Monthly Income: ಗಂಡ ಹೆಂಡತಿಗೆ ಪ್ರತಿ ತಿಂಗಳು ಸಿಗಲಿದೆ 10 ಸಾವಿರ, ಪೋಸ್ಟ್ ಆಫೀಸ್ ಯೋಜನೆಯ ಲಾಭ ಪಡೆದುಕೊಳ್ಳಿ.

ಪೋಸ್ಟ್ ಆಫೀಸ್ ನಲ್ಲಿ ಮಾಸಿಕ ಆದಾಯದ ಅಡಿಯಲ್ಲಿ ಹೂಡಿಕೆ ಮಾಡಿದರೆ ಸಿಗಲಿದೆ ಪ್ರತಿ ತಿಂಗಳು 10 ಸಾವಿರ ರೂಪಾಯಿ.

Post Office New Scheme: ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಹಣವನ್ನು ಹೂಡಿಕೆ ಮಾಡಲು ಇಷ್ಟಪಡುತ್ತಾರೆ. ಯಾವ ಸ್ಥಳದಲ್ಲಿ ಹಣಕ್ಕೆ ಹೆಚ್ಚು ಸುರಕ್ಷತೆ ಇದೆಯೋ ಅಲ್ಲಿ ಜನರು ಹೂಡಿಕೆ ಮಾಡಲು ಇಷ್ಟಪಡುತ್ತಾರೆ.

ಪೋಸ್ಟ್ ಆಫೀಸ್ (Post Office) ನಲ್ಲಿ ಹೂಡಿಕೆ ಮಾಡಲು ಈಗ ಹೊಸ ಯೋಜನೆ ಜಾರಿ ಆಗಿದೆ. ಜನರು ಹೆಚ್ಚಾಗಿ ಲಾಭದಾಯಕ ಆಗುವಂತಹ ಯೋಜನೆಯಲ್ಲಿ ಹೂಡಿಕೆ ಮಾಡಲು ಇಷ್ಟಪಡಿತ್ತಾರೆ. ಅಂತಹ ಯೋಜನೆಯಲ್ಲಿ ಪೋಸ್ಟ್ ಆಫೀಸ್ ನ ಮಾಸಿಕ ಯೋಜನೆ ಸಹ ಒಂದಾಗಿದೆ.

If you invest under monthly income in post office, you will get 10 thousand rupees every month.
Image Source: India Today

ಪತಿ ಪತ್ನಿಯರಿಗಾಗಿ ಮಾಸಿಕ ಆದಾಯ ಯೋಜನೆ
ಪೋಸ್ಟ್ ಆಫೀಸ್ ನ ಮಾಸಿಕ ಆದಾಯ ಯೋಜನೆಯಲ್ಲಿ ಗಂಡ ಹೆಂಡತಿ ಜೊತೆಯಾಗಿ ಜಂಟಿ ಖಾತೆಯನ್ನು ತೆರೆಯಬಹುದು. ಪತಿ ಪತ್ನಿಯರು ಒಟ್ಟಾಗಿ ಈ ಯೋಜನೆಯಲ್ಲಿ ಸುಮಾರು 15 ಲಕ್ಷದವರೆಗೂ ಹೂಡಿಕೆ ಮಾಡಲು ಸಾಧ್ಯವಾಗುತ್ತದೆ. ಈ ಯೋಜನೆಯಲ್ಲಿ ಪತಿ ಮಾತ್ರ 9 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಇಬ್ಬರು ಜೊತೆಯಾಗಿ ಜಂಟಿ ಖಾತೆ ತೆರೆದರೆ 15 ಲಕ್ಷದವರೆಗೆ ಹೂಡಿಕೆ ಮಾಡಬಹುದು.

If you invest under monthly income in post office, you will get 10 thousand rupees every month.
Image Source: Catch News

ಈ ಯೋಜನೆಯಲ್ಲಿ ಬಡ್ಡಿ ದರ ಸಹ ಹೆಚ್ಚಾಗಿ ಸಿಗಲಿದೆ
ಗಂಡ ಹೆಂಡತಿಯ ಮಾಸಿಕ ಆದಾಯ ಯೋಜನೆಯ ಮುಕ್ತಾಯದ ಅವಧಿ ಐದು ವರ್ಷಗಳು ಆಗಿದೆ ಮತ್ತು ಈ ಯೋಜನೆಯಲ್ಲಿ ಹೂಡಿಕೆಯ ಮೊತ್ತದ ಮೇಲೆ ಶೇಕಡಾ 7.4 ರಷ್ಟು ಬಡ್ಡಿ ಸಿಗಲಿದೆ. ಯೋಜನೆಯ ಅವಧಿ ಐದು ವರ್ಷಗಳಾಗಿದ್ದು ಯೋಜನೆಯ ಮುಕ್ತಾಯದ ನಂತರ ಪತಿ ಪತ್ನಿಯರು ತಿಂಗಳಿಗೆ ಹತ್ತು ಸಾವಿರ ರೂಪಾಯಿ ಆದಾಯವನ್ನು ಗಳಿಸಬಹುದು. ಹೆಚ್ಚಿನ ಮಾಹಿತಿಗಾಗಿ ಪೋಸ್ಟ್ ಆಫೀಸ್ ಗೆ ಹೋಗಿ ತಿಳಿದುಕೊಳ್ಳಬಹುದು.

If you invest under monthly income in post office, you will get 10 thousand rupees every month.
Image Source: India Today

Join Nadunudi News WhatsApp Group

Join Nadunudi News WhatsApp Group