Realme TechLife: ಕೇವಲ 1366 ರೂಪಾಯಿ ಕೊಟ್ಟು ಮನೆಗೆ ತನ್ನಿ 20 ಸಾವಿರದ ವಾಷಿಂಗ್ ಮಷೀನ್, ಆಫರ್ ಇಂದು ಮಾತ್ರ.

Realme TechLife ವಾಷಿಂಗ್ ಮೆಷಿನ್ ಖರೀದಿಯಲ್ಲಿ ಭರ್ಜರಿ ರಿಯಾಯಿತಿ ಘೋಷಣೆ ಮಾಡಿದ ಫ್ಲಿಪ್ ಕಾರ್ಟ್.

Realme TechLife Washing Machine Flipkart Offer: ಫ್ಲಿಪ್ ಕಾರ್ಟ್ (Flipkart) ಇದೀಗ ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಯ ಮೇಲೆ ಆಕರ್ಷಕ ಕೊಡುಗೆಯನ್ನು ಘೋಷಿಸಿದೆ. ಪ್ರತಿನಿತ್ಯ ಗ್ರಾಹಕರಿಗೆ ವಿವಿಧ ರೀತಿಯ ಆಫರ್ ನೀಡುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ.

ಇದೀಗ ಫ್ಲಿಪ್ ಕಾರ್ಟ್ ನಲ್ಲಿ ವಾಷಿಂಗ್ ಮೆಷಿನ್ ಖರೀದಿಯಲ್ಲಿ ಆಕರ್ಷಕ ಕೊಡುಗೆಯನ್ನು ನೋಡಬಹುದಾಗಿದೆ. ನೀವು ನಿಮ್ಮ ಮನೆಗೆ ವಾಷಿಂಗ್ ಮೆಷಿನ್ ಖರೀದಿಸಲು ಬಯಸಿದರೆ ಫ್ಲಿಪ್ ಕಾರ್ಟ್ ನ ಈ ಆಫರ್ ನಿಮ್ಮ ಹಣವನ್ನು ಸೇವ್ ಮಾಡಲಿದೆ.

ವಾಷಿಂಗ್ ಮೆಷಿನ್ ಖರೀದಿಯಲ್ಲಿ ಫ್ಲಿಪ್ ಕಾರ್ಟ್ ಆಫರ್
ಪ್ರಸ್ತುತ ಮಳೆಗಾಲ ಆಗಿದ್ದು ಬಟ್ಟೆಗಳನ್ನು ಒಗೆಯಲು ಅಥವಾ ಒಣಗಿಸಲು ಕಷ್ಟವಾಗುತ್ತಿದೆ. ಹೀಗಾಗಿ ಎಲ್ಲರು ವಾಷಿಂಗ್ ಮೆಷಿನ್ ಮೂಲಕ ಬಟ್ಟೆ ಒಗೆಯಲು ಇಷ್ಟಪಡುತ್ತಾರೆ.

8 thousand discount available on purchase of Realme TechLife washing machine
Image Credit: Flipkart

ವಾಷಿಂಗ್ ಮೆಷಿನ್ ಇದ್ದರೆ ಮನೆಯ ಒಳಗೆ ಕುಳಿತು ಬಟ್ಟೆಗಳನ್ನು ಸ್ವಚ್ಛಗೊಳಿಸಬಹುದು. ವಾಷಿಂಗ್ ಮೆಷಿನ್ ನ ಬೆಲೆ ಬಹಳ ದುಬಾರಿಯಾಗಿರುತ್ತದೆ. ಆದರೆ ಫ್ಲಿಪ್ ಕಾರ್ಟ್ ನಲ್ಲಿ ವಾಷಿಂಗ್ ಮೆಷಿನ್ ಗಳ ಖರೀದಿಯ ಮೇಲೆ ಬರೋಬ್ಬರಿ 38 ಪ್ರತಿಶತ ರಿಯಾಯಿತಿ ಲಭ್ಯವಿದೆ. ಇದೀಗ ಫ್ಲಿಪ್ ಕಾರ್ಟ್ ನೀಡಲಿರುವ ಈ ಆಫರ್ ಯಾವ ವಾಷಿಂಗ್ ಮೆಷಿನ್ ಗೆ ಲಸಿಗಲಿದೆ ಎನ್ನುವ ಬಗ್ಗೆ ವಿವರವನ್ನು ತಿಳಿಯೋಣ.

Realme TechLife ವಾಷಿಂಗ್ ಮೆಷಿನ್ ಖರೀದಿಯಲ್ಲಿ 8 ಸಾವಿರ ರಿಯಾಯಿತಿ ಲಭ್ಯ
ಇದೀಗ ಫ್ಲಿಪ್ ಕಾರ್ಟ್ Realme TechLife ವಾಷಿಂಗ್ ಮೆಷಿನ್ ಅನ್ನು ಅತ್ಯಂತ್ಯ ಕಡಿಮೆ ಬೆಲೆ ಮಾರಾಟ ಮಾಡಲಿದೆ. Realme TechLife ವಾಷಿಂಗ್ ಮೆಷಿನ್ ನ ಆರಂಭಿಕ ಬೆಲೆ 19,990 ರೂ. ಇದ್ದು ಫ್ಲಿಪ್ ಕಾರ್ಟ್ ಇದರ ಮೇಲೆ ಬಹುದೊಡ್ಡ ರಿಯಾಯಿತಿ ಘೋಷಿಸಿದೆ.

Join Nadunudi News WhatsApp Group

Realme TechLife ವಾಷಿಂಗ್ ಮೆಷಿನ್ ಖರೀದಿಯ ಮೇಲೆ ಫ್ಲಿಪ್ ಕಾರ್ಟ್ 38 ಪ್ರತಿಶತ ರಿಯಾಯಿತಿಯನ್ನು ಬಳಸಿಕೊಂಡು ನೀವು ಈ ವಾಷಿಂಗ್ ಮೆಷಿನ್ ಅನ್ನು ಕೇವಲ 12.290 ರೂ. ಗೆ ಖರೀದಿಸಬಹುದಾಗಿದೆ.

8 thousand discount available on purchase of Realme TechLife washing machine
Image Credit: flipkart

ಕೇವಲ 1366 ರೂಪಾಯಿ ಕೊಟ್ಟು ಮನೆಗೆ ತನ್ನಿ 20 ಸಾವಿರದ ವಾಷಿಂಗ್ ಮಷೀನ್
HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರು ಈ ವಾಷಿಂಗ್ ಮೆಷಿನ್ ಖರೀದಿಯ ಮೇಲೆ 1250 ಫ್ಲಾಟ್ ಆಫರ್ ಲಭ್ಯವಿದೆ. ಇನ್ನು Realme TechLife ವಾಷಿಂಗ್ ಮೆಷಿನ್ ಅನ್ನು EMI ಮೂಲಕ ಖರೀದಿಸಬಹುದಾಗಿದೆ.

ತಿಂಗಳಿಗೆ 1366 ರೂ. ಪಾವತಿಸುವ ಮೂಲಕ ಈ ವಾಷಿಂಗ್ ಮೆಷಿನ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು. ಈ ವಾಷಿಂಗ್ ಮೆಷಿನ್ 7 .5 ಕೆಜಿ ತೂಕವಿದ್ದು, 700 RPM ಸ್ಪಿನ್ ವೇಗವನ್ನು ಹೊಂದಿದೆ.ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ 5 % ಕ್ಯಾಶ್ ಬ್ಯಾಕ್ ಕೂಡ ಲಭ್ಯವಿದೆ.

Join Nadunudi News WhatsApp Group