Singer Mangli Stage Program: ಕನ್ನಡದಲ್ಲಿ ಮಾತನಾಡಿದ ಮಂಗ್ಲಿಯನ್ನು ಮೆಚ್ಚಿಕೊಂಡ ಕನ್ನಡ ಅಭಿಮಾನಿಗಳು.

Singer Mangli Kannada Talk: ಬಹುಭಾಷೆಯ ಸಿನಿಮಾಗಳನ್ನು ಹಾಡನ್ನು ಹಾಡಿದ ಮಂಗ್ಲಿ (Mangli) ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಕನ್ನಡ ಹಾಗು ಇನ್ನಿತರ ಭಾಷೆಗಳಿಗೆ ಧ್ವನಿಯಾದ ಗಾಯಕಿ ಮಂಗ್ಲಿ ತಮ್ಮ ಹಾಡಿನ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

ಅಲ್ಲದೆ ಈಗ ಗಾಯಕಿ ಮಂಗ್ಲಿ ಸಿನಿಮಾದಲ್ಲಿ ಸಹ ನಟಿಸಲು ಮುಂದಾಗಿದ್ದಾರೆ. ಗಾಯಕಿ ಮಂಗ್ಲಿ ಮತ್ತೆ ಅಭಿಮಾನಿಗಳ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ.

Kannada fans admired Mangli who spoke in Kannada.
Image Credit: instagram

ಹಲವು ಸಿನಿಮಾದ ಹಾಡುಗಳಿಗೆ ಧ್ವನಿಯಾದ ಗಾಯಕಿ ಮಂಗ್ಲಿ
ಗಾಯಕಿ ಮಂಗ್ಲಿ (Singer Mangli) ಮೊದಲು ಜಾನಪದ ಹಾಡನ್ನು ಹಾಡುತ್ತ ಮುಂದೆ ಬಂದು ಈಗ ಹಾಲವು ಭಾಷೆಯ ಸಿನಿಮಾಗಳಿಗೆ ಹಾಡುವುದರ ಜೊತೆಗೆ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ.

ಗಾಯಕಿ ಮಂಗ್ಲಿ ಮೊದಲು ಟಿವಿಯಲ್ಲಿ ಹಾಸ್ಯ ಕಾರ್ಯಕ್ರಮ ಮಾಡುತ್ತ ನಿರೂಪಣೆ ಮಾಡುತ್ತ ಕಡಿಮೆ ಸಂಭಾವನೆ ಪಡೆಯುತ್ತಿದ್ದರು. ಆದರೆ ಈಗ ಮಂಗ್ಲಿ ಅವರು ಹಲವು ಭಾಷೆಯ ಖ್ಯಾತ ಗಾಯಕಿ ಆಗಿದ್ದಾರೆ.

Singer Mangli spoke in Kannada in the meeting
Image Credit: instagram

ಗಾಯಕಿ ಮಂಗ್ಲಿ ಕನ್ನಡಿಗರ ಮನ ಗೆದ್ದಿದ್ದಾರೆ. ಗಾಯಕಿ ಮಂಗ್ಲಿ ಇನ್ನು ಕನ್ನಡಲ್ಲಿ ಸಿನಿಮಾ ಮಾಡುವುದರ ಮುಕಾಂತರ ಮತ್ತಷ್ಟು ಅಭಿಮಾನಿಗಳನ್ನು ಪಡೆಯಲಿದ್ದಾರೆ.

Join Nadunudi News WhatsApp Group

ಕನ್ನಡಲ್ಲಿ ಮಾತನಾಡಿ ಕನ್ನಡಿಗರ ಅಭಿಮಾನ ಪಡೆದುಕೊಂಡ ಗಾಯಕಿ ಮಂಗ್ಲಿ
ಶಿವಮೊಗ್ಗದಲ್ಲಿ ನಡೆದ ಜಿಲ್ಲಾ ಬಂಜಾರ ಸಂಘದ ಕಾರ್ಯಕ್ರಮಕ್ಕೆ ಮಂಗ್ಲಿಆಗಮಿಸಿದ್ದರು. ಜನರು ಕೇಕೆ, ಶಿಳ್ಳೆ ಹಾಕಿ ಅವರಿಗೆ ಸ್ವಾಗತ ಕೋರಿದ್ದಾರೆ.

Fans admired Mangli who spoke in Kannada
Image Credit: instagram

ಮಂಗ್ಲಿ ಅವರು ಕನ್ನಡದಲ್ಲಿ ಮಾತನಾಡಿ ಎಲ್ಲರ ಗಮನ ಸೆಳೆದರು. ಗಾಯಕಿ ಮಂಗ್ಲಿ ಅವರಿಗೂ ಕರ್ನಾಟಕಕ್ಕೂ ಒಳ್ಳೆಯ ನಂಟು ಬೆಳೆದಿದೆ. ಕನ್ನಡದಲ್ಲಿ ಹಾಡುಗಳನ್ನು ಹಾಡಿ ಫೇಮಸ್ ಆದ ಅವರು ಈಗ ಕನ್ನಡ ಸಿನಿಮಾಗಳನ್ನೂ ಒಪ್ಪಿಕೊಂಡಿದ್ದಾರೆ.

ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ಜಿಲ್ಲಾ ಬಂಜಾರ ಸಂಘದ ಕಾರ್ಯಕ್ರಮಕ್ಕೆ ಮಂಗ್ಲಿ ಆಗಮಿಸಿದ್ದರು. ಈ ಸಭೆಯಲ್ಲಿ ಮಂಗ್ಲಿ ಕನ್ನಡಲ್ಲಿ ಮಾತನಾಡಿ ಅಭಿಮಾನಿಗಳ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ.

Join Nadunudi News WhatsApp Group