Ignis Zeta: ನಿಮ್ಮ ಕಾರ್ ಖರೀದಿಸುವ ಆಸೆ ಇಂದೇ ಈಡೇರಿಸಿಕೊಳ್ಳಿ, 20 Km ಮೈಲೇಜ್ ಕಾರ್ ಕೇವಲ 3 ಲಕ್ಷಕ್ಕೆ

ಕೇವಲ 3 ಲಕ್ಷಕ್ಕೆ ಖರೀದಿಸಿ 20 Km ಮೈಲೇಜ್ ನೀಡುವ ಮಾರುತಿ ಕಾರ್

Maruti Ignis 1.2 Zeta: ದೇಶದ ಅತಿ ದೊಡ್ಡ ಕಾರ್ ತಯಾರಕ ಕಂಪನಿಗಳಲ್ಲಿ ಒಂದಾದ Maruti Suzuki ಹೊಸ ಹೊಸ ಕಾರ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುತ್ತಿರುತ್ತದೆ. ಹಾಗೆಯೆ ಗ್ರಾಹಕರಿಗೆ ಸಹಾಯವಾಗಲು ಕಾರ್ ಖರೀದಿಗೆ ಉತ್ತಮ ರಿಯಾಯಿತಿಯನ್ನು ಕೂಡ ನೀಡುತ್ತಿದೆ.

ಇದೀಗ ಮಾರುತಿ ಸುಜುಕಿ (Maruti Suzuki) ಇಂಡಿಯಾ ತನ್ನ Maruti Ignis ವಾಹನಗಳ ಮೇಲೆ ಆಕರ್ಷಕ ರಿಯಾಯಿತಿಗಳನ್ನು ನೀಡುತ್ತಿದೆ. ನೀವು ಈ ರಿಯಾಯಿತಿಯನ್ನು ಬಳಸಿಕೊಂಡು ಈ ಮಾದರಿಯನ್ನು ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.

Maruti Ignis 1.2 Zeta
Image Credit: Team-bhp

ನಿಮ್ಮ ಕಾರ್ ಖರೀದಿಸುವ ಆಸೆ ಇಂದೇ ಈಡೇರಿಸಿಕೊಳ್ಳಿ
ಈ ಹೊಸ ಮಾರುತಿ ಸುಜುಕಿ ಕಾರು ಅತ್ಯುತ್ತಮ ಮೈಲೇಜ್  ಜೊತೆಗೆ ಉತ್ತಮ ಎಂಜಿನ್ ಹೊಂದಿದೆ. ಹೊಸ Maruti Ignis 1.2 Zeta ರೂಪಾಂತರದಲ್ಲಿ  1197 ಸಿಸಿ 4 ಸಿಲಿಂಡರ್ ಪೆಟ್ರೋಲ್ ಎಂಜಿನ್  ಅನ್ನು ಪಡೆಯುತ್ತಿರಿ. ಇದು 81.80 bhp ಮತ್ತು ಗರಿಷ್ಠ 113 NM ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಎಂಜಿನ್ 5 ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ AMT ಗೇರ್‌ ಬಾಕ್ಸ್‌ ನೊಂದಿಗೆ ಬರುತ್ತದೆ. ಇದರ ಮೈಲೇಜ್ ಬಗ್ಗೆ ಹೇಳುವುದಾದರೆ, ಇದು ನಿಮಗೆ 20.89 ಕಿಮೀ/ಲೀಟರ್ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಇದು 5 ಆಸನಗಳ ಹ್ಯಾಚ್‌ ಬ್ಯಾಕ್ ಕಾರು ಆಗಿದ್ದು ಮ್ಯಾನುವಲ್ ಟ್ರಾನ್ಸ್‌ ಮಿಷನ್‌ ನೊಂದಿಗೆ ಬರುತ್ತದೆ. ಈ ಕಾರಿನಲ್ಲಿ ನೀವು 260 ಲೀಟರ್‌ ಗಳ ಉತ್ತಮ ಬೂಟ್ ಸ್ಪೇಸ್ ಅನ್ನು ಸಹ ನೀಡಲಾಗಿದೆ.

Maruti Ignis 1.2 Zeta Price In India
Image Credit: Team-bhp

20 Km ಮೈಲೇಜ್ ಕಾರ್ ಕೇವಲ 3 ಲಕ್ಷಕ್ಕೆ
ಭಾರತೀಯ ಮಾರುಕಟ್ಟೆಯಲ್ಲಿ Maruti Ignis 1.2 Zeta ರೂಪಾಂತರದ ಎಕ್ಸ್ ಶೋರೂಂ ಬೆಲೆ 6.96 ಲಕ್ಷ ರೂಆಗಿದೆ. ನೀವು ಪ್ರಸ್ತುತ ಕಾರ್ದೇಖೋ (Cardekho) ವೆಬ್‌ ಸೈಟ್‌ ನಲ್ಲಿ ಕೇವಲ 3 .20 ಲಕ್ಷ ರೂ. ನಲ್ಲಿ ಈ ಮಾದರಿಯನ್ನು ನಿಮ್ಮದಾಗಿಸಿಕೊಳ್ಳಬಹುದು.

Join Nadunudi News WhatsApp Group

ಇದು ಸೆಕೆಂಡ್ ಹ್ಯಾಂಡ್ ಕಾರ್ ಆಗಿದ್ದು, ಕಡಿಮೆ ಬೆಲೆಗೆ ಲಭ್ಯವಾಗಲಿದೆ. ಈ ವಾಹನದ ಮೊದಲ ಮಾಲೀಕರು ಇಲ್ಲಿಯವರೆಗೆ ಒಟ್ಟು 38,248 ಕಿಲೋಮೀಟರ್ ಓಡಿಸಿದ್ದಾರೆ ಮತ್ತು ಕಾರಿನಲ್ಲಿ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ಕಂಪನಿಯು ಹೇಳಿದೆ. ನೀವು ಈ ವರ್ಷದಲ್ಲಿ ಹೊಸ ಕಾರ್ ಖರೀದಿಯ ಬಗ್ಗೆ ಯೋಚಿಸುತ್ತಿದ್ದರೆ ಇಂದೇ Maruti Ignis 1.2 Zeta ರೂಪಾಂತರವನ್ನು ಖರೀದಿಸಿ.

Maruti Ignis 1.2 Zeta Features
Image Credit: Team-bhp

Join Nadunudi News WhatsApp Group