Mudra Yojana: ಕೇಂದ್ರದ ಯೋಜನೆಯ ಅಡಿಯಲ್ಲಿ ಪ್ರತಿಯೊಬ್ಬರಿಗೆ ಸಿಗಲಿದೆ 10 ಲಕ್ಷ.

Pradhan Mantri Mudra Yojana: ಕೇಂದ್ರ ಸರ್ಕಾರ (Central Govt) ಜನಸಾಮಾನ್ಯರಿಗಾಗಿ ಹೊಸ ಹೊಸ ಯೋಜನೆಯನ್ನು ಜಾರಿಗೆ ತರುತ್ತಲೇ ಇದೆ. ಇದೀಗ ಸಣ್ಣ ಉದ್ಯಮಗಳನ್ನು ಉತ್ತೇಜಿಸಲು ಸರ್ಕಾರ ಒಂದು ಯೋಜನೆಯನ್ನು ಜಾರಿಗೆ ತಂದಿದೆ.

ಈಗಾಗಲೇ ಜನ ಸಾಮಾನ್ಯರಿಗಾಗಿ ಸಾಕಷ್ಟು ಯೋಜನೆಗಳು ಚಾಲ್ತಿಯಲ್ಲಿವೆ. ಅದೆಷ್ಟೋ ಜನರು ಯೋಜನೆಗಳಿಂದ ಪ್ರಯೋಜನವನ್ನ ಪಡೆದುಕೊಂಡಿದ್ದಾರೆ.

Ten lakh loan will be available under Mudra Yojana
Image Credit: wikipedia

ಪ್ರಧಾನ ಮಂತ್ರಿ ಮುದ್ರಾ ಯೋಜನೆ (Pradhan Mantri Mudra Yojana) 
ಇದೀಗ ಸರ್ಕಾರ ಜಾರಿಗೆ ತಂದ ಹೊಸ ಯೋಜನೆ ಸಣ್ಣ ಉದ್ಯಮಗಳನ್ನು ಉತ್ತೇಜಿಸಲು ಸಹಾಯವಾಗಿದೆ. ಈ ಯೋಜನೆಯ ಹೆಸರು ಪ್ರಧಾನ ಮಂತ್ರಿ ಮುದ್ರಾ ಯೋಜನೆ. ಈ ಯೋಜನೆಯಿಂದಾಗಿ ಸಣ್ಣ ಉದ್ಯಮಿಗಳಿಗೆ ಸರ್ಕಾರದಿಂದ 10 ಲಕ್ಷ ರೂ ಸಾಲ ಸೌಲಭ್ಯ ದೊರೆಯುತ್ತಿದೆ.

Information about Pradhan Mantri Mudra Yojana
Image Credit: cscportal

ಪ್ರಧಾನ ಮಂತ್ರಿ ಮುದ್ರಾ ಯೋಜನೆಯನ್ನು ಏಪ್ರಿಲ್ 2015 ರಲ್ಲಿ ಪ್ರಧಾನಿ ಮೋದಿ ಅವರು ಪ್ರಾರಂಭಿಸಿದರು. ನರೇಂದ್ರ ಮೋದಿ (Narendra Modi) ಅವರು ಈ ಯೋಜನೆ ಅಡಿಯಲ್ಲಿ ಕೊರ್ಪೊರೇಟ್ ಅಲ್ಲದ ಕೃಷಿಯೇತರ ಸಣ್ಣ ಅಥವಾ ಅತಿ ಸಣ್ಣ ಉದ್ಯಮಿಗಳಿಗೆ ರೂ 50 ಸಾವಿರದಿಂದ 10 ಲಕ್ಷದವೆರೆಗೆ ಸಾಲವನ್ನು ನೀಡಲಾಗುತ್ತದೆ.

Under the Mudra scheme, loans are provided to farmers and small business owners
Image Credit: afleo

ಈ ಯೋಜನೆಯಲ್ಲಿ ಸಾಲದ ಮೊತ್ತವನ್ನು ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ಮಗು, ಕಿಶೋರ್, ಮತ್ತು ತರುಣ್ ಸೇರಿದ್ದಾರೆ. ಈ ಮೂರು ವರ್ಗಗಳಲ್ಲಿ ವಿವಿಧ ಸಾಲದ ಮೊತ್ತವನ್ನು ನೀಡಲಾಗುತ್ತದೆ. ಶಿಶು ಅಡಿಯಲ್ಲಿ 50,000 ರೂ ವರೆಗೆ ಸಾಲ ನೀಡಲಾಗುತ್ತದೆ.

Join Nadunudi News WhatsApp Group

Under Mudra Yojana, non-corporate non-agricultural small or micro entrepreneurs are given loans of Rs 50,000 to 10 lakhs.
Image Credit: bankersadda

ಕಿಶೋರ್ ಅಡಿಯಲ್ಲಿ 50,000 ರಿಂದ 5 ಲಕ್ಷದವರೆಗೆ ಸಲ ನೀಡಲಾಗುತ್ತದೆ. ತರುಣ್ ಅಡಿಯಲ್ಲಿ 50,000 ರಿಂದ 5 ಲಕ್ಷದವರೆಗೆ ಸಾಲ ನೀಡಲಾಗುತ್ತದೆ. ಕಿಶೋರ್ ಅಡಿಯಲ್ಲಿ 5 ಲಕ್ಷದಿಂದ 10 ಲಕ್ಷದವರೆಗೆ ಸಾಲ ನೀಡಲಾಗುತ್ತದೆ.

ಪ್ರಧಾನ ಮಂತ್ರಿ ಮುದ್ರಾ ಯೋಜನೆಗೆ ಅರ್ಜಿ ಸಲ್ಲಿಸುವವರು www.udyamimitra.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ಸಾಲವನ್ನು ವಾಣಿಜ್ಯ ಬ್ಯಾಂಕ್ ಗಳು, ಆರ್ ಆರ್ ಬಿ, ಸಣ್ಣ ಹಣಕಾಸು ಬ್ಯಾಂಕ್, ಎಂ ಎಫ್ ಐ, ಏನ್ ಬಿಎಫ್ ಸಿ ಬ್ಯಾಂಕ್ ನ ಮೂಲಕ ಸಾಲಾವನ್ನು ನೀಡಲಾಗುತ್ತದೆ.

Join Nadunudi News WhatsApp Group