Old Pension: ಬ್ಯಾಂಕ್ ಸಾಲ ಮಾಡಿದವರಿಗೆ ಬೇಸರದ ಸುದ್ದಿ, RBI ಮತ್ತೆ ಹೆಚ್ಚಿಸಲಿದೆ ಸಾಲಗಳ ಬಡ್ಡಿದರ.

ಮುಂದಿನ ದಿನಗಳಲ್ಲಿ ಆರ್ ಬಿ ಐ ಸಾಲಗಳ ಮೇಲಿನ ಬಡ್ಡಿದರ ಹೆಚ್ಚಿಸುದಾಗಿ ಸೂಚನೆ ನೀಡಿದೆ.

Reserve Bank Of India: ಹಳೆ ಪಿಂಚಣಿ ವ್ಯವಸ್ಥೆ (Old Pension Scheme) ಜಾರಿಗೊಳಿಸುವಂತೆ ನೌಕರರು ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ. ಆದರೆ ಆರ್ ಬಿಐ ಈ ಬಗ್ಗೆ ಎಚ್ಚರಿಕೆ ನೀಡಿದೆ. ಹಳೆ ಪಿಂಚಣಿ ಪದ್ದತಿಯಿಂದ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ ಹಾಗೂ ಸಾಲದ ಪ್ರಮಾಣವು ಹೆಚ್ಚಾಗುತ್ತಿದೆ ಎಂದು ಆರ್ ಬಿಐ (Reserve Bank Of India) ಮಾಹಿತಿ ನೀಡಿದೆ. ಹೊಸ ಪಂಚನಿ ವ್ಯವಸ್ಥೆ ನಿಲ್ಲಿಸುವುದನ್ನು ಆರ್ ಬಿಐ ವಿರೋದಿಸುತ್ತಿದೆ.

RBI to raise interest rate on loans again
Image Credit: jagranjosh

RBI ಮತ್ತೆ ಹೆಚ್ಚಿಸಲಿದೆ ಸಾಲಗಳ ಬಡ್ಡಿದರ
ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ತರುವುದನ್ನು ಆರ್ ಬಿಐ ವಿರೋದಿಸುತ್ತಿದೆ. ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ತಂದರೆ ರಾಜ್ಯಗಳ ಹಣಕಾಸು ಹೊರೆ ಹೆಚ್ಚಾಗುತ್ತದೆ ಎಂದು ಆರ್ ಬಿಐ ಎಚ್ಚರಿಕೆ ನೀಡಿದೆ. ಇತ್ತೀಚೆಗಷ್ಟೇ ಛತ್ತೀಸ್ಗಡ, ರಾಜಸ್ಥಾನ, ಹಿಮಾಚಲ ಪ್ರದೇಶ, ಜಾರ್ಖಂಡ್ ಹಾಗೂ ಆಮ್ ಅದ್ಮಿ ಪಕ್ಷದ ಆಡಳಿತವಿರುವ ಪಂಜಾಬ್ ನಲ್ಲಿ ಹೊಸಾ ಪಿಂಚಣಿ ವ್ಯವಸ್ಥೆ ನಿಲ್ಲಿಸಿ ಹಳೆ ಪಿಂಚಣಿ ವ್ಯವಸ್ಥೆಯ್ನನು ಜಾರಿಗೆ ತರಲಾಗಿದೆ.

RBI Hike Bank Loan Interest rate hike
Image Credit: dnaindia

ರಾಷ್ಟ್ರೀಯ ಪಿಂಚಣಿ ಪದ್ಧತಿ
ರಾಷ್ಟ್ರೀಯ ಪಿಂಚಣಿ ಪದ್ದತಿಯ ಅನ್ವಯ ಮೂಲವೇತನ ಶೇ. 10 ರಷ್ಟನ್ನು ಕೇಂದ್ರ ಸರ್ಕಾರ ತನ್ನ ಪಾಲಿನ ರೂಪದಲ್ಲಿ ಪಿಂಚಣಿಗೆ ನೀಡುತ್ತದೆ. ರಾಜ್ಯ ಸರ್ಕಾರ ಶೇ. 14 ರಷ್ಟು ಪಾಲು ನೀಡುತ್ತದೆ. ಹಳೆ ಪಿಂಚಣಿ ಪದ್ಧತಿ ಪ್ರಕಾರ ಶೇ. 50 ರಷ್ಟು ವೇತನ ಪಿಂಚಣಿ ರೂಪದಲ್ಲಿ ನೀಡಲಾಗುತ್ತದೆ. ಹಳೆಯ ಪಿಂಚಣಿ ಪದ್ದತಿಯಿಂದ ಆರ್ಥಿಕ ಹೊರೆ ಹೆಚ್ಚಾಗುತ್ತದೆ. ಹಳೆ ಪಿಂಚಣಿ ವ್ಯವಸ್ಥೆ ಜಾರಿಗೊಳಿಸುದರಿಂದ ಮುಂದಿನ ದಿನಗಳಲ್ಲಿ ಸಾಲದ ಪ್ರಮಾಣ ಹೆಚ್ಚಾಗಲಿದೆ ಎಂದು ಆರ್ ಬಿಐ ಸೂಚನೆ ನೀಡಿದೆ.

Join Nadunudi News WhatsApp Group

Join Nadunudi News WhatsApp Group