Redmi Smart Tv: 25000 ರೂಪಾಯಿ ಟಿವಿ ಕೇವಲ 5000 ರೂಪಾಯಿಗೆ ಸಿಗಲಿದೆ, ಆಫರ್ ಕೆಲವು ದಿನಗಳು ಮಾತ್ರ.

ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚು ಎಲೆಕ್ಟ್ರಾನಿಕ್ ವಸ್ತುಗಳನ್ನ ಖರೀದಿ ಮಾಡುತ್ತಾರೆ. ಕಡಿಮೆ ಬೆಲೆಗೆ electronic ವಸ್ತುಗಳು ಈಗ ಕಡಿಮೆ ಬೆಲೆಯಲ್ಲಿ ಆನ್ಲೈನ್ ನಲ್ಲಿ ಸಿಗುತ್ತಿದ್ದು ಜನರು ಆನ್ಲೈನ್ ನಲ್ಲಿ ಕಳೆದ ಕೆಲವು ಸಮಯಗಳಿಂದ ಆಫರ್ ಗಳಲ್ಲಿ electronic ವಸ್ತುಗಳನ್ನ ಖರೀದಿ ಮಾಡುತ್ತಾರೆ. ಸದ್ಯ ಆನ್ಲೈನ್ ನಲ್ಲಿ ಬಿಗ್ ಬಿಲಿಯನ್ ಆಫರ್ ನಡೆಯುತ್ತಿದ್ದು ಹೆಚಿನ ಬೆಲೆಯ ವಸ್ತುಗಳು ಕಡಿಮೆ ಬೆಲೆ ಸಿಗುತ್ತಿರುವ ಕಾರಣ ಜನರು ಹೆಚ್ಚು ಹೆಚ್ಚು ಎಲೆಕ್ಟ್ರಿಕ್ ವಸ್ತುಗಳನ್ನ ಖರೀದಿ ಮಾಡುತ್ತಿದ್ದಾರೆ. ಇದರ ನಡುವೆ ಈಗ ಟಿವಿ ಖರೀದಿ ಮಾಡುವವರಿಗೆ ಬಂಪರ್ ಆಫರ್ ಬಂದಿದೆ.

ಹೌದು ಆನ್ಲೈನ್ ನಲ್ಲಿ 25000 ರೂಪಾಯಿಯ ಟಿವಿ ಕೇವಲ 5000 ರೂಪಾಯಿಗೆ ಮಾರಾಟ ಆಗುತ್ತಿದ್ದು ಜನರು ಖರೀದಿ ಮಾಡಲು ಇದು ಬಹಳ ಉತ್ತಮವಾದ ಸಮಯ ಆಗಿದೆ. ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ನಲ್ಲಿ Tv Purchase ಮಾಡುವವರಿಗೆ ಬಂಪರ್ ಆಫರ್ ಘೋಷಣೆ ಮಾಡಲಾಗಿದ್ದು ಜನರು ಆನ್ಲೈನ್ ನಲ್ಲಿ 25000 ರೂಪಾಯಿಯ ಟಿವಿ ಅನ್ನು ಕೆಲವು ಆಫರ್ ಗಳ ಅಡಿಯಲ್ಲಿ ಕೇವಲ 5000 ರೂಪಾಯಿಯಲ್ಲಿ ಖರೀದಿ ಮಾಡಬಹುದಾಗಿದೆ. ಜನರು ಹೈ ಬಜೆಟ್ ಟಿವಿ ಅನ್ನು ಕಡಿಮೆ ಬಜೆಟ್ ನೀಡಿ ಖರೀದಿ ಮಾಡಲು ಇದು ಬಹಳ ಉತ್ತಮವಾದ ಸಮಯ ಆಗಿದೆ.

Amazon great indian sale
Image Credit: /www.mobigyaan.com

Redmi Smart Tv ಅಮೆಜಾನ್ ನಲ್ಲಿ ಕಡಿಮೆ ಬೆಲೆಗೆ ಮಾರಾಟ ಆಗುತ್ತಿದೆ. Redmi 32 ಇಂಚಿನ ಟಿವಿ ಅನ್ನು ಕೇವಲ 5000 ರೂಪಾಯಿಗೆ ಖರೀದಿ ಮಾಡಬಹುದಾಗಿದೆ. ಮಾರುಕಟ್ಟೆ ಮತ್ತು ಮಳಿಗೆಗಳಲ್ಲಿ 32 ಇಂಚಿನ ರೆಡ್ಮಿ ಟಿವಿ ಬೆಲೆ 24999 ರೂಪಾಯಿ ಆಗಿದೆ, ಆದರೆ ಈ ಟಿವಿ ಅಮೆಜಾನ್ ನಲ್ಲಿ ಬಹಳ ಕಡಿಮೆ ಬೆಲೆಗೆ ಮಾರಾಟ ಮಾಗುತ್ತಿದೆ. Amazon Great Indian Festival Sale ನ ಅಂಗವಾಗಿ ಈ ಟಿವಿ ಮೇಲೆ ಭರ್ಜರಿ ಆಫರ್ ಘೋಷಣೆ ಆಗಿದ್ದು ಅಮೆಜಾನ್ ನಲ್ಲಿ ಈ ಟಿವಿ ಅನ್ನು 10499 ರೂಪಾಯಿಗೆ ಖರೀದಿ ಮಾಡಬಹುದಾಗಿದೆ ಮತ್ತು ಈ ಟಿವಿ ಮೇಲೆ ಅಮೆಜಾನ್ ನಲ್ಲಿ ಶೇಕಡಾ 58 ರಷ್ಟು ಆಫರ್ ಘೋಷಣೆ ಮಾಡಲಾಗಿದೆ.

ಅದೇ ರೀತಿಯಲ್ಲಿ SBI Debit Card ನಲ್ಲಿ ಖರೀದಿ ಮಾಡಿದರೆ ಈ ಟಿವಿ ಮೇಲೆ 750 ರೂಪಾಯಿ ರಿಯಾಯಿತಿ ಸಿಗಲಿದೆ ಮತ್ತು SBI Credit Card ಮೂಲಕ ಖರೀದಿ ಮಾಡಿದರೆ 1500 ರೂಪಾಯಿ ರಿಯಾಯಿತಿ ಸಿಗಲಿದೆ ಮತ್ತು ಈ ಎಲ್ಲಾ ಆಫರ್ ಬಳಸಿಕೊಂಡರೆ ಸ್ಮಾರ್ಟ್ ಟಿವಿ ಮೇಲೆ 9000 ರೂಪಾಯಿ ಆಗುತ್ತದೆ. ಇನ್ನು ಈ ಟಿವಿ ಮೇಲೆ ಎಕ್ಸ್ಚೇಂಜ್ ಆಫರ್ ಕೂಡ ಇದೆ. ನಿಮ್ಮ ಮನೆಯಲ್ಲಿ ಹಳೆಯ ಟಿವಿ ಇದ್ದು ಆ ಟಿವಿ ಅನ್ನು ನೀವು ಅಮೆಜಾನ್ ನಲ್ಲಿ 4370 ರೂಪಾಯಿ ತನಕ ಎಕ್ಸ್ಚೇಂಜ್ ಕೂಡ ಮಾಡಬಹುದು ಮತ್ತು ನೀವು 4370 ರೂಪಾಯಿಗೆ ಹಳೆಯ ಟಿವಿ ಎಕ್ಸ್ಚೇಂಜ್ ಮಾಡಿದರೆ ನೀವು 32 ಇಂಚಿನ ಸ್ಮಾರ್ಟ್ ಟಿವಿ ಅನ್ನು ಕೇವಲ 5000 ರೂಪಾಯಿಗೆ ಖರೀದಿ ಮಾಡಬಹುದು.

Join Nadunudi News WhatsApp Group

Join Nadunudi News WhatsApp Group