Puneeth Rajkumar: ವೀಕೆಂಡ್ ವಿಥ್ ರಮೇಶ್ ಶೋ ಗೆ ಅಪ್ಪು ಪಡೆದ ಸಂಭಾವನೆ ಎಷ್ಟು, ಅಪ್ಪು ನಿಜಕ್ಕೂ ಗ್ರೇಟ್.

ಪುನೀತ್ ರಾಜಕ್ಕುಮಾರ್ ಅವರು ವೀಕೆಂಡ್ ವಿಥ್ ರಮೇಶ್ ಗೆ ಬರಲು ಯಾವುದೇ ರೀತಿಯ ಸಂಭಾವನೆ ಪಡೆದುಕೊಂಡಿಲ್ಲ.

Puneeth Rajkumar In Weekend With Ramesh Season 1: ವೀಕೆಂಡ್ ವಿಥ್ ರಮೇಶ್ ಶೋ (Weekend With Ramesh) ಈಗಾಗಲೇ 4 ಸೀಸನ್ ಅನ್ನು ಮುಗಿಸಿದೆ. ಇದೀಗ ಈ ಶೋ ಐದನೇ ಸೀಸನ್ ಗೆ ಬಂಡಿ ಒಂದು ತಿಂಗಳು ಕಳೆದಿದೆ. ವೀಕೆಂಡ್ ವಿಥ್ ರಮೇಶ್ ಶೋ ನಿಂದ ಜನರಿಗೆ ಹಲವು ಸಾಧಕರ ಪರಿಚಯ ಆಗಿದೆ. ಇನ್ನು ರಮೇಶ್ ಅರವಿಂದ್ ಈ ಶೋ ನಲ್ಲಿ ನಿರೂಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವೀಕೆಂಡ್ ವಿಥ್ ರಮೇಶ್ ಸೀಸನ್ ಒಂದಕ್ಕೆ ನಟ ದಿವಂಗತ ಪುನೀತ್ ರಾಜಕುಮಾರ್ ಅವರು ಬಂದಿದ್ದರು. ನಟ ಪುನೀತ್ ರಾಜಕುಮಾರ್ (Puneeth Rajkumar) ಅವರು ವೀಕೆಂಡ್ ವಿಥ್ ರಮೇಶ್ ಶೋ ನಲ್ಲಿ ಸಾಧಕರ ಕುರ್ಚಿಯಲ್ಲಿ ಕುಳಿತು ತಮ್ಮ ಜೀವನದ ಹಲವು ವಿಚಾರಗಳ ಬಗ್ಗೆ ಹೇಳಿಕೊಂಡಿದ್ದರು.

Puneeth Rajkumar In Weekend With Ramesh Season 1
Image Source: Filmibeat kannada

ವೀಕೆಂಡ್ ವಿಥ್ ರಮೇಶ್ ಸೀಸನ್ 1 ರಲ್ಲಿ ನಟ ಪುನೀತ್ ರಾಜಕುಮಾರ್
ನಟ ಪುನೀತ್ ರಾಜಕುಮಾರ್ ಅವರು ವೀಕೆಂಡ್ ವಿಥ್ ರಮೇಶ್ ಶೋ ನಲ್ಲಿ ಬೆಟ್ಟದ ಹೂವು ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ ಈ ಶೋ ನಲ್ಲಿ ಅವರು ಅವರ ಮಕ್ಕಳ ಜೊತೆ ಮಾತನಾಡಿದ್ದಾರೆ. ಇನ್ನು ಈ ಶೋ ನಲ್ಲಿ ಅವರ ಅಮ್ಮ ಪಾರ್ವತಮ್ಮ ಸಹ ಬಂದು ಸರ್ಪ್ರೈಸ್ ನೀಡಿರುವುದು ಕಂಡು ಬಂದಿದೆ.

ವೀಕೆಂಡ್ ವಿಥ್ ರಮೇಶ್ ಶೋ ನಲ್ಲಿ ನಟ ಪುನೀತ್ ರಾಜಕುಮಾರ್ ಅವರು ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ, ಅತಿ ಚಿಕ್ಕ ವಯಸ್ಸಿನಲ್ಲಿ ಸಿನಿಮಾರಂಗಕ್ಕೆ ಕಾಲಿಟ್ಟ ನಟ ಪುನೀತ್ ನಟನೆಯ ಬಗ್ಗೆ ಸಹ ಹೇಳಿಕೊಂಡಿದ್ದರು.

Puneeth Rajkumar In Weekend With Ramesh Season 1
Image Source: Telugu stop

ವೀಕೆಂಡ್ ವಿಥ್ ರಮೇಶ್ ಶೋ ಗಾಗಿ ಪುನೀತ್ ರಾಜಕುಮಾರ್ ಪಡೆದ ಸಂಭಾವನೆ
ನಟ ಪುನೀತ್ ರಾಜಕುಮಾರ್ ಅವರು ಸಿನಿಮಾದ ಜೊತೆ ಸಮಾಜದ ಸೇವೆಯನ್ನು ಸಹ ಮಾಡಿದ್ದಾರೆ. ಇನ್ನು ವೀಕೆಂಡ್ ವಿಥ್ ರಮೇಶ್ ಶೋ ಗಾಗಿ ಪುನೀತ್ ಯಾವುದೇ ರೀತಿಯಾದ ಸಂಭಾವನೆ ಪಡೆದಿಲ್ಲ.

Join Nadunudi News WhatsApp Group

ಅಲ್ಲದೆ ಅವರು ಯಾವುದೇ ಸರ್ಕಾರಿ ಜಾಹೀರಾತಿಗಾಗಿ ಸಂಭಾವನೆ ಪಡೆದಿರದಿರುವುದು ಎಲ್ಲರಿಗೂ ತಿಳಿದೇ ಇದೆ. ನಟ ಪುನೀತ್ ರಾಜ್ ಕುಮಾರ್ ಅವರು ಜನರಿಗೆ ಮಾಡಿದ ಸಹಾಯ ಅವರು ನಿಧನರಾದ ನಂತರ ಬೆಳಕಿಗೆ ಬಂದಿದೆ.

Puneeth Rajkumar In Weekend With Ramesh Season 1
Image Source: Zee5

Join Nadunudi News WhatsApp Group