Pan And Aadhar: ಪ್ಯಾನ್ ಕಾರ್ಡ್ ಲಿಂಕ್ ಮಾಡದಿದ್ದರೆ 10,000 ರೂಪಾಯಿ ದಂಡ, ದಂಡದಲ್ಲಿ ಹೆಚ್ಚಳ.

ಜೂನ್ 30 ರ ಒಳಗೆ ಪಾನ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡದೆ ಇದ್ದರೆ 10000 ರೂಪಾಯಿ ದಂಡ ಹಾಕಲಾಗುತ್ತದೆ.

Pan And Aadhar Link New Fine: ಪ್ಯಾನ್ ಕಾರ್ಡ್ (Pan Card) ಮತ್ತು ಆಧಾರ್ ಕಾರ್ಡ್ (Aadhar Card) ಗೆ ಸಂಬಂಧಿಸಿದಂತೆ ಸಾಕಷ್ಟು ಸುದ್ದಿಗಳು ಈಗಾಗಲೇ ಜನರಿಗೆ ತಲುಪಿದೆ. 2023 ಶುರುವಾಗುತ್ತಿದ್ದತೆಯೇ ಪ್ಯಾನ್ ಕಾರ್ಡ್ ಗೆ ಆಧಾರ್ ಲಿಂಕ್ ಆಗದಿದ್ದರೆ ಪ್ಯಾನ್ ನಿಷ್ಕ್ರಿಯೆಗೊಳ್ಳಲಿದೆ ಮತ್ತು ಬ್ಯಾಂಕ್ ನಲ್ಲಿ ಯಾವುದೇ ವಹಿವಾಟುಗಳನ್ನು ನಡೆಸಲು ಆಗುವುದಿಲ್ಲ.

ಅಲ್ಲದೆ ಸರ್ಕಾರದ ಹಲವು ಯೋಜನೆಗಳಿಂದ ನೀವು ವಂಚಿತರಾಗುತ್ತೀರಿ ಎಂಬ ಆದೇಶವನ್ನು ಕೇಂದ್ರ ಸರ್ಕಾರ ಹೊರಡಿಸಿತ್ತು. ಇದಕ್ಕೆ ಅನುಗುಣವಾಗಿ ಪ್ಯಾನ್ ಮತ್ತು ಆಧಾರ್ ಲಿಂಕ್ ಗೆ ಮಾರ್ಚ್ 31 ಕೊನೆಯ ದಿನಾಂಕ ಎಂದು ಸಹ ಸರ್ಕಾರ ಹೇಳಿತ್ತು.

10000 rupees fine if Aadhaar card and PAN card are not linked by June 30
Image Credit: indiafilings

ಜೂನ್ 31 ಪ್ಯಾನ್ ಮದ್ದು ಆಧಾರ್ ಲಿಂಕ್ ಮಾಡಲು ಕೊನೆಯ ದಿನಾಂಕ
ಸರ್ಕಾರ ಮೊದಲು ಮಾರ್ಚ್ 31 ಕ್ಕೆ ಪ್ಯಾನ್ ಮತ್ತು ಆಧಾರ ಲಿಂಕ್ ಮಾಡಲು ಕೊನೆಯ ದಿನಾಂಕ ಎಂದು ನಿಗದಿ ಮಾಡಿತ್ತು. ಈ ದಿನಾಂಕದ ಒಳಗೆ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡದಿದ್ದರೆ 10,000 ದಂಡ ಕಟ್ಟಿ ಲಿಂಕ್ ಮಾಡಿಸಬೇಕು ಇಲ್ಲದಿದ್ದರೆ ಪ್ಯಾನ್ ನಿಷ್ಕ್ರಿಯಗೊಳ್ಳುತ್ತದೆ ಎಂದು ಹೇಳಲಾಗಿತ್ತು. ಆದರೆ ಜನರ ಒತ್ತಾಯದ ಮೇರೆಗೆ ಕೇಂದ್ರ ಸರ್ಕಾರ ಮತ್ತೆ ಗಡುವನ್ನು ವಿಸ್ತರಿಸಿದೆ.

ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಲು ಜೂನ್ 30 ಕೊನೆಯ ದಿನಾಂಕ ಎಂದು ಹೇಳಿದೆ. ಇನ್ನುಮುಂದೆ ಪ್ಯಾನ್ ಆಧಾರ್ ಲಿಂಕ್ ಗೆ ಜೂನ್ 30 ರ ತನಕ ಮಾತ್ರ ಅವಧಿ ಮತ್ತೆ ದಿನಾಂಕವನ್ನು ಮುಂದೂಡುವುದಿಲ್ಲ ಎಂದು ಸಹ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

PAN card and Aadhaar card holders will have to pay a fine of Rs 10,000 if not linked by June 30, otherwise their PAN card will be deactivated.
Image Credit: news18

ಜೂನ್ 30 ರೊಳಗೆ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡದಿದ್ದರೆ 10000 ದಂಡ
ಫೆಬ್ರವರಿ ತಿಂಗಳ ನಂತರ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಲು 1,000 ದಂಡ ಕಟ್ಟಬೇಕಾಗಿತ್ತು. ಕೇಂದ್ರ ಸರ್ಕಾರ ಜೂನ್ 30 ರ ತನಕ ಸಮಯ ಕೊಟ್ಟಿದ್ದರು ಸಹ ಇನ್ನು ಹಲವು ಜನರು ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಿಲ್ಲ. ಜೂನ್ 30 ರ ತನಕ ಲಿಂಕ್ ಮಾಡದಿದ್ದರೆ 10,000 ದಂಡ ಕಟ್ಟಬೇಕಾಗುತ್ತದೆ. ಇಲ್ಲದಿದ್ದರೆ ನಿಮ್ಮ ಪ್ಯಾನ್ ಕಾರ್ಡ್ ಸಂಪೂರ್ಣವಾಗಿ ನಿಷ್ಕ್ರಿಯಗೊಳ್ಳಲಿದೆ.

Join Nadunudi News WhatsApp Group

Join Nadunudi News WhatsApp Group