WhatsApp Call: ಇನ್ನುಮುಂದೆ ಬರಲ್ಲ ಇಂತಹ ಕಾಲ್ಸ್, ವಾಟ್ಸಾಪ್ ಬಳಕೆದಾರರಿಗೆ ಅತ್ಯಾಕರ್ಷಕ ಫೀಚರ್.

ವಾಟ್ಸಾಪ್ ಬಳಕೆದಾರರಿಗೆ ಹೊಸ ಫೀಚರ್ ಬಿಡುಗಡೆ ಮಾಡಿದ ಮೆಟಾ ಮಾಲೀಕತ್ವದ ವಾಟ್ಸಾಪ್.

WhatsApp Call Update: ಮೆಟಾ ಮಾಲೀಕತ್ವದ ವಾಟ್ಸಾಪ್ (WhatsApp) ಇದೀಗ ಹೊಸ ಹೊಸ ಫೀಚರ್ ಗಳ ಮೂಲಕ ಇನ್ನಷ್ಟು ಗಮನ ಸೆಳೆಯುತ್ತಿದೆ. ವಾಟ್ಸಾಪ್  ಅನ್ನು ಭಾರತದಲ್ಲಿ ಮಿಲಿಯನ್ ನಷ್ಟು ಜನರು ಬಳಸುತ್ತಿದ್ದಾರೆ. ಈಗಂತೂ ವಾಟ್ಸಾಪ್ ನಲ್ಲಿ ವಿವಿಧ ರೀತಿಯ ಫೀಚರ್ ಗಳು ಬಿಡುಗಡೆಗೊಳ್ಳುತ್ತಿದೆ. ವಾಟ್ಸಾಪ್ ಬಳಕೆದಾರರು ಅನೇಕ ಫೀಚರ್ ಗಳ ಲಾಭವನ್ನು ಪಡೆಯಬಹುದಾಗಿದೆ.

ಇನ್ನು ವಾಟ್ಸಾಪ್ ನಲ್ಲಿ ವಿವಿಧ ರೀತಿಯ ಸೌಲಭ್ಯಗಳು ಲಭ್ಯವಾಗಲಿದೆ. ಕೆಲವು ಪ್ರತಿಷ್ಠಿತ ಬ್ಯಾಂಕ್ ಗಳು ವಾಟ್ಸಾಪ್ ನ ಮೂಲಕ ಕೂಡ ವ್ಯವಹಾರಗಳನ್ನು ನಡೆಸುತ್ತದೆ. ಇದೀಗ ವಾಟ್ಸಾಪ್ ಹೊಸ ಫೀಚರ್ ಅನ್ನು ಹೊರ ತಂದಿದೆ.

Different types of features are being released in WhatsApp
Image Credit: India

ವಾಟ್ಸಾಪ್ ನಲ್ಲಿ ಹೊಸ ಫೀಚರ್
ಇದೀಗ ವಾಟ್ಸಾಪ್ ನಲ್ಲಿ ಹೊಸ ಫೀಚರ್ ಒಂದು ಬಿಡುಗಡೆ ಆಗಿದೆ. ಅಪರಿಚಿತ ಸಂಖ್ಯೆಯಿಂದ ಕರೆ ಬಂದರೆ ಸೈಲೆಂಟ್ ಮಾಡುವ ಹೊಸ ಫೀಚರ್ ಒಂದು ಬಿಡುಗಡೆಯಾಗಿದ್ದು, ವಾಟ್ಸಾಪ್ ಬಳಕೆದಾರರಿಗೆ ಹೆಚ್ಚು ಅನುಕೂಲವಾಗಲಿದೆ.

ವಾಟ್ಸಾಪ್ ಬಳಕೆದಾರರು ಈ ಫೀಚರ್ ನ ಉಪಯೋಗವನ್ನು ಪಡೆಯಬಹುದು. ಪ್ರೈವೆಸಿ ಸೆಟ್ಟಿಂಗ್ ಗಳ ಮೂಲಕ ಮೆನು ಸಕ್ರಿಯಗೊಳಿಸಿದಾಗ ಅಪ್ಲಿಕೇಶನ್ ಸ್ವಯಂ ಚಾಲಿತವಾಗಿ ಅಪರಿಚಿತ ಸಂಖ್ಯೆಗಳಿಂದ ಕರೆಗಳನ್ನು ಸೈಲೆಂಟ್ ಮಾಡುತ್ತದೆ.

ವಾಟ್ಸಾಪ್ ನಲ್ಲಿ ಅಪರಿಚಿತ ಸೈಲೆಂಟ್ ಫೀಚರ್ ಬಳಸುವುದು ಹೇಗೆ
* ಮೊದಲಿಗೆ ವಾಟ್ಸಾಪ್ ತೆರೆಯಬೇಕು, ಮತ್ತು ನೀವು ಕರೆಯನ್ನು ಸೈಲೆಂಟ್ ಮಾಡಲು ಬಯಸುವ ಚಾಟ್ ಗೆ ಹೋಗಬೇಕು.

Join Nadunudi News WhatsApp Group

* ಅವರ ಪ್ರೊಪೈಲ್ ತೆರೆಯಲು ಚಾಟ್ ನ ಮೇಲ್ಭಾಗದ್ಲಲಿರುವೂ ಅವರ ಹೆಸರನ್ನು ಟ್ಯಾಪ್ ಮಾಡಿ.

Different types of features are being released in WhatsApp
Image Credit: TheHindubusinessline

* ನಂತರ ಕಸ್ಟಮ್ ನೋಟಿಫಿಕೇಶನ್ ವಿಹಾಗಕ್ಕೆ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಅದರ ಮೇಲೆ ಟ್ಯಾಪ್ ಮಾಡಿ.

* ನಂತರ ಕಸ್ಟಮ್ ನೋಟಿಫಿಕೇಶನ್ ಬಳಸಿ ಆಯ್ಕೆಯನ್ನು ಟಾಗಲ್ ಮಾಡಿ.

* ನಂತರ ಕಾಲ್ ನೋಟಿಫಿಕೇಶನ್ ಆಯ್ಕೆಯನ್ನು ಟ್ಯಾಪ್ ಮಾಡಿ ಮತ್ತು ಯಾವುದೂ ಇಲ್ಲ ಆಯ್ಕೆಮಾಡಿ.

* ಬದಲಾವಣೆಗಳನ್ನು ಸೇವ್ ಮಾಡಿಡಲು ಸೇವ್ ಮೇಲೆ ಟ್ಯಾಪ್ ಮಾಡಿ.

Join Nadunudi News WhatsApp Group