Micro EV: ಕೆಲವೇ ಸಮಯದಲ್ಲಿ ಸೋಲ್ಡ್ ಔಟ್ ಆದ ವಿಶ್ವದ ಇನ್ನೊಂದು ಅತೀ ಚಿಕ್ಕ ಕಾರು, ಬೆಲೆ ಅತೀ ಕಡಿಮೆ.

ಹೊಸ ಮೈ ಅಮಿ ಬುಗ್ಗಿ ಎಂಬ ಮೈಕ್ರೋ ಇವಿ ಯ ಆನ್ ಲೈನ್ ಬುಕಿಂಗ್ ಅನ್ನು ಆರಂಭಿಸಿದ ಸಿಟ್ರನ್.

My Ami Buggy Micro EV Car: ಇದೀಗ ಈ ಕಂಪನಿಯ ಕಾರು ಒಂದು ಹೆಚ್ಚು ಸೆಲ್ ಆಗಿರುವ ಬಗ್ಗೆ ಮಾಹಿತಿ ಹೊರ ಬಿದ್ದಿದೆ. ಆನ್ ಲೈನ್ ಬುಕಿಂಗ್ ಶುರು ಮಾಡಿದ ಕೆಲವೇ ಗಂಟೆಗಳಲ್ಲಿ ಕಾರು ಸೌಲ್ಡ್ ಔಟ್ ಆಗಿರುವ ಸಂಗತಿ ನಡೆದಿದೆ. ಪ್ರಸಿದ್ಧ ಫ್ರೆಂಚ್ ಕಾರು ತಯಾರಿಕಾ ಕಂಪನಿಯಾದ ಸಿಟ್ರನ್ (Citroen) ತನ್ನ ಹೊಸ ಮೈ ಅಮಿ ಬುಗ್ಗಿ ಎಂಬ ಮೈಕ್ರೋ ಇವಿ ಯ ಆನ್ ಲೈನ್ ಬುಕಿಂಗ್ ಅನ್ನು ಆರಂಭಿಸಿತ್ತು. ಬುಕಿಂಗ್ ಅನ್ನು ರೀ ಓಪನ್ ಮಾಡಿದ ಕೆಲವೇ ನಿಮಿಷಗಳಲ್ಲಿ ಈ ಕಾರು ಸಂಪೂರ್ಣವಾಗಿ ಸೋಲ್ಡ್ ಔಟ್ ಆಗಿದೆ.

ಮೈ ಆಮಿ ಬುಗ್ಗಿ ಮೈಕ್ರೋ ಇವಿ ಕಾರು
ಸಿಟ್ರನ್ ಕಂಪನಿಯು ಈ ಮೈ ಆಮಿ ಬುಗ್ಗಿ ಮೈಕ್ರೋ ಇವಿಯನ್ನು ಆನ್ ಲೈನ್ ನಲ್ಲಿ ಬುಕಿಂಗ್ ಆರಂಭಿಸಿದೆ. ಇನ್ನು ಈ ಕಾರನ್ನು ಭಾರತದಲ್ಲಿ ಲಾಂಚ್ ಮಾಡಿಲ್ಲ.

My Amy Buggy Micro EV Car Price
Image Credit: Hindustantimes

ಈ ಕಾರನ್ನು ಆನ್ ಲೈನ್ ನಲ್ಲಿ ಬುಕಿಂಗ್ ಆರಂಭಿಸಿದ ನಂತರ ವೇಗದಲ್ಲಿ ಮಾರಾಟವಾದವು. ಇದರಿಂದ ಈ ಕಾರಿನ ಬಗ್ಗೆ ಸಾಕಷ್ಟು ಜನರಿಗೆ ನಂಬಿಕೆ ಮೂಡುತ್ತಿದೆ. ಇನ್ನು ಈ ಕಾರು ಭಾರತದಲ್ಲಿ ಬಿಡುಗಡೆಯಾದರೆ ಈ ಕಾರನ್ನು ಹೆಚ್ಚು ಹೆಚ್ಚು ಜನರು ಖರೀದಿ ಮಾಡಬಹುದು.

ಮೈ ಆಮಿ ಬುಗ್ಗಿ ಮೈಕ್ರೋ ಇವಿ ಕಾರಿನ ಬೆಲೆ
ಈ ಮೈ ಆಮಿ ಬುಗ್ಗಿ ಮೈಕ್ರೋ ಇವಿಯು ಫ್ರಾನ್ಸ್, ಇಟಲಿ, ಸ್ಪೇನ್, ಬೆಲ್ಜಿಯಂ ಪೋರ್ಚುಗಲ್, ಯುಕೆ ದೇಶಗಳ ಮಾರುಕಟ್ಟೆಯಲ್ಲಿ ಕಾಣಬಹುದಾಗಿದೆ. ಇನ್ನು ಈ ಕಾರನ್ನು ಸಿಟ್ರನ್ ಟರ್ಕಿ ಮತ್ತು ಮೊರಾಕೊ ದೇಶಗಳಲ್ಲಿಯೂ ಸಹ ಬಿಡುಗಡೆಯಾಗುವ ಸಾಧ್ಯತೆ ಇದೆ.

ಟರ್ಕಿ ಮತ್ತು ಮೊರಾಕೋ  200 ಅಥವಾ ಅದಕ್ಕಿಂತ ಕಮ್ಮಿ ಸಂಖ್ಯೆಯಲ್ಲಿ ಈ ಮೈ ಆಮಿ ಬುಗ್ಗಿ ಕಾರನ್ನು ಬಿಡುಗಡೆಗೊಳಿಸಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಈ ಕಾರು ಭಾರತದಲ್ಲಿ ಯಾವ ಬಿಡುಗಡೆ ಆಗುತ್ತಾದೆ ಅನ್ನುವುದು ಜನರ ಬಹುದೊಡ್ಡ ಪ್ರಶ್ನೆಯಾಗಿದೆ

Join Nadunudi News WhatsApp Group

My Amy Buggy Micro EV Car Price
Image Credit: Voi

ಈ ಕಾರಿಗೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಗ್ರಾಹಕರಿಂದ ಸ್ಪಂದನೆ ಸಿಗುತ್ತಿದ್ದರೂ, ಸಿಟ್ರನ್‌ ಮಾತ್ರ ಈ ಕಾರನ್ನು ಅತಿಯಾಗಿ ಯಾಕೆ ಉತ್ಪಾದಿಸುತ್ತಿಲ್ಲ ಎಂಬುದು ಇನ್ನೂ ತಿಳಿದು ಬಂದಿಲ್ಲ. ಇನ್ನು ಈ ಕಾರಿನ ಬೆಲೆ 7700 ಯುರೋ ಯಿಂದ 10450 ಯುರೋ ತನಕ ಇದೆ. ಅಂದರೆ ರೂಪಾಯಿಗಳಲ್ಲಿ ಹೇಳುವುದಾದರೆ 7 ಲಕ್ಷದಿಂದ 9.3 ಲಕ್ಷದ ವರೆಗೆ ಈ ಕಾರಿನ ಬೆಲೆ ಆಗಿದೆ.

Join Nadunudi News WhatsApp Group