Samantha: ವಿರಾಟ್ ಕೊಹ್ಲಿ ಅಸಲಿ ಮುಖ ಬಿಚ್ಚಿಟ್ಟ ನಟಿ ಸಮಂತಾ, ಕೊಹ್ಲಿ ಬಗ್ಗೆ ಸಮಂತಾ ಹೇಳಿದ್ದೇನು.

ವಿರಾಟ್ ಕೊಹ್ಲಿ ಯಾವ ರೀತಿಯ ವ್ಯಕ್ತಿ ಮತ್ತು ಅವರ ಸ್ವಭಾವ ಏನು ಅನ್ನುವುದರ ಬಗ್ಗೆ ನಟಿ ಸಮಂತಾ ರುತ್ ಪ್ರಭು ಮಾತನಾಡಿದ್ದಾರೆ.

Actress Samantha About Virat Kohli: ಭಾರತೀಯ ಚಿತ್ರರಂಗದ ಸ್ಟಾರ್ ನಟ ನಟಿಯರು ಕೂಡ ಕ್ರಿಕೆಟ್ ಮೇಲೆ ಒಂದು ರೀತಿಯ ಕ್ರೇಜ್ ಹೊಂದಿರುತ್ತಾರೆ. ಇನ್ನು ಕ್ರಿಕೆಟ್ ಅನ್ನು ಸಾಮಾನ್ಯವಾಗಿ ಎಲ್ಲರು ಇಷ್ಟಪಡುತ್ತಾರೆ. ಇನ್ನು ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ (Virat Kohli) ಪರಿಚಯ ಎಲ್ಲರಿಗು ಇದ್ದೆ ಇರುತ್ತದೆ. ಕೋಟ್ಯಾಂತರ ಅಭಿಮಾನಿಗಳನ್ನು ವಿರಾಟ್ ಕೊಹ್ಲಿ ಪಡೆದಿದ್ದಾರೆ.

Actress Samantha About Virat Kohli
Image Credit: economictimes.indiatimes

ಇನ್ನು ಮಹಿಳಾ ಅಭಿಮಾನಿಗಳು ಕೂಡ ವಿರಾಟ್ ಗೆ ಸಾಕಷ್ಟು ಮಂದಿ ಇದ್ದಾರೆ. ಅದರಲ್ಲೂ ಚಿತ್ರರಂಗದ ನಟಿಯರು ವಿರಾಟ್ ಮೇಲೆ ಸಾಕಷ್ಟು ಅಭಿಮಾನವನ್ನು ಹೊಂದಿದ್ದಾರೆ. ಇದೀಗ ಟಾಲಿವುಡ್ ನ ಸ್ಟಾರ್ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ವಿರಾಟ್ ಕೊಹ್ಲಿ ಅವರ ಬಗ್ಗೆ ಮಾತನಾಡಿದ್ದಾರೆ. ವಿರಾಟ್ ಅವರ ಎರಡು ಮುಖಗಳ ಬಗ್ಗೆ ಸಮಂತಾ ಮಾತನಾಡಿದ್ದಾರೆ.

ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿದ ನಟಿ ಸಮಂತಾ
ನಟಿ ಸಮಂತಾ ರುತ್ ಪ್ರಭು ಇದೀಗ ತಮ್ಮ ಖುಷಿ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ವಿಜಯ್ ದೇವರಕೊಂಡ ಜೊತೆ ನಟಿ ಖುಷಿ ಚಿತ್ರದ ಶೂಟಿಂಗ್ ನಲ್ಲಿ ತೊಡಗಿದ್ದಾರೆ. ಇನ್ನು ನಟಿ ಸಮಂತಾ ರುತ್ ಪ್ರಭು ಅವರು ಇತ್ತೀಚಿಗೆ ನೀಡಿದ ಸಂದರ್ಶನದಲ್ಲಿ ಆರ್ ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಬಗ್ಗೆ ಒಂದಿಷ್ಟು ಕುತೂಹಲಕಾರಿ ಮಾತುಗಳನ್ನಾಡಿದ್ದಾರೆ. ವಿರಾಟ್ ಅವರಿಗೆ ಎರಡು ಮುಖಗಳಿವೆ ಎಂದು ನಟಿ ಹೇಳಿದ್ದಾರೆ.

Actress Samantha Ruth Prabhu talks about what kind of person Virat Kohli is and what his character is.
Image Credit: india

ಕೊಹ್ಲಿ ಬಗ್ಗೆ ಸಮಂತಾ ಹೇಳಿದ್ದೇನು
ವಿರಾಟ್ ಕೊಹ್ಲಿಯವರಿಗೆ ಕೆಲವೊಮ್ಮೆ ಕೋಪ ಮತ್ತು ಅಕ್ರಮಶೀಲತೆ ಇರುತ್ತದೆ. ಮತ್ತೊಮ್ಮೆ ಅವರು ಸಿಹಿ ಮತ್ತು ಸೌಮ್ಯವಾಗಿರುವ ಸಂದರ್ಭಗಳಿವೆ ಎಂದು ನಟಿ ಸಮಂತಾ ವಿರಾಟ್ ಬಗ್ಗೆ ಮಾತನಾಡಿದ್ದಾರೆ. ಸ್ಯಾಮ್ ಕೊಹ್ಲಿ ಬಗ್ಗೆ ಮಾತನಾಡಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಭಿಮಾನಿಗಳು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Join Nadunudi News WhatsApp Group

 

Join Nadunudi News WhatsApp Group