Samsung: ಸ್ಯಾಮ್ ಸಂಗ್ ಮೊಬೈಲ್ ಮೇಲೆ ಬರೋಬ್ಬರಿ 42000 ರೂ ಡಿಸ್ಕೌಂಟ್, ಮೊಬೈಲ್ ಕೊಳ್ಳಲು ಮುಗಿಬಿದ್ದ ಜನರು.

ಸ್ಯಾಮ್ ಸ್ಯಾಂಗ್ ಗ್ಯಾಲೆಕ್ಸಿ S21 FE 5G ಸ್ಮಾರ್ಟ್ ಫೋನ್ ಖರೀದಿ ಮೇಲೆ ಆಫರ್ ಘೋಷಣೆ ಮಾಡಿದ ಫ್ಲಿಪ್ ಕಾರ್ಟ್.

Samsung Galaxy S21 FE 5G Smartphone: ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ಮಾದರಿಯ ಸ್ಮಾರ್ಟ್ ಫೋನ್ ಗಳು ಬಿಡುಗಡೆಯಾಗುತ್ತಿವೆ. ಆದ್ದರಿಂದ ಸ್ಮಾರ್ಟ್ ಫೋನ್ ಖರೀದಿ ಮಾಡುವವರಿಗೆ ಎಲ್ಲಿಯೂ ಕೊರತೆ ಅಂತೂ ಆಗುವುದಿಲ್ಲ. ಸ್ಮಾರ್ಟ್ ಫೋನ್ ಖರೀದಿ ಮಾಡುವವರಿಗೆ ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಯಿಂದ ಹಿಡಿದು ದುಬಾರಿ ಬೆಲೆಯವರೆಗೂ ಸಿಗುತ್ತದೆ.

ಹೆಚ್ಚಾಗಿ ಸ್ಮಾರ್ಟ್ ಫೋನ್ ಗಳು ಅಮೆಜಾನ್, ಫ್ಲಿಪ್ ಕಾರ್ಟ್ ನಲ್ಲಿ ಅಗ್ಗದ ಬೆಲೆಯಲ್ಲಿ ಸಿಗುತ್ತದೆ. ಇದೀಗ ಈ ಸ್ಮಾರ್ಟ್ ಫೋನ್  ನಿಮಗೆ ಅಗ್ಗದ ಬೆಲೆಯಲ್ಲಿ ಫ್ಲಿಪ್ ಕಾರ್ಟ್ ನಲ್ಲಿ ಸಿಗಲಿದೆ. ಈ ಸ್ಮಾರ್ಟ್ ಫೋನ್ ಆಫರ್ ಬಗ್ಗೆ ತಿಳಿದುಕೊಳ್ಳಿ.

Samsung Galaxy S21 FE 5G Smartphone Price
Image Credit: Businessinsider

ಸ್ಯಾಮ್ ಸ್ಯಾಂಗ್ ಗ್ಯಾಲೆಕ್ಸಿ S21 FE 5G ಸ್ಮಾರ್ಟ್ ಫೋನ್
ನೀವು ಅಮೆಜಾನ್ ನಲ್ಲಿ ಸ್ಯಾಮ್ ಸ್ಯಾಂಗ್ ಗ್ಯಾಲೆಕ್ಸಿ S21 FE 5G ಸ್ಮಾರ್ಟ್ ಫೋನ್ ಅನ್ನು ಕಡಿಮೆ ಬೆಲೆಯಲ್ಲಿ  ಖರೀದಿ ಮಾಡಬಹುದು. ಅಮೆಜಾನ್ ನಲ್ಲಿ ದುಬಾರಿ ಬೆಲೆಯ ಸ್ಮಾರ್ಟ್ ಫೋನ್ ಅಗ್ಗವಾಗಿ ದೊರೆಯುತ್ತಿದೆ. ನೀವು ಬಂಪರ್ ರಿಯಾಯಿತಿಯಲ್ಲಿ ಈ ಸ್ಮಾರ್ಟ್ ಫೋನ್ ಅನ್ನು ಖರೀದಿ ಮಾಡಬಹುದು.

ಸ್ಯಾಮ್ ಸ್ಯಾಂಗ್ ಗ್ಯಾಲೆಕ್ಸಿ S21 FE 5G ಸ್ಮಾರ್ಟ್ ಫೋನ್ ನ ಬೆಲೆ ಮತ್ತು ವಿಶೇಷತೆ
ಸ್ಯಾಮ್ ಸ್ಯಾಂಗ್ ಗ್ಯಾಲೆಕ್ಸಿ S21 FE 5G ಸ್ಮಾರ್ಟ್ ಫೋನ್ ನಿಮಗೆ ಫ್ಲಿಪ್ ಕಾರ್ಟ್ ನಲ್ಲಿ 56% ರಿಯಾಯಿತಿಯಲ್ಲಿ ಸಿಗುತ್ತಿದೆ. ಈ ಸ್ಮಾರ್ಟ್ ಫೋನ್ ನ ಆರಂಭಿಕ ಬೆಲೆ 74,999 ರೂಪಾಯಿ. ಆದರೆ ಫ್ಲಿಪ್ ಕಾರ್ಟ್ ನಲ್ಲಿ 32,999 ರೂಪಾಯಿಗೆ ಸಿಗಲಿದೆ.

ಸದ್ಯ ಫ್ಲಿಪ್ಕಾರ್ಟ್ ನಲ್ಲಿ ಈ ಮೊಬೈಲ್ ಮೇಲೆ ಸುಮಾರು 42,000 ರೂಪಾಯಿ ಆಫರ್ ಘೋಷಣೆ ಆಗಿದ್ದು ಜನರು ಈ ಆಫರ್ ನಲ್ಲಿ ಮೊಬೈಲ್ ಖರೀದಿ ಮಾಡಬಹುದು. ಈ ಆಫರ್ ಕೆಲವು ದಿನಗಳು ಮಾತ್ರ ಇರಲಿದ್ದು ಆದಷ್ಟು ಬೇಗ ಮೊಬೈಲ್ ಖರೀದಿ ಮಾಡಬೇಕಾಗಿದೆ.

Join Nadunudi News WhatsApp Group

Samsung Galaxy S21 FE 5G Smartphone Price
Image Credit: Moneycontrol

ಸ್ಯಾಮ್ ಸ್ಯಾಂಗ್ ಗ್ಯಾಲೆಕ್ಸಿ S21 FE 5G ಸ್ಮಾರ್ಟ್ ಫೋನ್ 32 mp ಮುಂಭಾಗದ ಕ್ಯಾಮೆರಾವನ್ನು ನೋಡಬಹುದು. ಈ ಸ್ಮಾರ್ಟ್ ಫೋನ್ 16.28 cm ಡೈನಾಮಿಕ್ AMOLED 2x ಡಿಸ್ಪ್ಲೇ ಯನ್ನು ಹೊಂದಿದೆ. ಇನ್ನು ಈ ಫೋನಿನ 120 Hz ಸೂಪರ್ ಸ್ಮೂತ್ ಡಿಸ್ ಪ್ಲೆ ಸಹ ಇದೆ. ಈ ಸ್ಮಾರ್ಟ್ ಫೋನ್ 4500 mAh ಲಿಥಿಯಂ ಐಯಾನ್ ಬ್ಯಾಟರಿಯನ್ನು ಹೊಂದಿದೆ.

Join Nadunudi News WhatsApp Group