Gas Stove: ಕೇವಲ 1300 ಕ್ಕೆ ಖರೀದಿಸಿ 8000 ಬೆಲೆಯ ಗ್ಯಾಸ್ ಸ್ಟವ್, ಈ ಆಫರ್ ಇಂದು ಮಾತ್ರ.

ಫ್ಲಿಪ್ಕಾರ್ಟ್ ನಲ್ಲಿ ಗ್ಯಾಸ್ ಸ್ಟವ್ ಮೇಲೆ ಆಫರ್ ಘೋಷಣೆ ಆಗಿದ್ದು ಜನರು ಕಡಿಮೆ ಬೆಲೆಯಲ್ಲಿ ಖರೀದಿ ಮಾಡಬಹುದು.

Sigri-Wala Gas Stove Flipkart Offer: ಮನೆ ಗೃಹಿಣಿಯರಿಗಾಗಿ ಇದೀಗ ಫ್ಲಿಪ್ ಕಾರ್ಟ್ ನಲ್ಲಿ ವಿಶೇಷ ಆಫರ್ ಒಂದು ಲಭ್ಯವಾಗಲಿದೆ. ಫ್ಲಿಪ್ ಕಾರ್ಟ್ ನಲ್ಲಿ ಇಂದು ಗ್ಯಾಸ್ ಸ್ಟೌ ಕಡಿಮೆ ಬೆಲೆಗೆ ಸೇಲ್ ಕಾಣುತ್ತಿದೆ. ನೀವು ಗ್ಯಾಸ್ ಸ್ಟೌ ಖರೀದಿ ಮಾಡಬೇಕೆಂದುಕೊಂಡಿದ್ದಾರೆ ಫ್ಲಿಪ್ ಕಾರ್ಟ್ ನಲ್ಲಿ ಇಂದೇ ಓರ್ಡರ್ ಮಾಡಬಹುದು.

ಫ್ಲಿಪ್ ಕಾರ್ಟ್ ನಲ್ಲಿ ಇತ್ತೀಚಿಗೆ ಅಗತ್ಯ ವಸ್ತುಗಳ ಬೆಲೆಯಲ್ಲಿ ರಿಯಾಯಿತಿಗಳು ಲಭ್ಯವಾಗುತ್ತಿದೆ. ಮನೆಗೆ ಬೇಕಾಗುವ ಅಗತ್ಯ ವಸ್ತುಗಳನ್ನು ನೀವು ಫ್ಲಿಪ್ ಕಾರ್ಟ್ ನಲ್ಲಿ ಕಡಿಮೆ ಬೆಲೆಯಲ್ಲಿ ಖರೀದಿ ಮಾಡಬಹುದು. ಫ್ಲಿಪ್ ಕಾರ್ಟ್ ನಲ್ಲಿ ಇದೀಗ ಗ್ಯಾಸ್ ಸ್ಟೌ ನಲ್ಲಿ ಬಂಪರ್ ರಿಯಾಯಿತಿಯಲ್ಲಿ ಖರೀದಿಸಬಹುದಾಗಿದೆ.

Flipkart has announced an offer on gas stoves where people can buy them at low prices.
Image Credit: flipkart

ಫ್ಲಿಪ್ ಕಾರ್ಟ್ ನಲ್ಲಿ ಅಗ್ಗದ ಬೆಲೆಯಲ್ಲಿ ಖರೀದಿಗೆ ಸಿಗುತ್ತಿದೆ ಸಿಗ್ರಿ ವಾಲಾ ಗ್ಯಾಸ್ ಸ್ಟೌ
ಫ್ಲಿಪ್ ಕಾರ್ಟ್ ನಲ್ಲಿ ಗ್ಯಾಸ್ ಸ್ಟೌ ಅನ್ನು 12,99 ರೂಪಾಯಿಗೆ ಖರೀದಿಸಬಹುದು. ಇದರ ನಿಜವಾದ ಬೆಲೆ 8,000 ರೂಪಾಯಿ ಆಗಿದೆ. ನೀವು 83 % ಡಿಸ್ಕೌಂಟ್ ನಲ್ಲಿ ಫ್ಲಿಪ್ ಕಾರ್ಟ್ ನಲ್ಲಿ ಗ್ಯಾಸ್ ಸ್ಟೌ ಅನ್ನು ಖರೀದಿಸಬಹುದು.

ನೀವು ಫ್ಲಿಪ್ ಕಾರ್ಟ್ ನಲ್ಲಿ ಯಾವುದೇ ವಸ್ತುವನ್ನು ಖರೀದಿ ಮಾಡಿದರೆ ಅದರಲ್ಲಿ 15,000 ರಿಂದ 39,999 ರ ವರೆಗಿನ ಆರ್ಡರ್ ಗಳ ಮೇಲೆ HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ EMI Trxns ಮೇಲೆ ಬ್ಯಾಂಕ್ ಆಫರ್ ಪ್ಲಾಟ್ 1,250 ವರೆಗೆ ರಿಯಾಯಿತಿ ಇರುತ್ತದೆ.

ಸಿಗ್ರಿ ವಾಲಾ ಗ್ಯಾಸ್ ಸ್ಟೌ ನ ವಿಶೇಷತೆ
ಇನ್ನು ಈ ಸಿಗ್ರಿ ವಾಲಾ ಗ್ಯಾಸ್ ಸ್ಟೌ ಹೆಚ್ಚು ಪರಿಣಾಮಕಾರಿ ಗ್ಯಾಸ್ ಸ್ಟೌ ಆಗಿದೆ. ಗಾಜಿನ ಮೇಲ್ಭಾಗವನ್ನು ಇದರಲ್ಲಿ ಗಟ್ಟಿಗೊಳಿಸಲಾಗಿದೆ. ಮತ್ತೆ ಈ ಗ್ಯಾಸ್ ಸ್ಟೌ ನೋಡಲು ಸಹ ಅದ್ಭುತವಾಗಿದೆ. ಈ ಗ್ಯಾಸ್ ಸ್ಟೌ ನಲ್ಲಿ ಪ್ಯಾನ್ ಸಪೋರ್ಟ್ ಸ್ಟ್ಯಾಂಡ್ ಗಳನ್ನೂ ಸ್ಪೀಲ್ ಪ್ರೂಫ್ ಆಗಿ ವಿನ್ಯಾಸಗೊಳಿಸಲಾಗಿದೆ.

Join Nadunudi News WhatsApp Group

Gas stoves are being sold at low prices on Flipkart
Image Credit: flipkart

ಈ ಸಿಗ್ರಿ ವಾಲಾ ಗ್ಯಾಸ್ ಸ್ಟೌ ಹೆಚ್ಚು ವಿಶೇಷತೆ ಗಳನ್ನೂ ಹೊಂದಿದೆ. ಆದ್ದರಿಂದ ನೀವು ಫ್ಲಿಪ್ ಕಾರ್ಟ್ ನಲ್ಲಿ ಇದನ್ನು ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. ಒಂದು ವೇಳೆ ನೀವು ಓರ್ಡರ್ ಮಾಡಿದ ಗ್ಯಾಸ್ ಸ್ಟೌ ನಿಮಗೆ ಇಷ್ಟವಾಗದಿದ್ದರೆ ಅದನ್ನು ಪುನಃ 7 ದಿನದವರೆಗೆ ವಾಪಸು ಕಳುಹಿಸಬಹುದಾಗಿದೆ.

Join Nadunudi News WhatsApp Group