Paytm: ಕೇವಲ 105 ರೂಪಾಯಿಗೆ ಸಿಗಲಿದೆ ಗ್ಯಾಸ್ ಸಿಲಿಂಡರ್, ಗ್ಯಾಸ್ ಮೇಲೆ ಆಫರ್ ಘೋಷಣೆ.

ಪೆಟಿಎಂ ನಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ಕೇವಲ 105 ರುಪಾಯಿಗೆ ಖರೀದಿ ಮಾಡಬಹುದಾಗಿದೆ.

Gas Cylinder Booking In Paytm: ಗ್ಯಾಸ್ ಸಿಲಿಂಡರ್ (Gas Cylinder) ಗಳ ಬೆಲೆ ಏರಿಕೆಯಾಗುತ್ತಲೇ ಇದೆ. ಹೊಸ ಹಣಕಾಸು ವರ್ಷದ ಆರಂಭದಿಂದ ಗ್ಯಾಸ್ ಸಿಲಿಂಡರ್ ಗಳ ಬೆಲೆಯಲ್ಲಿ ಹೆಚ್ಚಿನ ಏರಿಕೆ ಕಂಡುಬರುತ್ತಿದೆ. ಈ ಬಾರಿ ಹಣಕಾಸು ವರ್ಷ ಜನತೆಗೆ ಆರ್ಥಿಕ ನಷ್ಟವನ್ನು ಉಂಟುಮಾಡುತ್ತಿದೆ.

ಗ್ಯಾಸ್ ಸಿಲಿಂಡರ್ ಗಳ ಬೆಲೆಯಲ್ಲಿ ಇಳಿಕೆ ಮಾಡುವಂತೆ ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಇದೀಗ ಗ್ಯಾಸ್ ಸಿಲಿಂಡರ್ ಗಳನ್ನೂ ನೀವು ಕೇವಲ 105 ರೂಗಳಿಗೆ ಖರೀದಿಸಬಹುದು. ಈ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

Gas Cylinder Booking In Paytm
Image Source: Passionate marketing

105 ರೂಪಾಯಿಗೆ ಸಿಗಲಿದೆ ಗ್ಯಾಸ್ ಸಿಲಿಂಡರ್
ಪ್ರಸ್ತುತ ಗ್ಯಾಸ್ ಸಿಲಿಂಡರ್ ನ ಬೆಲೆ 1105 ರೂ. ಆಗಿದೆ. ಇನ್ನು ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿನ ಇಳಿಕೆಯನ್ನು ಜನಸಾಮಾನ್ಯರು ನಿರೀಕ್ಷಿಸುತ್ತಿದ್ದಾರೆ. ಇದೀಗ ನೀವು ಕೇವಲ 105 ರೂ. ಕೊಟ್ಟು ಗ್ಯಾಸ್ ಸಿಲಿಂಡರ್ ಅನ್ನು ಪಡೆಯಬಹುದು. ಆನ್ಲೈನ್ ನಲ್ಲಿ ಸಿಲಿಂಡರ್ ಬುಕ್ ಮಾಡುವುದರಿಂದ ನೀವು ಈ ಲಾಭವನ್ನು ಪಡೆಯಬಹುದು.

Gas Cylinder Booking In Paytm
Image Source: India Herald

ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಮೇಲೆ ಬಾರಿ ರಿಯಾಯಿತಿ
ಇತ್ತೀಚಿಗೆ ಹಣಕಾಸಿನ ವಹಿವಾಟುಗಳು ಹೆಚ್ಚಾಗಿ ಆನ್ಲೈನ್ ನ ಮುಕಾಂತರ ನಡೆಯುತ್ತದೆ. ಇನ್ನು ಗ್ಯಾಸ್ ಸಿಲಿಂಡರ್ ಗಳನು ಕೂಡ ನಿವು ಆನ್ಲೈನ್ ನಲ್ಲಿ ಬುಕ್ ಮಾಡಿಕೊಳ್ಳಬಹುದು. ಇದೀಗ ಜನಪ್ರಿಯ ಅಪ್ಲಿಕೇಶನ್ ಆಗಿರುವ ಪೆಟಿಎಂ (Paytm) ಗ್ಯಾಸ್ ಸಿಲಿಂಡರ್ ಬುಕಿಂಗ್ ನಲ್ಲಿ ವಿಶೇಷ ರಿಯಾಯಿತಿ ನೀಡಿದೆ.

ಪೇಟಿಎಂ ನಲ್ಲಿ ಸಿಗಲಿದೆ 1000 ರೂ. ಕ್ಯಾಶ್ ಬ್ಯಾಕ್
ಪೆಟಿಎಂ ನಲ್ಲಿ ನೀವು ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡಿದರೆ 1,000 ವರೆಗೆ ಕ್ಯಾಶ್ ಬ್ಯಾಕ್ ಅನ್ನು ಪಡೆಯಬಹುದು. ಇದನ್ನು ಪಡೆಯಲು ನೀವು ಪ್ರೊಮೊ ಕೋಡ್ FREEGAS ಅನ್ನು ನಮೂದಿಸಬೇಕು. ಈ ಪ್ರೊಮೊ ಕೋಡ್ ಅನ್ನು ನಮೂದಿಸಿದ ಪ್ರತಿ 500 ನೇ ಗ್ರಾಹಕರು ರೂ. 1,000 ವರೆಗೆ ಕ್ಯಾಶ್ ಬ್ಯಾಕ್ ಪಡೆಯಬಹುದು.

Join Nadunudi News WhatsApp Group

Gas Cylinder Booking In Paytm
Image Source: India Today

Join Nadunudi News WhatsApp Group