POCO C50: ಕೇವಲ 550 ರೂಪಾಯಿಗೆ ಖರೀದಿಸಿ 9000 ಸಾವಿರದ ಸ್ಮಾರ್ಟ್ ಫೋನ್, ಆಫರ್ ಮಿಸ್ ಮಾಡಿಕೊಳ್ಳಬೇಡಿ.

ಪೊಕೊ ಕಂಪನಿಯ ಹೊಸ ಸ್ಮಾರ್ಟ್ ಫೋನ್ ಒಂದು ಫ್ಲಿಪ್ ಕಾರ್ಟ್ ನಲ್ಲಿ ಕಡಿಮೆ ಬೆಲೆಯಲ್ಲಿ ಬಿಡುಗಡೆ.

POCO C50 Smartphone: ಫ್ಲಿಪ್ ಕಾರ್ಟ್ ನಲ್ಲಿ ಇತ್ತೀಚಿಗೆ ಸ್ಮಾರ್ಟ್ ಫೋನ್ ಮೇಲೆ ಬಂಪರ್ ರಿಯಾಯಿತಿಗಳು ಲಭ್ಯವಾಗುತ್ತಿವೆ. ನೀವು ನಿಮಗೆ ಬೇಕಾದ ಸ್ಮಾರ್ಟ್ ಫೋನ್ ಗಳನ್ನೂ ಫ್ಲಿಪ್ ಕಾರ್ಟ್ ನಲ್ಲಿ ಖರೀದಿಸಬಹುದು.

ಫ್ಲಿಪ್ ಕಾರ್ಟ್ ನಲ್ಲಿ ರಿಯಾಯಿತಿಯಲ್ಲಿ ನಿಮ್ಮ ಬೇಕಾದ ಅತ್ತ್ಯುತ್ತಮ ಮಾದರಿಯ ಸ್ಮಾರ್ಟ್ ಫೋನ್ ಅನ್ನು ಖರೀದಿ ಮಾಡಬಹುದು. ಇದೀಗ ಪೊಕೊ ಕಂಪನಿಯ ಹೊಸ ಸ್ಮಾರ್ಟ್ ಫೋನ್ ಒಂದು ಫ್ಲಿಪ್ ಕಾರ್ಟ್ (Flipkart) ನಲ್ಲಿ ಕಡಿಮೆ ಬೆಲೆಯಲ್ಲಿ ಸೇಲ್ ಕಾಣುತ್ತಿದೆ.

Poco company's new smartphone launched at a low price on Flipkart.
Image Credit: Zeebiz

POCO C50 ಸ್ಮಾರ್ಟ್ ಫೋನ್ ನ ಬೆಲೆ
ಇದೀಗ ನೀವು POCO C50 ಸ್ಮಾರ್ಟ್ ಫೋನ್ ನನ್ನ ಅಗ್ಗದ ಬೆಲೆಗೆ ಫ್ಲಿಪ್ ಕಾರ್ಟ್ ನಲ್ಲಿ ಓರ್ಡರ್ ಮಾಡುವ ಮೂಲಕ ಖರೀದಿಸಬಹುದು. ಇನ್ನು ಈ ಸ್ಮಾರ್ಟ್ ಫೋನ್ ನಿಮಗೆ ರಾಯಲ್ ಬ್ಲೂ ಕಲರ್ ನಲ್ಲಿ ಸಿಗುತ್ತದೆ. POCO C50 ಸ್ಮಾರ್ಟ್ ಫೋನ್ ನ ಬೆಲೆ 8,999 ರೂಪಾಯಿ ಆಗಿದ್ದು ಫ್ಲಿಪ್ ಕಾರ್ಟ್ ನಲ್ಲಿ 3,500 ರೂಪಾಯಿಯಲ್ಲಿ ಖರೀದಿಗೆ ಸಿಗುತ್ತಿದೆ. ಅಂದರೆ ಇದು 5,499 ರೂಪಾಯಿಗೆ ಖರೀದಿಗೆ ಸಿಗುತ್ತಿದೆ.

POCO C50 ಸ್ಮಾರ್ಟ್ ಫೋನ್ ನ ವಿಶೇಷತೆ
ನೀವು POCO C50 ಸ್ಮಾರ್ಟ್ ಫೋನ್ ನಲ್ಲಿ ಉತ್ತಮ ಫೀಚರ್ ಗಳನ್ನೂ ಪಡೆಯಬಹುದು. ಈ ಸ್ಮಾರ್ಟ್ ಫೋನ್ 16.56 cm ವಿಶಾಲವಾದ ಡಿಸ್ಪ್ಲೇ ಮತ್ತು 120 hz ಟಚ್ ಸ್ಯಾಂಪಲಿಂಗ್ ಅನ್ನು ಹೊಂದಿದೆ.

Poco company's new smartphone launched at a low price on Flipkart.
Image Credit: Deccanherald

ಇನ್ನು ಈ ಸ್ಮಾರ್ಟ್ ಫೋನ್ 8MP ಡ್ಯುಯೆಲ್ ಕ್ಯಾಮೆರಾ 5MP ಮುಂಭಾಗದ ಕ್ಯಾಮೆರಾ 5MP ಮುಂಭಾಗದ ಕ್ಯಾಮೆರಾ ಹೊಂದಿದೆ. ಅಲ್ಲದೆ ಈ ಸ್ಮಾರ್ಟ್ ಫೋನ್ 5000 mAh ಲಿಥಿಯಂ ಪಾಲಿಮರ್ ಬ್ಯಾಟರಿ ಅನ್ನು ಪಡೆದಿದೆ. Mediatek helio A22 ಪ್ರೊಸೆಸರ್ ಅನ್ನು ಈ ಸ್ಮಾರ್ಟ್ ಫೋನ್ ನಲ್ಲಿ ಇದೆ.

Join Nadunudi News WhatsApp Group

ಈ ಸ್ಮಾರ್ಟ್ ಫೋನ್ ಮೇಲೆ ಎಕ್ಸ್ಚೇಂಜ್ ಆಫರ್ ಸಹ ಲಭ್ಯ
ಇನ್ನು ಈ ಸ್ಮಾರ್ಟ್ ಫೋನ್ ಅನ್ನು ನೀವು 5,499 ರೂಪಾಯಿಗೆ ಖರೀದಿಸಲು ನಿಮ್ಮ ಹಳೆಯ ಫೋನ್ ನನ್ನು ಎಕ್ಸ್ಚೇಂಜ್ ಮಾಡಬೇಕಾಗುತ್ತದೆ. ನೀವು ನಿಮ್ಮ ಹಳೆಯ ಫೋನ್ ನನ್ನು 4,950 ರೂಪಾಯಿಗೆ ಕೊಟ್ಟು 5,499 ರೂಪಾಯಿಯಲ್ಲಿ ಪೊಕೊ C50 ಸ್ಮಾರ್ಟ್ ಫೋನ್ ಅನ್ನು ಖರೀದಿಸಬೇಕಾಗುತ್ತದೆ. ಇನ್ನು ನೀವು ಎಕ್ಸ್ಚೇಂಜ್ ಮಾಡುವ ಈ ಹಳೆಯ ಸ್ಮಾರ್ಟ್ ಫೋನ್ ಕ್ವಾಲಿಟಿ ಮೇಲೆ ಹೊಸ ಸ್ಮಾರ್ಟ್ ಫೋನ್ ಅನ್ನು ನೀಡಲಾಗುತ್ತದೆ.

ಹಳೆಯ ಮೊಬೈಲ್ ಅನ್ನು 4950 ರೂಪಾಯಿಯ ತನಕ ನೀವು ವಿನಿಮಯ ಮಾಡಿಕೊಳ್ಳಬಹುದು. ಹಳೆಯ ಮೊಬೈಲ್ ಅನ್ನು 4950 ರೂ ತನಕ ವಿನಿಯಮ ಮಾಡಿಕೊಂಡರೆ ಕೇವಲ 550 ರೂಪಾಯಿಯಲ್ಲಿ ಹೊಸ ಮೊಬೈಲ್ ಖರೀದಿ ಮಾಡಬಹುದು.

Join Nadunudi News WhatsApp Group