Tata CNG: ಬುಲೆಟ್ ಬೈಕಿಗಿಂತ ಹೆಚ್ಚು ಮೈಲೇಜ್ ಮತ್ತು ಕಡಿಮೆ EMI, ಇಂದೇ ಖರೀದಿಸಿ ಈ ಟಾಟಾ ಕಾರ್

ಬುಲೆಟ್ ಬೈಕಿಗಿಂತ ಹೆಚ್ಚು ಮೈಲೇಜ್ ಮತ್ತು ಕಡಿಮೆ EMI ಗೆ ಖರೀದಿಸಿ ಈ ಟಾಟಾ ಕಾರ್

Tata  Punch CNG:  ಸದ್ಯ ಮಾರುಕಟ್ಟೆಯಲ್ಲಿ TATA ಮೋಟರ್ಸ್ ಕಂಪನಿಯು ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಜನರು ಹೆಚ್ಚಾಗಿ ಟಾಟಾ ಕಂಪನಿಯ ಕಾರ್ ಗಳನು ಖರೀದಿಸಲು ಇಷ್ಟಪಡುತ್ತಾರೆ.

ಸದ್ಯ ಮಾರುಕಟ್ಟೆಯಲ್ಲಿ ಟಾಟಾ ಕಂಪನಿಯು ಪೆಟ್ರೋಲ್ ಹಾಗೂ ಎಲೆಕ್ಟ್ರಿಕ್ ಮಾದರಿಯನ್ನು ಪರಿಚಯಿಸುವುದಲ್ಲದೆ CNG ಮಾದರಿಯ SUV ಯನ್ನು ಕೂಡ ಪರಿಚಯಿಸುತ್ತಿದೆ. ಮಾರುಕಟ್ಟೆಯಲ್ಲಿ CNG ಮಾದರಿ ಕೊಡ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ. ಪೆಟ್ರೋಲ್ ಬೆಲೆ ಹಾಗೆಯೆ ಬ್ಯಾಟರಿ ಬಾಳಿಕೆಯ ಚಿಂತೆಯನ್ನು ದೂರ ಮಾಡಿಕೊಳ್ಳಲು CNG ಮಾದರಿಯ ವಾಹನಗಳನು ಖರೀದಿಸಬಹುದು.

Tata  Punch CNG
Image Credit: Carwale

ಇಂದೇ ಖರೀದಿಸಿ ಈ ಟಾಟಾ ಕಾರ್
ಟಾಟಾ ಪಂಚ್ ಒಂದು ಕಾಂಪ್ಯಾಕ್ಟ್ SUV ಆಗಿದ್ದು ಇದು CNG ಯೊಂದಿಗೆ ಉತ್ತಮ ಮೈಲೇಜ್ ನೀಡುತ್ತದೆ. ಪ್ರತಿ ಕಿಲೋಗ್ರಾಂ ಗೆ 26 ಕಿಲೋಮೀಟರ್ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಅದಾಗ್ಯೂ, ನೀವು ಒಂದು ಕೆಜಿ CNG ನಲ್ಲಿ ಯಾವುದೇ ತೊಂದರೆ ಇಲ್ಲದೆ 22 ಕಿಲೋಮೀಟರ್ ಪ್ರಯಾಣಿಸಬಹುದು.

ಇದು 1.2 ಲೀಟರ್ ಪೆಟ್ರೋಲ್ ಎಂಜಿನ್‌ ನೊಂದಿಗೆ ಬರುತ್ತದೆ, ಇದು 5 ಸ್ಪೀಡ್ ಮ್ಯಾನುವಲ್ ಮತ್ತು ಐದು ಸ್ಪೀಡ್ ಆಟೋಮ್ಯಾಟಿಕ್ ಗೇರ್‌ ಬಾಕ್ಸ್ ಆಯ್ಕೆಯನ್ನು ಹೊಂದಿದೆ. ಈ ಎಂಜಿನ್ 88 ಪಿಎಸ್ ಪವರ್ ಮತ್ತು 15 ನ್ಯೂಟನ್ ಮೀಟರ್ ಟಾರ್ಕ್ ಉತ್ಪಾದಿಸುತ್ತದೆ. ಇನ್ನು Tata ಪಂಚ್ CNG ಮಾದರಿಯಲ್ಲಿ 187 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

Tata  Punch CNG Price In India
Image Credit: Zigwheels

ಬುಲೆಟ್ ಬೈಕಿಗಿಂತ ಹೆಚ್ಚು ಮೈಲೇಜ್ ಮತ್ತು ಕಡಿಮೆ EMI
ಇನ್ನು ಟಾಟಾ ಕಂಪನಿಯು ತನ್ನ Punch CNG ಮಾದರಿಯಲ್ಲಿ ಅತ್ಯಾಧುನಿಕ ಫೀಚರ್ ಅನ್ನು ನೀಡಿದೆ. ಪಂಚ್ ನಲ್ಲಿನ ಫೀಚರ್ ಬಗ್ಗೆ ಮಾಹಿತಿ ತಿಳಿದಿರದೆ ಇದನ್ನು ಖರೀದಿಸಲು ಮುಂದಾಗುವುದಂತೂ ನಿಜ.  ಸುರಕ್ಷತೆಗೆ ಹೆಸರುವಾಸಿಯಾದ ಟಾಟಾ, ತನ್ನ ಕಾಂಪ್ಯಾಕ್ಟ್ SUV ಯಲ್ಲಿ ಡ್ಯುಯಲ್ ಏರ್‌ ಬ್ಯಾಗ್‌ ಗಳು, EBD ಜೊತೆಗೆ ABS, ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಹೋಲ್ಡ್ ಅಸಿಸ್ಟ್, ISOFIX ಚೈಲ್ಡ್ ಸೀಟ್ ಮತ್ತು ಅನೇಕ ಸಂವೇದಕಗಳನ್ನು ನೀಡುತ್ತದೆ. ಇದಲ್ಲದೆ, ಐಷಾರಾಮಿ ವೈಶಿಷ್ಟ್ಯಗಳನ್ನು ಸಹ ಇದರಲ್ಲಿ ನೀಡಲಾಗಿದೆ.

Join Nadunudi News WhatsApp Group

ಈ ಕಾರು ಇನ್ಫೋಟೈನ್‌ ಮೆಂಟ್ ಸಿಸ್ಟಮ್, ಕ್ರೂಸ್ ಕಂಟ್ರೋಲ್, ಆರಾಮದಾಯಕ ಸೀಟ್‌ಗಳು, ಸನ್‌ರೂಫ್, ಸ್ವಯಂಚಾಲಿತವಾಗಿ ಹೊಂದಾಣಿಕೆ ಮಾಡಬಹುದಾದ ORVM ಮತ್ತು ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಕಂಪನಿಯು ಈ ಐಷಾರಾಮಿ ವೈಶಿಷ್ಟ್ಯಗಳಿರುವ ಕಾರ್ ಅನ್ನು ಖರೀದಿಸಲು ಆಕರ್ಷಕ ಹಣಕಾಸು ಯೋಜನೆಯನ್ನು ಸಹ ನೀಡಿದೆ. ನೀವು ಕಡಿಮೆ EMI ಪಾವತಿಯೊಂದಿಗೆ ನಿಮ್ಮ ಮನೆಯಮುಂದೆ Tata Punch CNG ಮಾದರಿಯನ್ನು ನಿಲ್ಲಿಸಬಹುದು.

Tata  Punch CNG Mileage
Image Credit: Cartoq

Join Nadunudi News WhatsApp Group