Best Pension: 60 ವರ್ಷ ಮೇಲ್ಪಟ್ಟ ಎಲ್ಲಾ ಜನರಿಗೂ ಸಿಗಲಿದೆ ಪ್ರತಿ ತಿಂಗಳು 2 ಲಕ್ಷ ರೂ ಪಿಂಚಣಿ, ಇಂದೇ ಅರ್ಜಿ ಸಲ್ಲಿಸಿ.

ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಸಿಗಲಿದೆ 2 ಲಕ್ಷ ರೂ ಪಿಂಚಣಿ.

Best Pension Scheme In India: ಈಗಿನ ಕಾಲದಲ್ಲಿ ಜನರು ತಮ್ಮ ಭವಿಷ್ಯದ ಉದ್ದೇಶದಿಂದ ಹೆಚ್ಚು ಹಣವನ್ನ ಹೂಡಿಕೆ ಮಾಡಲು ಬಯಸುತ್ತಿರುವುದು ನಾವು ನೀವೆಲ್ಲ ಗಮನಿಸಬಹುದು. ಹೌದು ದೇಶದಲ್ಲಿ ಹಲವು ಹೂಡಿಕೆ ಯೋಜನೆಗಳು ಇದ್ದು ಜನರು ಈ ಯೋಜನೆಗಳ ಲಾಭವನ್ನ ಸರಿಯಾದ ರೀತಿಯಲ್ಲಿ ಪಡೆದುಕೊಳ್ಳುತ್ತಿಲ್ಲ ಅನ್ನುವುದು ಬಹಳ ಬೇಸರದ ಸಂಗತಿ ಕೂಡ ಆಗಿದೆ.

ಸದ್ಯ ಕೇಂದ್ರ ಸರ್ಕಾರ ಜನರ ಭವಿಷ್ಯದ ಉದ್ದೇಶದಿಂದ ಅನೇಕ ಪಿಂಚಣಿ ಯೋಜನೆಯನ್ನ ಜಾರಿಗೆ ತಂದಿದೆ. ಅಂಚೆ ಕಚೇರಿ (Post Office) ಮತ್ತು ಬ್ಯಾಂಕುಗಳಲ್ಲಿ ಜನರು ಖಾತೆಯನ್ನ ತೆರೆಯುವುದರ ಮೂಲಕ ದೊಡ್ಡ ಪಿಂಚಣಿ ಲಾಭವನ್ನ ಪಡೆದುಕೊಳ್ಳಬಹುದು.

national pension scheme benefits
Image Credit: Housing

ಪೋಸ್ಟ್ ಆಫೀಸ್ ನಲ್ಲಿ ಇದೆ ಅನೇಕ ಪಿಂಚಣಿ ಯೋಜನೆ
ಪೋಸ್ಟ್ ಆಫೀಸ್ ಸದ್ಯ ಅನೇಕ ಪಿಚಾನಿ ಯೋಜನೆ ಜಾರಿಯಲ್ಲಿ ಇರುವುದನ್ನ ನಾವು ಗಮನಿಸಬಹುದು. ಹೌದು ಅಂಚೆ ಕಚೇರಿಯಲ್ಲಿ ಅಟಲ್ ಪಿಂಚಣಿ ಯೋಜನೆ, ಸ್ಟಾಂಡ್ ಅಪ್ ಪೆನ್ಷನ್ ಸೇರಿದಂತೆ ಹಲವು ಪಿಂಚಣಿ ಯೋಜನೆಗಳು ಜಾರಿಯಲ್ಲಿ ಇದ್ದು ಜನರು ತಮಗೆ ಬೆಸ್ಟ್ ಅನಿಸುವ ಪಿಂಚಣಿ ಯೋಜನೆಯಲ್ಲಿ ಹಣವನ್ನ ಹೂಡಿಕೆ ಮಾಡಬಹುದು.

60 ವರ್ಷ ಮೇಲ್ಪಟ್ಟ ಜನರಿಗೆ ಸಿಗಲಿದೆ 2 ಲಕ್ಷದ ತನಕ ಪಿಂಚಣಿ
ಹೌದು ಜನರು ನ್ಯಾಷನಲ್ ಪೆನ್ಷನ್ ಸ್ಕೀಮ್ (National Pension Scheme) ಅಡಿಯಲ್ಲಿ ಹೂಡಿಕೆ ಮಾಡುವುದರ ಮೂಲಕ ಪ್ರತಿ ತಿಂಗಳು ಎರಡು ಲಕ್ಷ ರೂಪಾಯಿಯ ತನಕ ಪಿಂಚಣಿ ಹಣವನ್ನ ಪಡೆದುಕೊಳ್ಳಬಹುದು. 60 ವರ್ಷ ಮೇಲ್ಪಟ್ಟ ನಂತರ, ಅಂದರೆ ರಿಟೈರ್ಮೆಂಟ್ ಪಡೆದುಕೊಂಡ ನಂತರ ಜನರು ಈ ಪಿಂಚಣಿ ಪಡೆದುಕೊಳ್ಳಬಹುದು. ಪೋಸ್ಟ್ ಆಫೀಸ್ ಮತ್ತು ಅನೇಕ ಬ್ಯಾಂಕುಗಳಲ್ಲಿ ನ್ಯಾಷನಲ್ ಪೆನ್ಷನ್ ಸ್ಕೀಮ್ (NPS) ನಲ್ಲಿ ಹೂಡಿಕೆ ಮಾಡುವುದರ ಮೂಲಕ ಯೋಜನೆಯ ಲಾಭ ಪಡೆಯಬಹುದು.

Best pension scheme in india
Image Credit: Ibtimes

2 ಲಕ್ಷ ಪಿಂಚಣಿ ಪಡೆಯಲು ಏನು ಮಾಡಬೇಕು
2 ಲಕ್ಷ ರೂಪಾಯಿ ಪಿಂಚಣಿ ಪಡೆಯಲು ಬಯಸುವವರು ಸುಮಾರು 40 ವರ್ಷಗಳ ಕಾಲ ಹೂಡಿಕೆಯನ್ನ ಮಾಡಬೇಕಾಗುತ್ತದೆ. ಇನ್ನು ಹೂಡಿಕೆಯ ಮೊತ್ತ ನಿಮ್ಮ ವಯಸ್ಸಿನ ಮೇಲೆ ನಿರ್ಧಾರ ಆಗುತ್ತದೆ. ನಿಮಗೆ ಹೆಚ್ಚು ವಯಸ್ಸಾಗಿದ್ದರೆ ದೊಡ್ಡ ಮೊತ್ತವನ್ನ ಹೂಡಿಕೆ ಮಾಡಬೇಕು ಮತ್ತು ಕಡಿಮೆ ವಯಸ್ಸಾಗಿದ್ದರೆ ಕಡಿಮೆ ಮೊತ್ತವನ್ನ ಹೂಡಿಕೆ ಮಾಡಬೇಕಾಗುತ್ತದೆ. ಜನರ ಭವಿಷ್ಯದ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಯೋಜನೆಯನ್ನ ಜಾರಿಗೆ ತಂದಿದ್ದು ದೇಶದ ಪ್ರತಿಯೊಬ್ಬ ಜನರು ಈ ಯೋಜನೆಯ ಲಾಭ ಪಡೆದುಕೊಳ್ಳಬೇಕು ಅನ್ನುವುದು ಸರ್ಕಾರದ ಉದ್ದೇಶ ಆಗಿದೆ.

Join Nadunudi News WhatsApp Group

Join Nadunudi News WhatsApp Group