Tax Pay: ಸ್ವಂತ ಮನೆ ಮತ್ತು ಜಮೀನು ಇರುವವರಿಗೆ ಜಾರಿಗೆ ಬಂತು ಹೊಸ ತೆರಿಗೆ ನಿಯಮ, ಸರ್ಕಾರದ ಆದೇಶ.

ಸ್ವಂತ ಮನೆ ಮತ್ತು ಜಮೀನು ಇರುವವರಿಗೆ ಜಾರಿಗೆ ಬಂತು ಹೊಸ ತೆರಿಗೆ ನಿಯಮ

New Rule For Tax Payment: ದೇಶದಲ್ಲಿ ಹೆಚ್ಚಿನ ಆದಾಯ ಆಸ್ತಿ ಹೊಂದಿರುವವರು ತೆರಿಗೆ ಪಾವತಿಸುವುದು ಕಡ್ಡಾಯವಾಗಿದೆ. ಇನ್ನು ಪ್ರಸಕ್ತ ಹಣಕಾಸಿ ವರ್ಷ ಮುಕ್ತಾಯದ ಹಂತ ತಲುಪಿರುವ ಕಾರಣ ಆದಾಯ ತೆರಿಗೆ ನಿಯಮಗಳು ಬಿಗಿಗೊಳ್ಳುತ್ತಿವೆ.

ಈ ಹಣಕಾಸು ವರ್ಷ ಮುಗುಯುವುದರೊಳಗೆ ತೆರಿಗೆ ಪವತಿದಾರರು ತಮ್ಮ ITR ಸಲ್ಲಿಸುವುದು ಅಗತ್ಯವಾಗಿದೆ. ಸದ್ಯ ರಾಜ್ಯ ಸರ್ಕಾರ ತೆರಿಗೆ ಪಾವತಿದಾರರಿಗೆ ಹೊಸ ನಿಯಮವನ್ನು ಜಾರಿಗೊಳಿಸಿದೆ. ರಾಜ್ಯದಲ್ಲಿ ವಾಸಿಸುವ ಜನರು ಇದೀಗ ರಾಜ್ಯ ಸರ್ಕಾರ ಹೊಸ ತೆರಿಗೆ ನಿಯಮವನ್ನು ತಿಳಿಯುವುದು ಅಗತ್ಯವಾಗಿದೆ.

Income Tax Rules Update
Image Credit: Sbnri

ತೆರಿಗೆ ಪಾವತಿದಾರರಿಗೆ ಹೊಸ ಯೋಜನೆ ಜಾರಿ
ಸದ್ಯ ರಾಜ್ಯ ಸರ್ಕಾರದಿಂದ ಸ್ವಂತ ಮನೆ ಮತ್ತು ಜಮೀನು ಇರುವವರಿಗೆ ಹೊಸ ನಿಯಮ ಜಾರಿ ಆಗಿದೆ. ಹೊಸದಾಗಿ ಮನೆ ನಿರ್ಮಾಣ ಮಾಡಿಕೊಳ್ಳುವವರಿಗೆ ತೆರಿಗೆ ಪಾವತಿಸುವ ಸಮಯದಲ್ಲಿ ಉತ್ತಮ ರಿಯಾಯಿತಿಯನ್ನು ನೀಡಲು ರಾಜ್ಯ ಸರ್ಕಾರ ಹೊಸ ತೆರಿಗೆ ಯೋಜನೆಯನ್ನು ತರಲು ನಿರ್ಧರಿಸಿದೆ. ತೆರಿಗೆ ಪಾವತಿದಾರರಿಗೆ ತೆರಿಗೆ ರಿಯಾಯಿತಿಯನ್ನು ನೀಡಲು “ತೆರಿಗೆ ರಕ್ಷಾ ಯೋಜನೆ”ಯನ್ನು ಜಾರಿಗೆ ತರುವುದಾಗಿ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದಾರೆ.

ಸ್ವಂತ ಮನೆ ಮತ್ತು ಜಮೀನು ಇರುವವರಿಗೆ ಜಾರಿಗೆ ಬಂತು ಹೊಸ ತೆರಿಗೆ ನಿಯಮ
ನೀವು ಬೆಂಗಳೂರಿನಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಲು ಬಯಸಿದರೆ, 50 x80 ಅಳತೆಯ ನಿರ್ಮಾಣದ ಕಟ್ಟಡದ ನಕ್ಷೆ ಆಟೋಮ್ಯಾಟಿಕ್ ಗೊಳಿಸಲಾಗುವುದು. ಹಾಗೂ ಈ ನಕ್ಷೆ ನಿಮ್ಮ ಮನೆ ಬಾಗಿಲಿಗೆ ತಲುಪಿಸಲಾಗುವುದು ಎಂದು ತಿಳಿಸಲಾಗಿದೆ. ಅಂದರೆ ನೀವು ಕುಳಿತಲ್ಲಿಯೇ ನಿಮ್ಮ ನಿಮ್ಮ ನಿರ್ಮಾಣ ನಕ್ಷೆಯನ್ನು ತರಿಸಿಕೊಳ್ಳಬಹದು.

New Rule For Tax Payment
Image Credit: Informalnewz

ಇದಕ್ಕಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದರೆ, ಇಂಜಿನಿಯರ್ ಮೂಲಕ ಅನುಮೋದನೆ ಸಿಕ್ಕರೆ ನೀವು ಸುಲಭವಾಗಿ ಪಡೆದುಕೊಳ್ಳಬಹುದು. ಮನೆ ನಿರ್ಮಾಣಕ್ಕೆ ಬೇಕಾದ ಎಲ್ಲವನ್ನು ಡಿಜಿಟಲೈಸ್ ಮಾಡಲು ಸರ್ಕಾರ ಮುಂದಾಗಿದ್ದು, ಆನ್ಲೈನ್ ಮೂಲಕವೇ ನಿರ್ಮಾಣ ನಕ್ಷೆಯನ್ನು ನೀಡಲು ನಿರ್ಧರಿಸಿದೆ. ಇದರಿಂದಾಗಿ ಆಸ್ತಿ ತೆರಿಗೆ ಪಾವತಿ ಮಾಡುವವರು ಆನ್ಲೈನ್ ಮೂಲಕವೇ ಆಸ್ತಿ ದಾಖಲೆಗಳನ್ನು ಅಪ್ಲೋಡ್ ಮಾಡಿ ಆನ್ಲೈನ್ ಮೂಲಕವೇ ತೆರಿಗೆ ಪಾವತಿ ಮಾಡಬಹುದು.

Join Nadunudi News WhatsApp Group

Income Tax Latest Update
Image Credit: Business Today

Join Nadunudi News WhatsApp Group