Galaxy A14 5G: 6GB RAM ಜೊತೆಗೆ 5000 mAh ಬ್ಯಾಟರಿ, ಈ Samsung ಮೊಬೈಲ್ ಖರೀದಿಸಲು ಜನಸಂದಣಿ.

5000 mAh ಬ್ಯಾಟರಿ ಕೆಪ್ಯಾಸಿಟಿ ಇರುವ ಇನ್ನೊಂದು Samsung ಮೊಬೈಲ್ ಲಾಂಚ್

Samsung Galaxy A14 5G Smartphone: ಸದ್ಯ ಮಾರುಕಟ್ಟೆಯಲ್ಲಿ 5G Smartphone ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಈ ಕಾರಣಕ್ಕೆ ದೇಶದ ವಿವಿಧ ಜನಪ್ರಿಯ ಮೊಬೈಲ್ ತಯಾರಕ ಕಂಪನಿಗಳು ನೂತನ ಮಾದರಿಯ 5G ಸೆಟ್ ಗಳನ್ನೂ ಜನರಿಗಾಗಿ ಪರಿಚಯಿಸುತ್ತಿವೆ.

ಜನರು ಹೆಚ್ಚಿನ ಸಂಖ್ಯೆಯಲ್ಲಿ 5G ಮೊಬೈಲ್ ಗಳನ್ನು ಖರೀದಿಸುತ್ತಿದ್ದಾರೆ. ಸದ್ಯ ಜನಪ್ರಿಯ ಸ್ಮಾರ್ಟ್ ಫೋನ್ ತಯಾರಕ ಕಂಪನಿಯಾದ Samsung ಇದೀಗ ಮಾರುಕಟ್ಟೆಯಲ್ಲಿ ಬೆಸ್ಟ್ ಫೀಚರ್ ಇರುವ 5G ಸ್ಮಾರ್ಟ್ ಫೋನ್ ಅನ್ನು ಪರಿಚಯಿಸಿದೆ. ಈ ಸ್ಮಾರ್ಟ್ ಫೋನ್ ನ ಬ್ಗಗೆ ವಿವರ ಇಲ್ಲಿದೆ.

Samsung Galaxy A14 5G Smartphone
Image Credit: Deccanherald

6GB RAM ಜೊತೆಗೆ 5000 mAh ಬ್ಯಾಟರಿ
ಪ್ರಸ್ತುತ ಮಾರುಕಟ್ಟೆಯಲ್ಲಿ Samsung Galaxy A14 5G ಸ್ಮಾರ್ಟ್ ಫೋನ್ ಬಾರಿ ಕ್ರೇಜ್ ಹುಟ್ಟಿಸುತ್ತಿದೆ. ಹೆಚ್ಚಿನ ಬ್ಯಾಟರಿ ಬ್ಯಾಕಪ್ ಇರುವ ಈ 5G ಸ್ಮಾರ್ಟ್ ಫೋನ್ ಅಣು ಹೆಚ್ಚಿನ ಸಂಖ್ಯೆಯಲ್ಲಿ ಜನರು ಖರೀದಿಸುತ್ತಿದ್ದಾರೆ. Samsung Galaxy A14 5G ಸ್ಮಾರ್ಟ್ ಫೋನ್ ನಲ್ಲಿ 6.6 ಇಂಚಿನ PLS LCD ಡಿಸ್ಪ್ಲೇಯನ್ನು ನೋಡುತ್ತೀರಿ. ಅದು 90 Hz ನ ಉತ್ತಮ ರಿಫ್ರೆಶ್ ದರವನ್ನು ನೀಡುತ್ತದೆ. ಇನ್ನು Samsung Galaxy A14 5G ಫೋನ್‌ ನಲ್ಲಿ 5000 mAh ನ ಉತ್ತಮ ಬ್ಯಾಟರಿಯನ್ನು ಅಳವಡಿಸಲಾಗಿದೆ. ಈ ಬ್ಯಾಟರಿಯು 1 ರಿಂದ 2 ದಿನಗಳ ಬ್ಯಾಟರಿ ಬ್ಯಾಕಪ್ ಅನ್ನು ನೀಡುತ್ತದೆ. ಇನ್ನು Samsung Galaxy A14 5G ಸ್ಮಾರ್ಟ್ ಫೋನ್ ನಲ್ಲಿ 15W ಫಾಸ್ಟ್ ಚಾರ್ಜಿಂಗ್ ಅನ್ನು ನೋಡಬಹುದು.

Samsung Galaxy A14 5G Smartphone Price
Image Credit: Deccanherald

ಈ Samsung ಮೊಬೈಲ್ ಖರೀದಿಸಲು ಜನಸಂದಣಿ
ನೀವು ಈ ಫೋನ್‌ ನ ರಹಿಂಭಾಗದಲ್ಲಿ 50MP +2MP ಕ್ಯಾಮೆರಾ ಸೆಟಪ್ ಅನ್ನು 2MP LED ಫ್ಲ್ಯಾಷ್‌ ನೊಂದಿಗೆ ನೋಡುತ್ತೀರಿ. ಅದು 1080P ನಲ್ಲಿ 30fps ನಲ್ಲಿ ವೀಡಿಯೊಗಳನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಫೋನ್‌ ನ ಮುಂಭಾಗದಲ್ಲಿ ನೀವು 13MP ಸೆಲ್ಫಿ ಕ್ಯಾಮೆರಾವನ್ನು ನೋಡುತ್ತೀರಿ.

ಈ ಕ್ಯಾಮೆರಾ 1080P ಯಲ್ಲಿ 30fps ನಲ್ಲಿ ವೀಡಿಯೊಗಳನ್ನು ಸಹ ಮಾಡುತ್ತದೆ. ಇದರೊಂದಿಗೆ, ಈ ಫೋನ್ ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್‌ ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಮೀಡಿಯಾ ಟೆಕ್ ಡೈಮೆನ್ಶನ್ 700 ಆಕ್ಟಾ ಕೋರ್ ಪ್ರೊಸೆಸರ್ ಅನ್ನು ಬಳಸಲಾಗಿದೆ. ಇದರೊಂದಿಗೆ, ಇದು 8GB RAM ಮತ್ತು 128GB ಆಂತರಿಕ ಸಂಗ್ರಹಣೆಯನ್ನು ಹೊಂದಿದೆ.

Join Nadunudi News WhatsApp Group

ಈ ಸ್ಮಾರ್ಟ್ ಫೋನ್ ಖರೀದಿಗೆ EMI ಲಭ್ಯ
ಇನ್ನು Samsung Galaxy A14 5G ಫೋನ್‌ ನ ನಿಜವಾದ ಬೆಲೆ ರೂ. 20,999 ಆಗಿದೆ. ಆದರೆ ಈಗ ನೀವು ಈ ಫೋನ್ ಅನ್ನು 23% ರಿಯಾಯಿತಿಯಲ್ಲಿ ಕೇವಲ 15,999 ರೂ. ಗಳಲ್ಲಿ ಖರೀದಿಸಬಹುದು. ನೀವು ಈ ಫೋನ್ ಅನ್ನು ಫ್ಲಿಪ್‌ ಕಾರ್ಟ್‌ ನಲ್ಲಿ EMI ನಲ್ಲಿ ಸಹ ಖರೀದಿಸಬಹುದು. ನೀವು ಈ ಫೋನ್ ಅನ್ನು EMI ನಲ್ಲಿ ಖರೀದಿಸಿದರೆಮಾಸಿಕ ರೂ. 563 ಪಾವತಿಸಬೇಕಾಗುತ್ತದೆ. ನೀವು ಸಂಪೂರ್ಣ 24 ತಿಂಗಳವರೆಗೆ ಈ ಕಂತನ್ನು ಪಾವತಿಸಬೇಕಾಗುತ್ತದೆ.

Samsung Galaxy A14 5G Smartphone Feature
Image Credit: Original Source

Join Nadunudi News WhatsApp Group