ನಟಿ ಪವಿತ್ರ ಲೋಕೇಶ್ ಗಂಡನ ಒಟ್ಟು ಆಸ್ತಿ ಎಷ್ಟು ಗೊತ್ತಾ, ದೇಶದ ಶ್ರೀಮಂತ ನಟಿ ಪವಿತ್ರ ಲೋಕೇಶ್.

ನಟಿ ಪವಿತ್ರ ಲೋಕೇಶ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕನ್ನಡ ಸೇರಿದಂತೆ ಹಲವು ಭಾಷೆಯಲ್ಲಿ ನಟನೆಯನ್ನ ಮಾಡಿದ ನಟಿ ಪವಿತ್ರ ಲೋಕೇಶ್ ಕನ್ನಡ ಚಿತ್ರರಂಗ ಖ್ಯಾತ ನಟಿ ಎಂದು ಹೇಳಬಹುದು. ಕೆಲವು ಚಿತ್ರಗಳಲ್ಲಿ ನಾಯಕಿಯಾಗಿ ನಟನೆಯನ್ನ ಮಾಡಿದ ನಟಿ ಪವಿತ್ರ ಲೋಕೇಶ್ ಅವರು ಕನ್ನಡ ಅದೆಷ್ಟೋ ನಾಯಕ ನಟರ ಜೊತೆ ನಟನೆಯನ್ನ ಮಾಡಿ ಜನ ಮೆಚ್ಚುಗೆಯನ್ನ ಗಳಿಸಿಕೊಂಡವರು ಆಗಿದ್ದಾರೆ. ಜೀವನದಲ್ಲಿ ಹಲವು ಕಷ್ಟಗಳನ್ನ ಅನುಭವಿಸಿದ ನಟಿ ಪವಿತ್ರ ಲೋಕೇಶ್ ಅವ್ರು ತನ್ನ 16 ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಕಾಲಿಟ್ಟಿರುವ ಖ್ಯಾತ ನಟಿ ಎಂದು ಹೇಳಬಹುದು. ನಟಿ ಪವಿತ್ರ ಲೋಕೇಶ್ ಅವರು ಸುಮಾರು 150 ಕ್ಕೂ ಅಧಿಕ ಚಿತ್ರಗಳಲ್ಲಿ ನಟನೆಯನ್ನ ಮಾಡಿದ್ದು ಅವರು ನಟನೆ ಮಾಡಿದ ಕೆಲವು ಚಿತ್ರಗಳು ಸೂಪರ್ ಹಿಟ್.

ಇನ್ನು ಕನ್ನಡದ ಖ್ಯಾತ ನಟರಾದ ರವಿಚಂದ್ರನ್, ಅಂಬರೀಷ್, ವಿಷ್ಣುವರ್ಧನ್, ಜಗ್ಗೇಶ್ ಸೇರಿದಂತೆ ಹಲವು ನಾಯಕ ನಟರ ಜೊತೆ ನಟನೆಯನ್ನ ಮಾಡಿದ ಪವಿತ್ರ ಲೋಕೇಶ್ ಅವರು ಕನ್ನಡ ಮಾತ್ರವಲ್ಲದೆ ತಮಿಳು ಮತ್ತು ತೆಲುಗಿನಲ್ಲಿ ಕೂಡ ನಟನೆಯನ್ನ ಮಾಡಿದ್ದಾರೆ. ಇನ್ನು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಕತ್ ಚರ್ಚೆಯಲ್ಲಿ ಇರುವ ಪ್ರಶ್ನೆ ಏನು ಅದು ಪವಿತ್ರ ಲೋಕೇಶ್ ಅವರ ಗಂಡನ ಆಸ್ತಿಯ ವಿಷಯವಾಗಿದೆ. ಹೌದು ನಟಿ ಪವಿತ್ರ ಲೋಕೇಶ್ ಅವರು ಗಂಡನಿಗೆ ನಾಲ್ಕನೇ ಹೆಂಡತಿಯಾಗಿದ್ದು ಗಂಡನ ಆಸ್ತಿಯ ಬಗ್ಗೆ ಕೇಳಿದರೆ ನಿಮಗೆ ತಲೆ ತಿರುಗುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ.

Pavitra lokesh husband Naresh

ಹಾಗಾದರೆ ನಟಿ ಪವಿತ್ರ ಲೋಕೇಶ್ ಅವರ ಗಂಡನ ಆಸ್ತಿ ಎಷ್ಟು ಎಂದು ತಿಳಿಯೋಣ ಬನ್ನಿ. ನಿಮಗೆಲ್ಲ ತಿಳಿದಿರುವ ಹಾಗೆ ಕನ್ನಡದ ನಟ ಸುಚೇಂದ್ರ ಪ್ರಸಾದ್ ಅವರನ್ನು ಪವಿತ್ರ ಲೋಕೇಶ್​ ವಿವಾಹವಾಗಿದ್ದರು, ಆದರೆ ಈಗ ನಟಿ ಪವಿತ್ರ ಲೋಕೇಶ್ ಅವರು ಟಾಪ್ ನಟ ಮಹೇಶ್ ಬಾಬು ಅವರ ಅಣ್ಣ ನರೇಶ್ ಅವರನ್ನ ಮದುವೆಯಾಗಿದ್ದಾರೆ ಅನ್ನುವ ಮಾತುಗಳು ಕೇಳಿಬಂದಿದೆ. ನರೇಶ್ ಅವರ ಟಾಲಿವುಡ್ ಚಿತ್ರರಂಗದ ಖ್ಯಾತ ನಟ ಕೃಷ್ಣ ಅವರ ಮೊದಲ ಹೆಂಡತಿಯ ಮಗ. ಇನ್ನು ನಟ ಕೃಷ್ಣ ಅವರು ಬಹಳ ಶ್ರೀಮಂತ ನಟ ಮತ್ತು ಅದೇ ರೀತಿಯಲ್ಲಿ ನರೇಶ್ ಅವರು ಕೂಡ ಶ್ರೀಮಂತ ನಟರಲ್ಲಿ ಒಬ್ಬರು.

ಇನ್ನು ನರೇಶ್ ಅವರಿಗೆ ಈಗಾಗಲೇ ಮದುಯಾಗಿದ್ದು ಪವಿತ್ರ ಲೋಕೇಶ್ ಅವರು ನರೇಶ್ ಅವರಿಗೆ ನಾಲ್ಕನೇ ಹೆಂಡತಿ ಎಂದು ಹೇಳಲಾಗುತ್ತಿದೆ. ಇನ್ನು ನರೇಶ್ ಅವರ ಆಸ್ತಿಯ ವಿಚಾರಕ್ಕೆ ಬರುವುದಾದರೆ, ನಟ ನರೇಶ್ ಅವರ ಒಟ್ಟು ಆಸ್ತಿ 6000 ಕೋಟಿ ಎಂದು ಹೇಳಲಾಗುತ್ತಿದೆ. ನರೇಶ್ ಅವರ ಮನೆತನ ತುಂಬಾ ಶ್ರೀಮಂತ ಮನೆತನ ಮತ್ತು ಅವರ ಎಲ್ಲಾ ಆಸ್ತಿ 6000 ಕೋಟಿ ಎಂದು ಹೇಳಲಾಗುತ್ತಿದೆ. ನರೇಶ್ ಅವರಿಗೆ 62 ವರ್ಷ ವಯಸ್ಸಾಗಿದ್ದು 43 ವರ್ಷದ ಪವಿತ್ರ ಲೋಕೇಶ್ ಅವರನ್ನ ನಾಲ್ಕನೇ ಮದುವೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಪವಿತ್ರ ಲೋಕೇಶ್ ಅವರ ಗಂಡ ನರೇಶ್ ಅವರ ಆಸ್ತಿಯ ವಿಚಾರ ಈಗ ಸಾಕಷ್ಟು ಸುದ್ದಿಯಲ್ಲಿದೆ.

Join Nadunudi News WhatsApp Group

Pavitra lokesh husband Naresh

Join Nadunudi News WhatsApp Group