Suraksha Bima Yojana: 20 ರೂಪಾಯಿಯಿಂದ 2 ಲಕ್ಷ ರೂಪಾಯಿ ಲಾಭ, ಕೇಂದ್ರದ ಸುರಕ್ಷಾ ಬಿಮಾ ಯೋಜನೆ.

Suraksha Bima Yojana: ಕೇಂದ್ರ ಸರ್ಕಾರ ಜನರಿಗೆ ಹಲವು ರೀತಿಯ ಯೋಜನೆಗಳನ್ನು ನೀಡುತ್ತಿದೆ. ಇವುಗಳಲ್ಲಿ ಸಾಮಾಜಿಕ ಭದ್ರತೆಗೆ ಸಂಭಂದಿಸಿದ ಯೋಜನೆಗಳು ಸೇರಿವೆ. ಇದೀಗ ಪ್ರಧಾನ ಮಂತ್ರಿ ಬಿಮಾ ಯೋಜನೆ (Suraksha Bima Yojana) ಬಗ್ಗೆ ಈಗ ಸುದ್ದಿಯೊಂದು ಹೊರ ಬಿದ್ದಿದೆ. 

Rs 20 to Rs 2 lakh benefit, Central Insurance Scheme.
Image Credit: deccanherald

ಪ್ರಧಾನ ಮಂತ್ರಿ ಬಿಮಾ ಯೋಜನೆ

ಪ್ರಧಾನ್ ಮಂತ್ರಿ ಬಿಮಾ ಯೋಜನೆ ಸೇರುವ ಮೂಲಕ 20 ರೂಪಾಯಿಯೊಂದಿಗೆ 2 ಲಕ್ಷ ಲಾಭ ಪಡೆಯಬಹುದು. ಈ ಯೋಜನೆಯಿಂದ ದೇಶದ ಬಡ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಹೇಳಬಹುದು. ಕನಿಷ್ಠ 20 ರೂಪಾಯಿ ಪ್ರೀಮಿಯಂ ಕಟ್ಟಿದರೆ 3 ಲಕ್ಷದವರೆಗೂ ವಿಮಾ ರಕ್ಷಣೆ ಸಿಗಲಿದೆ.

If you invest in Pradhan Mantri Bima Suraksha Yojana, you will get a lot of benefits
Image Credit: imesofindia.indiatimes

ಬ್ಯಾಂಕ್ ನಲ್ಲಿ ಫಾರ್ಮ್ ಭರ್ತಿ ಮಾಡುವ ಮೂಲಕ ಜೀವ ಈ ಪಾಲಿಸಿಯನ್ನು ತೆಗೆದುಕೊಳ್ಳಬಹುದು

ಪ್ರಧಾನ ಮಂತ್ರಿ ಬಿಮಾ ಸುರಕ್ಷಾ ಯೋಜನೆ ಪಡೆಯಲು ನೀವು ಹೆಚ್ಚು ಕಷ್ಟಪಡಬೇಕಾಗಿಲ್ಲ. ನೀವು ಬ್ಯಾಂಕ್ ಖಾತೆ ಹೊಂದಿರುವ ಶಾಖೆಗೆ ಹೋಗಿ ಫಾರ್ಮ್ ಅನ್ನು ಭಾರ್ತಿ ಮಾಡಿ. ಇಲ್ಲದಿದ್ದರೆ ನೀವು ವಿಮಾ ಏಜೇಂಟ್ ಗಳ ಮೂಲಕವೂ ಈ ಪಾಲಿಸಿಯನ್ನು ತೆಗೆದುಕೊಳ್ಳಬಹುದು.

Join Nadunudi News WhatsApp Group

ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಗೆ ಸೇರುವವರು ವರ್ಷಕ್ಕೆ 20 ಪ್ರೀಮಿಯಂ ಪಾವತಿಸಬೇಕು. ಯೋಜನೆಯು ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿದೆ. ಆದ್ದರಿಂದ ಬ್ಯಾಂಕ್ ಖಾತೆಯಿಂದ 20 ರೂಪಾಯಿ ಕಡಿತಗೊಳಿಸಲಾಗುತ್ತದೆ.

If you invest in Pradhan Mantri Suraksha Yojana, you will get a profit of 20 lakh rupees
Image Credit: wsj

ಬ್ಯಾಂಕ್ ಖಾತೆಯಿಂದ 20 ರೂಪಾಯಿ ಸ್ವಯಂಚಾಲಿತವಾಗಿ ಕಡಿತಗೊಳ್ಳುತ್ತದೆ. ಹಾಗಾಗಿ ಬ್ಯಾಂಕ್ ಕಾತೆಯಲ್ಲಿ ಹಣವಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಈ ಹಣವನ್ನು ಮೇ 31 ರಂದು ಬ್ಯಾಂಕ್ ಖಾತೆಯಿಂದ ಕಡಿತಗಳಿಸಬಹುದು. ಇದು ಪ್ರತಿ ವರ್ಷ ನಡೆಯುತ್ತದೆ.

ಪ್ರಧಾನ ಮಂತ್ರಿ ಬಿಮಾ ಯೋಜನೆಯ ಪ್ರಯೋಜನಗಳು 

ಪ್ರೀಮಿಯಂ ಪಾವತಿಸಿದರೆ ಮಾತ್ರ ಪಾಲಿಸಿಯನ್ನು ನವೀಕರಿಸಲಾಗುತ್ತದೆ. ಇಲ್ಲದಿದ್ದರೆ ಪಾಲಿಸಿಯನ್ನು ತೆಗೆದುಕೊಳ್ಳಬಹುದು. ಈಗ ಪಾಲಿಸಿದಾರರಿಗೆ ಹಲವು ಪ್ರಯೋಜನಗಳು ಸಿಗುತ್ತದೆ.

If you invest in Bima Suraksha Yojana, there is a lot of security
Image Credit: scroll

ಪಾಲಿಸಿದಾರರಿಗೆ ಆಕಸ್ಮಿಕ ಮರಣದ ಸಂದರ್ಭದಲ್ಲಿ ಇಡೀ ಕುಟುಂಬಕ್ಕೆ 2 ಲಕ್ಷ ವಿಮೆ ನೀಡಲಾಗುವುದು. ಈಗಲೇ ಈ ಯೋಜನೆಗೆ ಸೇರಿಕೊಳ್ಳಿ. ಯಾವಾಗ ಏನಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹಾಗಾಗಿಯೇ ಈ ಪಾಲಿಸಿಯಿಂದ ಕುಟುಂಬಕ್ಕೆ ಆರ್ಥಿಕ ಭದ್ರತೆ ಸಿಗುತ್ತದೆ.

Join Nadunudi News WhatsApp Group