Amazon Offer: HD ಕ್ಯಾಮರಾ ಇರುವ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಬಿಡುಗಡೆ, ಕೂಡಲೇ ಖರೀದಿ ಮಾಡಿ

Samsung Galaxy M14 5G ಸ್ಮಾರ್ಟ್ ಫೋನ್ ಮೇಲೆ ಅಮೇಜಾನ್ 22 ಪ್ರತಿಶತ ರಿಯಾಯಿತಿಯನ್ನು ನೀಡುತ್ತಿದೆ.

Samsung Galaxy M14 5G  Smart Phone: ಹೊಸ ಹೊಸ ಮಾದರಿಯ ಸ್ಮಾರ್ಟ್ ಫೋನ್ (Smart Phone) ಗಳು ಹೆಚ್ಚು ಹೆಚ್ಚು ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಎಲ್ಲ ಮಾದರಿಯ ಸ್ಮಾರ್ಟ್ ಫೋನ್ ಗಳ ಮೇಲು ಹೆಚ್ಚಿನ ಬೇಡಿಕೆ ಕಂಡುಬಂದಿದೆ.ಇನ್ನು ದೇಶದ ಪ್ರತಿಷ್ಠಿತ ಸ್ಮಾರ್ಟ್ ಫೋನ್ ತಯಾರಕ ಕಂಪನಿಯಾದ ಸ್ಯಾಮ್ ಸಂಗ್ (Samsung Galaxy) ಇತ್ತೀಚಿಗೆ ಹೊಸ ಮಾದರಿಯ ಫೋನ್ ಗಳನ್ನೂ ಗ್ರಾಹಕರಿಗೆ ಪರಿಚಯಿಸುತ್ತಿದೆ.

ಅಮೆಜಾನ್ ನಲ್ಲಿ ಸ್ಮಾರ್ಟ್ ಫೋನ್ ಗಳಿಗೆ ಭರ್ಜರಿ ರಿಯಾಯಿತಿ
ಇದೀಗ ಸ್ಯಾಮ್ ಸಂಗ್ ಕಂಪನಿ ದೇಶಿಯ ಮಾರುಕಟ್ಟೆಯಲ್ಲಿ Samsung Galaxy M14 5G ಸ್ಮಾರ್ಟ್ ಫೋನ್ ಅನ್ನು ಪರಿಚಯಿಸಿದೆ.

Samsung Galaxy M14 5G Smart Phone Offer
Image Credit: Tekno.kompas

ಇನ್ನು ಈ ಸ್ಮಾರ್ಟ್ ಫೋನ್ ನ ಆರಂಭಿಕ ಬೆಲೆ 17990 ರೂ. ಆಗಿದ್ದು ಅಮೆಜಾನ್ ನ ಮೂಲಕ ಈ ಫೋನ್ ಅನ್ನು ಅತಿ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. ಅಮೆಜಾನ್ ಈ ಸ್ಮಾರ್ಟ್ ಫೋನ್ ಕರಿದಿಯ್ ಮೇಲೆ ವಿವಿಧ ರೀತಿಯ ರಿಯಾಯಿತಿಯನ್ನು ಘೋಷಿಸಿದೆ.

Samsung Galaxy M14 5G ಸ್ಮಾರ್ಟ್ ಫೋನ್ ಆಫರ್
ಸ್ಯಾಮ್ ಸಂಗ್ Galaxy M14 5G ಸ್ಮಾರ್ಟ್ ಫೋನ್ 4GB RAM 128GB ಸ್ಟೋರೇಜ್ ಆಯ್ಕೆಯನ್ನು ಹೊಂದಿದೆ. ಅಮೆಜಾನ್ Samsung Galaxy M14 5G ಸ್ಮಾರ್ಟ್ ಫೋನ್ ಮೇಲೆ 22 ಪ್ರತಿಶತ ರಿಯಾಯಿತಿಯನ್ನು ನೀಡಲಿದೆ. ಅಮೆಜಾನ್ ನ ಈ ರಿಯಾಯಿತಿಯ ಮೂಲಕ 17990 ರೂ. ಫೋನ್ ಅನ್ನು ಕೇವಲ 13990 ರೂ. ಗೆ ಖರೀದಿಸಬಹುದು.

Samsung Galaxy M14 5G ಸ್ಮಾರ್ಟ್ ಫೋನ್ ವಿಶೇಷತೆ
ಸ್ಯಾಮ್ ಸಂಗ್ Galaxy M14 5G ಸ್ಮಾರ್ಟ್ ಫೋನ್ 6 .5 ಇಂಚು ಡಿಸ್ ಪ್ಲೇ ಅನ್ನು ಹೊಂದಿದೆ. 50MP ಸಾಮರ್ಥ್ಯದ ತ್ರಿಬ್ಬಲ್ ಕ್ಯಾಮೆರಾವನ್ನು ಒಳಗೊಂಡಿದೆ. ಈ ಫೋನ್ 6000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.

Join Nadunudi News WhatsApp Group

Samsung Galaxy M14 5G Smart Phone Offer
Image Credit: Techlusive

ಇನ್ನು ಈ ಫೋನ್ ನ ಖರೀದಿಯ ಮೇಲೆ ಬ್ಯಾಂಕ್ ಆಫರ್ ಕೂಡ ಲಭ್ಯವಿದೆ. ಇನ್ನು ICICI ಕ್ರೆಡಿಟ್ ಕಾರ್ಡ್ ಹಾಗೂ HDFC ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಖರೀದಿಯ ಮೇಲೆ ಹೆಚ್ಚಿನ ಕ್ಯಾಶ್ ಬ್ಯಾಕ್ ಲಭ್ಯವಿದೆ. ನೀವು ಫೋನ್ ಖರೀದಿಸಲು ಬಯಸುತ್ತಿದ್ದರೆ ಈ ಅಮೆಜಾನ್ ಆಫರ್ ನಲ್ಲಿ ಖರೀದಿಸಬಹುದು. ಅಮೆಜಾನ್ ನಲ್ಲಿ ಈ ಆಫರ್ ಕೆಲವು ದಿನಗಳವರೆಗೆ ಮಾತ್ರ ಸೀಮಿತವಾಗಿದೆ.

Join Nadunudi News WhatsApp Group