Gold Update: ಸತತ ಏರಿಕೆಯ ಬೆನ್ನಲ್ಲೇ ದಾಖಲೆಯ ಇಳಿಕೆ ಕಂಡ ಚಿನ್ನದ ಬೆಲೆ, ಚಿನ್ನ ಖರೀದಿಸಲಿ ಇದು ಬೆಸ್ಟ್ ಟೈಮ್.

ತಿಂಗಳ ಕೊನೆದಿನ ಇಳಿಕೆ ಕಂಡ ಬಂಗಾರದ ಬೆಲೆ.

November 30th Gold Price: ಸದ್ಯ ದೇಶದಲ್ಲಿ ಚಿನ್ನ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ ಎನ್ನಬಹುದು. ಚಿನ್ನದ ಬೆಲೆ ದಿನ ನಿತ್ಯ ವ್ಯತ್ಯಾಸವಾದರೂ ಕೂಡ ಜನರು ಚಿನ್ನ ಖರೀದಿಗೆ ಮುಂದಾಗುತ್ತಲೇ ಇರುತ್ತಾರೆ. ಇನ್ನು ಚಿನ್ನದ ಬೆಲೆ ಇಳಿಕೆಯಾದ ಸಮಯದಲ್ಲಿ ಚಿನ್ನದ ಮೇಲಿನ ಬೇಡಿಕೆ ಹೆಚ್ಚಿರುತ್ತದೆ. ಸದ್ಯ ದೇಶದಲ್ಲಿ ಕಳೆದ ಸ್ವಲ್ಪ ಸಮಯದಿಂದ ಚಿನ್ನದ ಬೆಲೆ ಇಳಿಕೆಯಾಗುತ್ತಿದೆ. ಇನ್ನು ನಿನ್ನೆ ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆಯಾಗಿತ್ತು.

ನಿನ್ನೆಯ ಚಿನ್ನದ ಬೆಲೆಯ ಏರಿಕೆ ಜನರನ್ನು ಕಂಗಾಲು ಮಾಡಿತ್ತು. ಆದರೆ ನಿನ್ನೆಯ ಏರಿಕೆಯ ಬೆನ್ನಲ್ಲೇ ಇಂದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ತಿಂಗಳ ಅಂತ್ಯದಲ್ಲಿ ಚಿನ್ನದ ಬೆಲೆ ಇಳಿಕೆಯಾಗಿರುವುದು ಜನರಿಗೆ ಹೆಚ್ಚಿನ ಸಂತಸ ನೀಡಿದೆ. ನೀವು ಚಿನ್ನವನ್ನು ಖರೀದಿಸುವ ಯೋಜನೆಯಲ್ಲಿದ್ದರೆ ಇಂದಿನ ಚಿನ್ನದ ಬೆಲೆಯ ವಿವರ ತಿಳಿಯೋಣ.

November 30th Gold Price
Image Credit: TV9telugu

22 ಕ್ಯಾರೆಟ್ ಚಿನ್ನದ ಬೆಲೆಯ ವಿವರ
•ನಿನ್ನೆ 5,810 ರೂ. ಇದ್ದ ಒಂದು ಗ್ರಾಂ ಚಿನ್ನ ಇಂದು 60 ರೂ. ಇಳಿಕೆಯ ಮೂಲಕ 5,750 ರೂ. ತಲುಪಿದೆ.

•ನಿನ್ನೆ 46,480 ರೂ. ಇದ್ದ ಒಂದು ಗ್ರಾಂ ಚಿನ್ನ ಇಂದು 480 ರೂ. ಇಳಿಕೆಯ ಮೂಲಕ 46,000 ರೂ. ತಲುಪಿದೆ.

•ನಿನ್ನೆ 58,100 ರೂ. ಇದ್ದ ಒಂದು ಗ್ರಾಂ ಚಿನ್ನ ಇಂದು 600 ರೂ. ಇಳಿಕೆಯ ಮೂಲಕ 57,500 ರೂ. ತಲುಪಿದೆ.

Join Nadunudi News WhatsApp Group

•ನಿನ್ನೆ 5,81,000 ರೂ. ಇದ್ದ ಒಂದು ಗ್ರಾಂ ಚಿನ್ನ ಇಂದು 6,000 ರೂ. ಇಳಿಕೆಯ ಮೂಲಕ 5,75,000 ರೂ. ತಲುಪಿದೆ.

22 And 24 Carat Gold Price Down Today
Image Credit: Times Now

24 ಕ್ಯಾರೆಟ್ ಚಿನ್ನದ ಬೆಲೆಯ ವಿವರ
•ನಿನ್ನೆ 6,338 ರೂ. ಇದ್ದ ಒಂದು ಗ್ರಾಂ ಚಿನ್ನ ಇಂದು 65 ರೂ. ಇಳಿಕೆಯ ಮೂಲಕ 6,273 ರೂ. ತಲುಪಿದೆ.

•ನಿನ್ನೆ 50,704 ರೂ. ಇದ್ದ ಒಂದು ಗ್ರಾಂ ಚಿನ್ನ ಇಂದು 520 ರೂ. ಇಳಿಕೆಯ ಮೂಲಕ 50,184 ರೂ. ತಲುಪಿದೆ.

•ನಿನ್ನೆ 63,380 ರೂ. ಇದ್ದ ಒಂದು ಗ್ರಾಂ ಚಿನ್ನ ಇಂದು 650 ರೂ. ಇಳಿಕೆಯ ಮೂಲಕ 62,730 ರೂ. ತಲುಪಿದೆ.

•ನಿನ್ನೆ 6,33,800 ರೂ. ಇದ್ದ ಒಂದು ಗ್ರಾಂ ಚಿನ್ನ ಇಂದು 6,500 ರೂ. ಇಳಿಕೆಯ ಮೂಲಕ 6,27,300 ರೂ. ತಲುಪಿದೆ.

Join Nadunudi News WhatsApp Group