮೂಲಕ 4,864 ರೂ. ಇದ್ದ ಚಿನ್ನದ ಬೆಲೆ 4,884 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದಲ್ಲಿ 160 ರೂ. ಏರಿಕೆಯಾಗುವ ಮೂಲಕ 38,912 ರೂ. ಇದ್ದ ಚಿನ್ನದ ಬೆಲೆ 39,072 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದಲ್ಲಿ 200 ರೂ. ಏರಿಕೆಯಾಗುವ ಮೂಲಕ 48,640 ರೂ. ಇದ್ದ ಚಿನ್ನದ ಬೆಲೆ 48,840 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದಲ್ಲಿ 2,000 ರೂ. ಏರಿಕೆಯಾಗುವ ಮೂಲಕ 4,86,400 ರೂ. ಇದ್ದ ಚಿನ್ನದ ಬೆಲೆ 4,88,400 ರೂ. ತಲುಪಿದೆ.

Join Nadunudi News WhatsApp Group