Modi Dwarka Darshan: ಸಮುದ್ರದ ಆಳಕ್ಕೆ ಹೋಗಿ ಕೃಷ್ಣನ ದ್ವಾರಕಾ ದರ್ಶನ ಮಾಡಿದ ಮೋದಿ, ವಿಡಿಯೋ ಸಿಕ್ಕಾಪಟ್ಟೆ ವೈರಲ್.

ಸಮುದ್ರದ ಆಳಕ್ಕೆ ಹೋಗಿ ಕೃಷ್ಣನ ದ್ವಾರಕಾ ದರ್ಶನ ಮಾಡಿದ ಮೋದಿ

Narendra Modi Dwarka Darshan Video: ದೇಶದ ಪ್ರಧಾನಿ ನರೇಂದ್ರ ಮೋದಿ ಆಗಾಗ ಸುದ್ದಿಯಾಗುತ ಇರುತ್ತಾರೆ. ಸದ್ಯ Modi ಅವರು ಹೊಸ ಸ್ಥಳಕ್ಕೆ ಭೇಟಿ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ. ಈ ಹಿಂದೆ ಮೋದಿ ಅವರು ಲಕ್ಷದ್ವೀಪ ಪ್ರವಾಸಕ್ಕೆ ತೆರಳಿದ್ದು, ಆ ಸಮಯದಲ್ಲಿ ಆ ಸುದ್ದಿ ಬಹಳ ವೈರಲ್ ಆಗಿತ್ತು ಎಂದು ಹೇಳಬಹುದು.

ಆ ಸಮಯದಲ್ಲಿ ಮೋದಿ ಲಕ್ಷದ್ವೀಪ ಪ್ರವಾಸ ಎಲ್ಲರ ಗಮನ ಸೆಳೆದಿದ್ದು, ಅನೇಕ ಜನರು ಮೋದಿ ಪ್ರವಾಸದ ನಂತರ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದಾರೆ. ಇದೀಗ ಮೋದಿ ಅವರು ಸಮುದ್ರದ ಆಳಕ್ಕೆ ಹೋಗಿ ಕೃಷ್ಣನ ದ್ವಾರಕಾ ದರ್ಶನ ಮಾಡಿದ್ದಾರೆ. ಸದ್ಯ ಮೋದಿ ಅವರ ದ್ವಾರಕಾ ದರ್ಶನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ Viral ಆಗಿದ್ದು ಜನರು ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ.

Narendra Modi Dwarka Darshan Video
Image Credit: abplive

ಸಮುದ್ರದ ಆಳಕ್ಕೆ ಹೋಗಿ ಕೃಷ್ಣನ ದ್ವಾರಕಾ ದರ್ಶನ ಮಾಡಿದ ಮೋದಿ
ಇನ್ನು ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಅಯೋದ್ಯೆಯಲ್ಲಿ ಹಿಂದುಗಳಿಗೆ ರಾಮನ ದರ್ಶನ ಪಡೆಯಲು ಅವಕಾಶ ಮಾಡಿಕೊಟ್ಟಿದ್ದಾರೆ. ಅಯೋಧ್ಯ ರಾಮ ಮಂದಿರ ನಿರ್ಮಾಣದಲ್ಲಿ ಮೋದಿ ಅವರ ಕೊಡುಗೆ ಅಪಾರವಿದೆ. ಇದೀಗ ಅಯೋದ್ಯೆಯಲ್ಲಿ ರಾಮನ ದರ್ಶನ ಪಡೆದಿರುವ ಮೋದಿ ದ್ವಾರಕಕ್ಕೆ ಭೇಟಿ ನೀಡಿ ಶ್ರೀಕೃಷ್ಣನ ದರ್ಶನವನ್ನು ಪಡೆದಿದ್ದಾರೆ.

ಆಳ ಸಮುದ್ರಕ್ಕೆ ಹೋಗಿ ಶ್ರೀಕೃಷ್ಣನ ದ್ವಾರಕೆಗೆ ಭೇಟಿ ನೀಡಿದರು. ಸಮುದ್ರದ ಅಡಿಯಲ್ಲಿರುವ ದ್ವಾರಕಾಗೆ ತೆರಳಿದ ಮೋದಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಸಮಯದಲ್ಲಿ ನವಿಲು ಗರಿಗಳನ್ನು ಸಮುದ್ರಕ್ಕೆ ತೆಗೆದುಕೊಂಡು ಹೋಗಿ ಶ್ರೀಕೃಷ್ಣನಿಗೆ ಅರ್ಪಿಸಿದ್ದಾರೆ. ಸ್ಕೂಬಾ ಡ್ರೈವಿಂಗ್ ನ ಮೂಲಕ ಪ್ರಾಚೀನ ದ್ವಾರಕಾ ನಗರದಲ್ಲಿ Underwater ಪೂಜೆಯನ್ನು ಮೋದಿ ಸಲ್ಲಿಸಿದ್ದಾರೆ. ಇನ್ನು ಸಾಮಾಜಿಕ ಜಾಲತಾಣವಾದ X ನಲ್ಲಿ ಮೋದಿ ದ್ವಾರಕಾ ದರ್ಶನ ವಿಡಿಯೋ ಹಂಚಿಕೊಳ್ಳಲಾಗಿದೆ. ಮೋದಿ ಅವರಿಗೆ ದೇವರ ಮೇಲೆ ಇರುವ ಭಕ್ತಿ ನೋಡಿ ಜನರು ಅಪಾರ ಮೆಚ್ಚು ವ್ಯಕ್ತಪಡಿಸಿದ್ದಾರೆ.

Join Nadunudi News WhatsApp Group

Join Nadunudi News WhatsApp Group