Galaxy S23: 128 GB ಸ್ಟೋರೇಜ್ ಈ Samsung ಮೊಬೈಲ್ ಮೇಲೆ ಭರ್ಜರಿ 10000 ರೂ ಡಿಸ್ಕೌಂಟ್, ಬಂಪರ್ ಆಫರ್.

ಸ್ಯಾಮ್ ಸಂಗ್ ಮೊಬೈಲ್ ಮೇಲೆ ದಾಖಲೆಯ ಡಿಸ್ಕೌಂಟ್ ಘೋಷಣೆ, 10 ಸಾವಿರಾ ರೂ discount

Samsung Galaxy S23 Flipkart Offer: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಗಳಿಗೆ ಬೇಡಿಕೆ ಬಹಳ ಹೆಚ್ಚಾಗುತ್ತಿದೆ ಎಂದು ಹೇಳಬಹುದು. ದೇಶದ ಜನರು ಈಗ ಡಿಜಿಟಲ್ ಪಾವತಿಯನ್ನ ಅಳವಡಿಸಿಕೊಂಡ ಕಾರಣ ಸಾಮಾನ್ಯವಾಗಿ ಎಲ್ಲಾ ಜನರು ಸ್ನಾರ್ಟ್ ಫೋನ್ ಬಳಕೆ ಮಾಡುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ.

ಸಾಕಷ್ಟು ಮೊಬೈಲ್ ತಯಾರಕ ಕಂಪನಿಗಳು ಕಡಿಮೆ ಬೆಲೆಗೆ ತಮ್ಮ ಮೊಬೈಲ್ ಗಳನ್ನ ಮಾರುಕಟ್ಟೆಗೆ ಲಾಂಚ್ ಮಾಡುತ್ತಿದ್ದು ಜನರು ಯಾವ ಮೊಬೈಲ್ ಖರೀದಿ ಮಾಡಬೇಕು ಅನ್ನುವ ಗೊಂದಲಕ್ಕೆ ಕೂಡ ಒಳಗಾಗಿದ್ದಾರೆ. ಇದರ ನಡುವೆ ಆನ್ಲೈನ್ ಮಾರಾಟ ಮಳಿಗೆಯಾದ Flipkart ನಲ್ಲಿ ಅತೀ ಕಡಿಮೆ ಬೆಲೆಗೆ ಮೊಬೈಲ್ ಖರೀದಿಗೆ ಲಭ್ಯವಿದ್ದು, ಹೊಸ ಮೊಬೈಲ್ ಖರೀದಿಗೆ ಉತ್ತಮ ಅವಕಾಶವನ್ನು ಮಾಡಿಕೊಡುತ್ತಿದೆ.

Samsung Galaxy S23 Flipkart Offer
Image Credit: Informal News

Galaxy S23 ಖರೀದಿಗೆ ಭರ್ಜರಿ ಆಫರ್
ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಸ್ಮಾರ್ಟ್ ಫೋನ್ ಗಳಿಗೆ ಆನ್ಲೈನ್ ನಲ್ಲಿ ವಿಶೇಷ ರಿಯಾಯಿತಿಯನ್ನು ನೀಡಲಾಗುತ್ತಿದೆ. ಇದೀಗ ಸ್ಯಾಮ್ ಸಂಗ್ ಗ್ಯಾಲಕ್ಸಿ ಮೊಬೈಲ್ ಮೇಲೆ ಫ್ಲಿಪ್ ಕಾರ್ಟ್ (Flipkart) ನಲ್ಲಿ ವಿಶೇಷ ರಿಯಾಯಿತಿ ಲಭ್ಯವಿದೆ. ಸ್ಯಾಮ್ ಸಂಗ್ ಕಂಪನಿಯು Samsung Galaxy S24 ಮಾದರಿಯನ್ನು ಪರಿಚಯಿಸಿದ್ದು, ಸದ್ಯ Samsung Galaxy S23 ಮಾದರಿಯ ಖರೀದಿಗೆ ಒಂದೊಳ್ಳೆ ಅವಕಾಶ ಬಂದೊದಗಿದೆ ಎನ್ನಬಹುದು. ನೀವು ಬಾರಿ ಡಿಸ್ಕೌಂಟ್ ನೊಂದಿಗೆ Galaxy S23 ಮಾದರಿಯನ್ನು ನಿಮ್ಮದಾಗಿಸಿಕೊಳ್ಳಬಹುದು.

128 GB ಸ್ಟೋರೇಜ್ ಈ Samsung ಮೊಬೈಲ್ ಮೇಲೆ ಭರ್ಜರಿ 10000 ರೂ. ಡಿಸ್ಕೌಂಟ್
ಜನಪ್ರಿಯ ಆನ್ಲೈನ್ ಪ್ಲಾಟ್ ಫಾರ್ಮ್ ಆದ ಫ್ಲಿಪ್ ಕಾರ್ಟ್ ನಲ್ಲಿ ಸ್ಯಾಮ್ ಸಂಗ್ ಗ್ಯಾಲಕ್ಸಿ S23 ಬಾರಿ ರಿಯಾಯಿತಿಯೊಂದಿಗೆ ಲಭ್ಯವಿದೆ. ಸ್ಯಾಮ್ ಸಂಗ್ ಗ್ಯಾಲಕ್ಸಿ 128GB ಸ್ಟೋರೇಜ್ ಹೊಂದಿದೆ. ಫ್ಲಿಪ್ ಕಾರ್ಟ್ ನಲ್ಲಿ Samsung Galaxy S23 ಮಾದರಿಯ ಮೇಲೆ 10,000 ರೂ. ಫ್ಲಾಟ್ ರಿಯಾಯಿತಿಯನ್ನು ಪಡೆಯಬಹುದು. ಈ ಮೂಲಕ ನೀವು 128GB ಸ್ಟೋರೇಜ್ ಸ್ಮಾರ್ಟ್ ಫೋನ್ ಅನ್ನು 64,999 ರೂ. ಗಳಲ್ಲಿ ಖರೀದಿಸಬಹುದು.

Samsung Galaxy S23 Price In India
Image Credit: Hindustantimes

Samsung Galaxy S23 ಸ್ಮಾರ್ಟ್‌ ಫೋನ್ 6.1-ಇಂಚಿನ ಪೂರ್ಣ HD ಪ್ಲಸ್ ಡೈನಾಮಿಕ್ AMOLED 2X ಡಿಸ್‌ಪ್ಲೇಯನ್ನು ಹೊಂದಿದೆ. ಈಗ ಪ್ರದರ್ಶನವು 120Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ, ರಿಫ್ರೆಶ್ ದರವನ್ನು 48Hz ವರೆಗೆ ಕಡಿಮೆ ಮಾಡಬಹುದು. ಅಲ್ಲದೆ ಡಿಸ್ಪ್ಲೇ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆಯನ್ನು ಹೊಂದಿದೆ. ಇನ್ನು ಕ್ಯಾಮರಾವು 50 ಮೆಗಾ ಫಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಇನ್ನು 25W ವೇಗದ ಚಾರ್ಜಿಂಗ್ ಅನ್ನು ಹೊಂದಿದ್ದು, 3900mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದುಕೊಂಡಿದೆ.

Join Nadunudi News WhatsApp Group

Join Nadunudi News WhatsApp Group