Annual Exam 2024: SSLC ಮತ್ತು PUC ಮಕ್ಕಳ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ, ಯಾವ ದಿನದಂದು ಯಾವ ಪರೀಕ್ಷೆ ನೋಡಿ.

SSLC ಮತ್ತು PUC ಮಕ್ಕಳ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ

SSLC And PUC Annual Exam Time Table Karnataka: ಸದ್ಯ ಶಾಲಾ ಮಕ್ಕಳ 2023 -24 ನೇ ಸಾಲಿನ ವಾರ್ಷಿಕ ಪರೀಕ್ಷೆ ಹತ್ತಿರವಾಗುತ್ತಿದೆ. ಈ ಬಾರಿ ವಿದ್ಯಾರ್ಥಿಗಳಿಗೆ ಕಲಿಯುವ ವಿಷಯದ ಜೊತೆಗೆ ಪರೀಕ್ಷೆ ಕೂಡ ಬಾರಿ ವಿಭಿನ್ನವಾಗಿ ನಡೆಯಲಿದೆ. ಈ ಬಾರಿ ವಾರ್ಷಿಕ ಪರೀಕ್ಷೆ SSLC ಹಾಗೂ PUC ವಿದ್ಯಾರ್ಥಿಗಳಿಗೆ ಬಹಳ ಕಟ್ಟುನಿಟ್ಟಾಗಿ ನಡೆಯಲಿದೆ. ಸದ್ಯ ಶಿಕ್ಷಣ ಇಲಾಖೆ  SSLC ಹಾಗೂ PUC ವಿದ್ಯಾರ್ಥಿಗಳ ವಾರ್ಷಿಕ ವೇಳಾಪಟ್ಟಿ ಪ್ರಕಟಿಸಿದೆ.

sslc annual exam time table karnataka
Image Credit: Original Source

SSLC ಮತ್ತು PUC ಮಕ್ಕಳ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ,
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2023 -24 SSLC ಮತ್ತು ದ್ವಿತೀಯ PUC ಪರೀಕ್ಷೆಯ ವ್ಯವಸ್ಥೆಯಲ್ಲಿ ಬಾರಿ ಬದಲಾವಣೆಯನ್ನು ತರಲು ನಿರ್ಧರಿಸಿದೆ. ಈ ಹಿನ್ನಲೆ ಇಲಾಖೆ ವಾರ್ಷಿಕ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಎಸ್ ಎಸ್‌ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಶಾಲಾ ಶಿಕ್ಷಣ ಮಂಡಳಿ ಪ್ರಕಟಣೆ ಹೊರಡಿಸಿದೆ. SSLC ಪರೀಕ್ಷೆಯು ಬೆಳಿಗ್ಗೆ 10 :30 ರಿಂದ ಪೂರ್ವಾಹ್ನ 1 .30 ರ ತನಕ ನಡೆಯಲಿದೆ. ಹಾಗೆಯೆ PUC ಪರೀಕ್ಷೆಯು ಬೆಳಿಗ್ಗೆ 10 :15 ರಿಂದ ಪೂರ್ವಾಹ್ನ 1 .30 ರ ತನಕ ನಡೆಯಲಿದೆ.

SSLC ಅಂತಿಮ ಪರೀಕ್ಷಾ ವೇಳಾಪಟ್ಟಿ ಹೀಗಿದೆ
25-03-2024: ಪ್ರಥಮ ಭಾಷೆ ಕನ್ನಡ- ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಷ್, ಇಂಗ್ಲೀಷ್

27-03-2024: ಸಮಾಜ ವಿಜ್ಞಾನ,

Join Nadunudi News WhatsApp Group

30-03-2024: ವಿಜ್ಞಾನ,

2-04-2024: ಗಣಿತ,

4-04-2024: ತೃತೀಯ ಭಾಷೆ ಹಿಂದಿ

6-04-2024: ದ್ವಿತೀಯ ಭಾಷೆ ಇಂಗ್ಲಿಷ್

SSLC and PUC Annual Exam
Image Credit: Vijaykarnataka

PUC ಅಂತಿಮ ಪರೀಕ್ಷಾ ವೇಳಾಪಟ್ಟಿ ಹೀಗಿದೆ
ಮಾರ್ಚ್ 1, 2024: ಕನ್ನಡ, ಅರೇಬಿಕ್

ಮಾರ್ಚ್ 4, 2024: ಗಣಿತ, ಶಿಕ್ಷಣ

ಮಾರ್ಚ್ 5, 2024: ರಾಜ್ಯಶಾಸ್ತ್ರ, ಅಂಕಿಅಂಶ

ಮಾರ್ಚ್ 6, 2024: ಮಾಹಿತಿ ಮತ್ತು ತಂತ್ರಜ್ಞಾನ, ಚಿಲ್ಲರೆ ವ್ಯಾಪಾರ, ಆಟೋಮೊಬೈಲ್, ಆರೋಗ್ಯ ರಕ್ಷಣೆ, ಸೌಂದರ್ಯ ಮತ್ತು ಕ್ಷೇಮ

ಮಾರ್ಚ್ 7, 2024: ಇತಿಹಾಸ, ಭೌತಶಾಸ್ತ್ರ

ಮಾರ್ಚ್ 9, 2024: ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂವಿಜ್ಞಾನ, ಗೃಹ ವಿಜ್ಞಾನ

ಮಾರ್ಚ್ 11, 2024: ತರ್ಕಶಾಸ್ತ್ರ, ವ್ಯವಹಾರ ಅಧ್ಯಯನಗಳು

ಮಾರ್ಚ್ 13, 2024: ಇಂಗ್ಲಿಷ್

ಮಾರ್ಚ್ 15, 2024: ಹಿಂದೂಸ್ತಾನಿ ಸಂಗೀತ, ಮನೋವಿಜ್ಞಾನ, ರಸಾಯನಶಾಸ್ತ್ರ, ಮೂಲ ಗಣಿತ

ಮಾರ್ಚ್ 16, 2024: ಅರ್ಥಶಾಸ್ತ್ರ

ಮಾರ್ಚ್ 18, 2024: ಭೂಗೋಳ, ಜೀವಶಾಸ್ತ್ರ

ಮಾರ್ಚ್ 20, 2024: ಸಮಾಜಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್

ಮಾರ್ಚ್ 21, 2024: ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್

ಮಾರ್ಚ್ 22, 2024: ಹಿಂದಿ

Join Nadunudi News WhatsApp Group