Samantha And Priyanka Chopra: ಸಮಂತಾಗೆ ಸ್ವಾಗತ ಕೋರಿದ ನಟಿ ಪ್ರಿಯಾಂಕಾ ಚೋಪ್ರಾ.

Priyanka Chopra Welcome Samantha Ruth Prabhu: ತೆಲುಗು ಚಿತ್ರರಂಗದ ಖ್ಯಾತ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾದಲ್ಲಿ ನಟಿಸುವ ಮೂಲಕ ಬಹಳಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

ಹಲವು ತಿಂಗಳುಗಳಿಂದ ನಟಿ ಸಮಂತಾ ಮಯೋಸಿಟೀಸ್ (Myositis) ಎಂಬ ಕಾಯಿಲೆಯಿಂದ ಬಳಲುತ್ತಿದ್ದು ಇದೀಗ ಚೇತರಿಸಿಕೊಂಡು ಸಿನಿಮಾ ಚಿತ್ರೀಕರಣದಲ್ಲಿಯೂ ಪಾಲ್ಗೊಂಡಿದ್ದಾರೆ.

Actress Priyanka Chopra welcomed Samantha.
Image Credit: instagram

ನಟಿ ಸಮಂತಾ ಮತ್ತು ನಟಿ ಪ್ರಿಯಾಂಕಾ ಚೋಪ್ರಾ
ನಟಿ ಸಮಂತಾ ಹಾಗು ವರುಣ್ ಧವನ್ (Varun Dhavan) ಒಟ್ಟಾಗಿ ವೆಬ್ ಸೀರಿಸ್ ನಲ್ಲಿ ನಟಿಸುತ್ತಿದ್ದಾರೆ. ನಟಿ ಸಮಂತಾ ಮತ್ತೆ ವರ್ಕೌಟ್ ಹಾಗು ಶೂಟಿಂಗ್ ಸೆಟ್ ಗೆ ಮರಳಿದ್ದಾರೆ.

ಇದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಈಗ ನಟಿ ಸಮಂತಾಗೆ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಸ್ವಾಗತ ಕೋರಿದ್ದಾರೆ. ಇನ್ಸ್ಟಾಗ್ರಾಮ್ ಸ್ಟೇಟಸ್ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು ನಟಿ ಸಮಂತನನ್ನು ವೆಲ್ಕಮ್ ಮಾಡಿದ್ದಾರೆ.

Actress Priyanka Chopra posted about Samantha on Instagram
Image Credit: instagram

ನಟಿ ಸಮಂತಾಗೆ ಸ್ವಾಗತ ಕೋರಿದ ನಟಿ ಪ್ರಿಯಾಂಕಾ ಪ್ರಿಯಾಂಕಾ ಚೋಪ್ರಾ 
ಅಮೆಜಾನ್ ಪ್ರೈಮ್ ನಲ್ಲಿ ವಿಡಿಯೋ ಜೊತೆ ನಟಿ ಸಮಂತಾ ಹೊಸ ಸಿನಿಮಾ ಮಾಡುತ್ತಿದ್ದಾರೆ. ಇದಕ್ಕೆ ಪ್ರಿಯಾಂಕಾ ವೆಲ್ಕಮ್ ಹೇಳಿದ್ದಾರೆ. ಸಮಂತಾ ಹಾಗು ವರುಣ್ ಧವನ್ ಜೊತೆ ಸೇರಿ ವೆಬ್ ಸೀರಿಸ್ ನಲ್ಲಿ ನಟಿಸುತ್ತಿದ್ದಾರೆ.

Join Nadunudi News WhatsApp Group

ಹಾಲಿವುಡ್ ನಲ್ಲಿ ಫೇಮಸ್ ಆದ ಸಿಟಾಡೆಲ್ ನ ಸ್ಪೂರ್ತಿಯಾಗಿಟ್ಟುಕೊಂಡು ಭಾರತಕ್ಕೆ ಹೊಂದುವಂತೆ ಕಥೆ ಮಾಡಿಕೊಳ್ಳಲಾಗಿದೆ.

Actress Priyanka Priyanka Chopra welcomed actress Samantha
Image Credit: republicworld

ತಮ್ಮ ಸಂತೋಷವನ್ನು ಸೋಶಿಯಲ್ ಮೀಡಿಯಾದಲ್ಲಿ ಹೊರಹಾಕಿದ ಪ್ರಿಯಾಂಕಾ ಚೋಪ್ರಾ
ನಟಿ ಸಮಂತಾ ಹಾಗು ವರುಣ್ ಧವನ್ ಜೊತೆ ಸೇರಿ ನಟಿಸುತ್ತಿರುವ ಸಿನಿಮಾ ಡಿ ಫ್ಯಾಮಿಲಿ ಮ್ಯಾನ್ ಖ್ಯಾತಿಯ ರಾಜ್ ಹಾಗು ಡಿಕೆ ಸೀರಿಸ್ ಗೆ ನಿರ್ದೇಶನ ಮಾಡುತ್ತಿದ್ದಾರೆ.

ಇದರ ಶೂಟಿಂಗ್ ಈಗಾಗಲೇ ಆರಂಭ ಆಗಿದೆ. ಈ ಸಿನಿಮಾ ಭಾರತದಲ್ಲಿಯೇ ಸಿದ್ಧಗೊಳ್ಳುತ್ತಿರುವುದರಿಂದ ನಟಿ ಪ್ರಿಯಾಂಕಾ ಚೋಪ್ರಾಗೆ ಖುಷಿ ಆಗಿದೆ. ಈ ಕಾರಣದಿಂದ ಅವರು ಸೋಶಿಯಲ್ ಮೀಡಿಯಾದಲ್ಲಿ ಸಂತೋಷವನ್ನು ಹೊರ ಹಾಕಿದ್ದಾರೆ.

Join Nadunudi News WhatsApp Group