Monthly Income Scheme: ಅಂಚೆ ಕಚೇರಿಯ ಈ ಯೋಜನೆಯಲ್ಲಿ ಪ್ರತಿ ತಿಂಗಳು ಸಿಗಲಿದೆ 9000 ರೂ., ಹೆಚ್ಚಿನ ಲಾಭದಾಯಕ ಯೋಜನೆ.

post office monthly investment plan details

Post Office Monthly Income Scheme: ಪೋಸ್ಟ್ ಆಫೀಸ್ ಯೋಜನೆಯಲ್ಲಿ ಅನೇಕ ಜನರು ಹಣ ಹೂಡಿಕೆ ಮಾಡಿ ಲಾಭ ಗಳಿಸುತ್ತಾರೆ. ಇದೀಗ ಪೋಸ್ಟ್ ಆಫೀಸ್ ನಿಂದ ಹೊಸ ಯೋಜನೆ ಒಂದು ಹೊರ ಬಿದ್ದಿದೆ.

ನೀವು ಹಣ ಗಳಿಸಲು ಬಯಸುತ್ತಿದ್ದರೆ ಅಂಚೆ ಕಚೇರಿಯ ಈ ಹೊಸ ಯೋಜನೆಗೆ ಸೇರಬಹುದು. ಪ್ರತಿ ತಿಂಗಳು ರೂಪಾಯಿ 9 ಸಾವಿರದವರೆಗೆ ಆದಾಯ ಪಡೆಯಬಹುದು.

If you invest in post office you can get huge amount of money every month.
Image Credit: rightsofemployees

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯನ್ನು ನೀಡುತ್ತಿದೆ. ನೀವು ಈ ಯೋಜನೆ ಸೇರಿದರೆ ನೀವು ಪ್ರತಿ ತಿಂಗಳು ಗ್ಯಾರೆಂಟಿ ಹಣವನ್ನು ಪಡೆಯಬಹುದು. ಈ ಹೂಡಿಕೆಯಲ್ಲಿ ಯಾವುದೇ ಅಪಾಯವಿಲ್ಲ. ಆದ್ದರಿಂದ ನೀವು ಯಾವುದೇ ಆತಂಕವಿಲ್ಲದೆ ಈ ಯೋಜನೆಗೆ ಸೇರಬಹುದು.

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯ ಪ್ರಯೋಜನ
ಈ ಯೋಜನೆಗೆ ಸೇರಲು ಯೋಚಿಸುತ್ತಿರುವವರು ಒಂದು ವಿಚಾರವನ್ನು ತಿಳಿದಿರಬೇಕು. ಹಣವನ್ನು ಒಂದು ಬಾರಿ ಹೂಡಿಕೆ ಮಾಡಬೇಕು. ಈ ಹಣಕ್ಕೆ ನೀವು ಪ್ರತಿ ತಿಂಗಳು ಬಡ್ಡಿ ಪಡೆಯಬಹುದು. ಮುಕ್ತಾಯದ ನಂತರ ನಿಮ್ಮ ಹಣವನ್ನು ನೀವು ಪಡೆಯುತ್ತೀರಿ. ಅಂಚೆ ಕಚೇರಿ ನೀಡುವ ಮಾಸಿಕ ಆದಾಯ ಯೋಜನೆಯಡಿ ನೀವು 9 ಲಕ್ಷ ರೂಪಾಯಿ ಪಡೆಯುತ್ತೀರಿ.

If we invest in Post Office, we will get a huge amount of interest and our money will be safe.
Image Credit: justdial

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಗೆ ಉದಾಹರಣೆ
ಅಂಚೆ ಕಚೇರಿ ನೀಡುವ ಮಾಸಿಕ ಆದಾಯ ಯೋಜನೆಯಡಿ ನೀವು 9 ಲಕ್ಷ ರೂ.ವರೆಗೆ ಠೇವಣಿ ಇಡಬಹುದು. ಅದೇ ಜಂಟಿ ಖಾತೆ ತೆರೆದರೆ 15 ಲಕ್ಷದವರೆಗೆ ಹಣವನ್ನು ಇಡಬಹುದು.

Join Nadunudi News WhatsApp Group

ಇತ್ತೀಚಿನ ಬಜೆಟ್ ನಲ್ಲಿ ಈ ಮಿತಿಯನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ. ಈ ಹಿಂದೆ ಜಂಟಿ ಖಾತೆಯಾದರೂ 9 ಲಕ್ಷ ರೂ.ವರೆಗೆ ಹೂಡಿಕೆ ಮಾಡಲು ಅವಕಾಶವಿತ್ತು.

If you invest in post office monthly plan, you can reap huge profits.
Image Credit: indianexpress

ಉದಾಹರಣೆಗೆ ಈ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ ನೀವು 15 ಲಕ್ಷ ಹೂಡಿಕೆ ಮಾಡಿದ್ದೀರಿ ಎಂದು ಭಾವಿಸಿ. ಈಗ ನಿಮಗೆ ಮಾಸಿಕ 8,800 ರೂಪಾಯಿ ಬರಲಿದೆ. ನೀವು ಇದನ್ನು ಐದು ವರ್ಷಗಳವರೆಗೆ ಪಡೆಯಬಹುದು. ನಂತರ ನಿಮ್ಮ ಹಣವನ್ನು ನಿಮಗೆ ಹಿಂದಿರುಗಿಸಲಾಗುತ್ತದೆ.

Join Nadunudi News WhatsApp Group