Galaxy Z Fold 6: DSLR ಕ್ಯಾಮೆರಾಗಿಂತ ಹೆಚ್ಚು ಕ್ಲಾರಿಟಿ ಇರುವ ಮೊಬೈಲ್ ಲಾಂಚ್ ಮಾಡಿದ Samsung, 4400 mAh ಬ್ಯಾಟರಿ

ಸ್ಯಾಮ್ ಸಂಗ್ ನಿಂದ ನೂತನ ಫೋಲ್ಡಬಲ್ ಸ್ಮಾರ್ಟ್ ಫೋನ್ ಲಾಂಚ್

Samsung Galaxy Z Fold 6 Foldable Smartphone:  ಸದ್ಯ ಮಾರುಕಟ್ಟೆಯಲ್ಲಿ Samsung ಕಂಪನಿಯು ಅನೇಕ ವೈಶಿಷ್ಟ್ಯ ವಿನ್ಯಾಸದ ಸ್ಮಾರ್ಟ್ ಫೋನ್ ಗಳನ್ನೂ ಲಾಂಚ್ ಮಾಡುತ್ತಲೇ ಇರುತ್ತದೆ. ಸದ್ಯ Samsung ಕಂಪನಿಯು Foldable Smartphone ಗಳನ್ನೂ ಹೆಚ್ಚು ಹೆಚ್ಚು ಪರಿಚಯಿಸುತ್ತಿದೆ. ಮಾರುಕಟ್ಟೆಯಲ್ಲಿ Foldable Smartphone ಗಳಿಗೆ ಹೆಚ್ಚಿನ ಬೇಡಿಕೆ ಇದೆ ಎನ್ನಬಹುದು. ಜನರು Foldable Smartphone ನಾನು ಖರೀದಿಸಲು ಬಯಸಿದರೆ ಅವರ ಆಯ್ಕೆ Samsung ಆಗಿರುತ್ತದೆ ಎಂದರೆ ತಪ್ಪಾಗಲಾರದು.

Samsung Galaxy Z Fold 6 Foldable Smartphone
Image Credit: Samlover

ಸ್ಯಾಮ್ ಸಂಗ್ ನಿಂದ ನೂತನ ಫೋಲ್ಡಬಲ್ ಸ್ಮಾರ್ಟ್ ಫೋನ್ ಲಾಂಚ್
ಸದ್ಯ ಕಂಪನಿಯು ಇದೀಗ Samsung Galaxy Z Fold 6 Smartphone ಅನ್ನು ಬಿಡುಗಡೆ ಮಾಡಲಿ ಸಿದ್ಧತೆ ನಡೆಸುತ್ತಿದೆ. ಇನ್ನು ಬಿಡುಗಡೆಗೂ ಮುನ್ನ ಈ Galaxy Z Fold 6 Smartphone ನ ಕ್ಯಾಮರಾ ಫೀಚರ್ ಬಗ್ಗೆ ಮಾಹಿತಿ ಸೋರಿಕೆಯಾಗಿದ್ದು, ಈ ನೂತನ Foldable Smartphone ನ ಕ್ಯಾಮರಾ ಫೀಚರ್ ಗೆ ಜನರು ಫಿದಾ ಆಗಿದ್ದಾರೆ ಎನ್ನಬಹುದು. ಇದೀಗ ನಾವು ಈ ಲೇಖನದಲ್ಲಿ ಸ್ಯಾಮ್ ಸಂಗ್ ನ ಲೇಟೆಸ್ಟ್ ವರ್ಷನ್ Galaxy Z Fold 6 Smartphone ಫೀಚರ್ ಬಗ್ಗೆ ಮಾಹಿತಿ ತಿಳಿಯೋಣ.

200MP ಕ್ಯಾಮರಾದ ಹೊಸ ಫೋಲ್ಡಬಲ್ ಫೋನ್
Samsung ನ ಹೊಸ Foldable Smartphone Galaxy Z ಫೋಲ್ಡ್ 6 ನ ಕ್ಯಾಮೆರಾ ವೈಶಿಷ್ಟ್ಯಗಳು ಸೋರಿಕೆಯಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಟಿಪ್‌ ಸ್ಟರ್ ರೆವೆಗ್ನಸ್ ಸ್ಯಾಮ್‌ ಸಂಗ್‌ ನ ಹೊಸ ಫೋಲ್ಡಬಲ್ ಫೋನ್ ಅನ್ನು 200MP ಕ್ಯಾಮೆರಾದೊಂದಿಗೆ ಬಿಡುಗಡೆ ಮಾಡಬಹುದು ಎನ್ನಲಾಗುತ್ತಿದೆ. ಇನ್ನು Samsung Galaxy S24 Ultra 200MP ಕ್ಯಾಮೆರಾವನ್ನು ಹೊಂದಿದೆ ಮತ್ತು ಈಗ ಈ ವೈಶಿಷ್ಟ್ಯವು ಹೊಸ ಮಾದರಿಯಲ್ಲಿಯೂ ಬರಲಿದೆ ಎನ್ನಬಹುದು.

Samsung Galaxy Z Fold 6 Foldable Smartphone Feature
Image Credit: Timesbull

Galaxy S24 ಅಲ್ಟ್ರಾದ 200MP ಪ್ರಾಥಮಿಕ ಕ್ಯಾಮೆರಾವು 1/1.3-ಇಂಚಿನ ಸಂವೇದಕ, f/1.7 ಅಪರ್ಚರ್, ಆಟೋಫೋಕಸ್ ಮತ್ತು OIS ಅನ್ನು ಒಳಗೊಂಡಿದೆ. ಟಿಪ್‌ ಸ್ಟರ್ ಪ್ರಕಾರ, Galaxy S24 ಅಲ್ಟ್ರಾದಂತೆ, ಕಂಪನಿಯು Galaxy Z ಫೋಲ್ಡ್ 6 ನಲ್ಲಿ 200MP ಮುಖ್ಯ ಕ್ಯಾಮೆರಾವನ್ನು ಸಹ ನೀಡಬಹುದು.

ಇದು ಪ್ರಸ್ತುತ ಮಾದರಿಯ 50MP ಕ್ಯಾಮೆರಾಕ್ಕಿಂತ ಹೆಚ್ಚು ಶಕ್ತಿಯುತವಾಗಿರುತ್ತದೆ. ಮಾರುಕಟ್ಟೆಯಲ್ಲಿ Samsung Galaxy Z Fold 5 Smartphone 1,43,999 ರೂ. ಗಳಲ್ಲಿ ಲಭ್ಯವಾಗಲಿದ್ದು, ಹೆಚ್ಚಿನ ಕ್ಯಾಮರಾ ಫೀಚರ್ ಇರುವ ಕಾರಣ Samsung Galaxy Z Fold 6 Smartphone ನ ಬೆಲೆ ಸ್ವಲ್ಪ ಹೆಚ್ಚಿರಬಹುದು ಎಂದು ಅಂದಾಜಿಸಲಾಗಿದೆ.

Join Nadunudi News WhatsApp Group

Join Nadunudi News WhatsApp Group