ನನ್ನ ಮಗಳನ್ನ ಮದುವೆಯಾಗುವ ಹುಡುಗನಿಗೆ ಈ 7 ಅರ್ಹತೆ ಇರಬೇಕು ಎಂದ ಶಾರುಖ್ ಖಾನ್, ಏನೇನು ನೋಡಿ.

ನಟ ಶಾರುಖ್ ಖಾನ್ ದೇಶದ ಚಿತ್ರರಂಗ ಕಂಡ ಖ್ಯಾತ ನಟ. ಅದೆಷ್ಟೋ ಚಿತ್ರಗಳಲ್ಲಿ ನಟನೆಯನ್ನ ಮಾಡಿರುವ ನಟ ಶಾರುಖ್ ಖಾನ್ ಅವರು ದೇಶದಲ್ಲಿ ಮಾತ್ರವಲ್ಲದೆ ಬೇರೆಬೇರೆ ದೇಶದಲ್ಲಿ ಕೂಡ ಅಪಾರವಾದ ಅಭಿಮಾನಿ ಬಳಗವನ್ನ ಹೊಂದಿದ್ದಾರೆ ಎಂದು ಹೇಳಬಹುದು. ಬರಿ ಚಿತ್ರಗಳಲ್ಲಿ ಮಾತ್ರವಲ್ಲದೆ ಬೇರೆಬೇರೆ ಜಾಹಿರಾತಿನಲ್ಲಿ ಕಾಣಿಸಿಕೊಳ್ಳುವ ನಟ ಶಾರುಖ್ ಖಾನ್ ಅವರು ದೇಶದ ಶ್ರೀಮಂತ ನಾಯಕ ನಟರಲ್ಲಿ ಒಬ್ಬರು. ಬರಿ ಚಿತ್ರಗಳಲ್ಲಿ ನಟನೆಯನ್ನ ಮಾಡಿದ ನಟ ಶಾರುಖ್ ಖಾನ್ ಅವರ ಐಪಿಎಲ್ ನಲ್ಲಿ ಹೂಡಿಕೆ ಮಾಡಿದ್ದು ಕಲ್ಕತ್ತ ತಂಡದ ಮಾಲೀಕ ಕೂಡ ಆಗಿದ್ದಾರೆ. ಇನ್ನು ಇದರ ನಡುವೆ ನಟ ಶಾರುಖ್ ಖಾನ್ ಅವರ ಮಗಳ ವಿಷಯ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ.

ಮಗಳ ಮದುವೆಯ ಬಗ್ಗೆ ನಟ ಶಾರುಖ್ ಖಾನ್ ಮಾತನಾಡಿದ್ದು ತನ್ನ ಮಗಳನ್ನ ಮದುವೆಯಾಗುವ ಹುಡುಗ ಹೀಗಿರಬೇಕು ಎಂದು ಹೇಳಿದ್ದಾರೆ. ಈ 7 ಅರ್ಹತೆಗಳು ಇರುವ ಹುಡುಗ ಮಾತ್ರ ನನ್ನ ಮಾಗಳನ್ನ ಮದುವೆಯಬಹುದು ಎಂದು ನಟ ಶಾರುಖ್ ಖಾನ್ ಹೇಳಿದ್ದಾರೆ. ಹಾಗಾದರೆ ನಟ ಶಾರುಖ್ ಖಾನ್ ಅವರ ಮಗಳನ್ನ ಮದುವೆಯಾಗುವ ಹುಡುಗ ಯಾವ 7 ಅರ್ಹತೆಗಳು ಇರಬೇಕು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

Sharuk Khan daughter

ಇನ್ನು ಒಂದು ಕಾರ್ಯಕ್ರಮದಲ್ಲಿ ತನ್ನ ಮಗಳನ್ನ ಮದುವೆಯಾಗುವ ಹುಡುಗನ ಬಗ್ಗೆ ನಟ ಶಾರುಖ್ ಖಾನ್ ಮಾತನಾಡಿದ್ದು ತನ್ನ ಮಗಳನ್ನ ಮದುವೆಯಾದ ನಂತರ ಆತ 7 ಷರತ್ತುಗಳನ್ನ ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ನಟ ಶಾರುಖ್ ಖಾನ್ ಹೇಳಿದ್ದಾರೆ. ತನ್ನ ಮಗಳನ್ನ ಮದುವೆಯಾಗುವ ಹುಡುಗ ಪ್ರತಿಕ್ಷಣ ತನ್ನ ಮಗಳ ಜೊತೆಗೆ ಇರಬೇಕು ಮತ್ತು ಆಕೆಯನ್ನ ಬಹಳ ಅಂದರೆ ಬಹಳ ಚನ್ನಾಗಿ ನೋಡಿಕೊಳ್ಳಬೇಕು ಮತ್ತು ಜೊತೆಗೆ ಒಬ್ಬ ವಕೀಲನನ್ನ ಇಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ.

ನನ್ನ ಮಗಳಿಗೆ ಏನಾದರು ಸಮಸ್ಯೆಯಾದರೆ ಅವಳ ಜೊತೆ ಇರುವ ಆತನಿಗೂ ಆಗುತ್ತದೆ ಮತ್ತು ಈ ಕಾರಣಕ್ಕೆ ಸದಾ ಒಬ್ಬ ವಕೀಲನನ್ನ ಜೊತೆಗೆ ಇಟ್ಟುಕೊಳ್ಳಬೇಕು ಎಂದು ನಟ ಶಾರುಖ್ ಖಾನ್ ಹೇಳಿದ್ದಾರೆ. ಇನ್ನು ಇದರ ನಡುವೆ ಒಬ್ಬ ಮಾಧ್ಯಮದ ವ್ಯಕ್ತಿ ನಿಮ್ಮ ಮಗಳಿಗೆ ಯಾರಾದರೂ ಮುತ್ತು ಕೊಟ್ಟರೆ ಏನು ಮಾಡುತ್ತೀರಿ ಎಂದು ಕೇಳಿದಾಗ ನಟ ಶಾರುಖ್ ಖಾನ್ ಆತನ ತುಟಿಯನ್ನ ಕತ್ತಿರಿಸುತ್ತೇನೆ ಎಂದು ಹೇಳಿದ್ದಾರೆ. ನಟ ಶಾರುಖ್ ಖಾನ್ ಮಗಳ ಬಗ್ಗೆ ಎಷ್ಟು ಪ್ರೊಟೆಕ್ಟಿವ್ ಎಂದು ಈ ವಿಚಾರದಿಂದ ಗೊತ್ತಾಗುತ್ತದೆ. ಸ್ನೇಹಿತರೆ ಮಗಳನ್ನ ಮದುವೆಯಾಗುವ ಹುಡುಗನಿಗೆ ಷರತ್ತು ಹಾಕ್ಕಿರುವ ನಟ ಶಾರುಖ್ ಖಾನ್ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

Join Nadunudi News WhatsApp Group

Sharuk Khan daughter

Join Nadunudi News WhatsApp Group