Tata Punch EMI: 1 ರೂ ಕೂಡ ಡೌನ್ ಪೇಮೆಂಟ್ ಮಾಡುವ ಅಗತ್ಯ ಇಲ್ಲ, ಸಂಪೂರ್ಣ EMI ನಲ್ಲಿ ಖರೀದಿಸಿ ಈ ಟಾಟಾ ಕಾರ್.

ಡೌನ್ ಪೇಮೆಂಟ್ ಮಾಡದೇ ಸಂಪೂರ್ಣ EMI ನಲ್ಲಿ ಖರೀದಿಸಿ ಈ ಟಾಟಾ ಕಾರ್.

Tata Punch EMI And Down Payment Details: ದೇಶದ ಜನಪ್ರಿಯ ಕಾರ್ ತಯಾರಕ ಕಂಪನಿಗಳಲ್ಲಿ Tata ಕೂಡ ಒಂದಾಗಿದೆ. ಟಾಟಾ ಕಂಪನಿಯು ಈಗಾಗಲೇ ಮಾರುಕಟ್ಟೆಯಲ್ಲಿ ಹಲವಾರು ಮಾದರಿಯ ಕಾರ್ ಗಳನ್ನೂ ಪರಿಚಯಿಸಿದೆ. ಸಾಧ್ಯ ಮಾರುಕಟ್ಟೆಯಲ್ಲಿ ಟಾಟಾ ಕಂಪನಿಯ PUNCH ಮಾದರಿಯು ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಪೆಟ್ರೋಲ್ ಹಾಗೂ CNG ಆಯ್ಕೆಯಲ್ಲಿ ಲಭ್ಯವಿರುವ Tata Punch ಕೈಗೆಟುಕುವ ದರದಲ್ಲಿ ಕೂಡ ಬಿಡುಗಡೆಯಾಗಿದೆ.

ಈ ವರ್ಷದಲ್ಲಿ ಹೊಸ ಕಾರ್ ಖರೀದಿಸಬೇಕೆನ್ನುವ ಆಸೆಯನ್ನು ಎಲ್ಲರು ಹೊಂದಿರುತ್ತಾರೆ. ಹೊಸ ಕಾರ್ ಖರೀದಿಯ ಯೋಜನೆಯಲ್ಲಿದ್ದವರಿಗೆ ಟಾಟಾ ಪಂಚ್ ಉತ್ತಮ ಆಯ್ಕೆಯಾಗಲಿದೆ. ನೀವು ಪಂಚ್ ಮಾದರಿಯನ್ನು ಖರೀದಿಸಲು ಬಯಸಿದರೆ ನವೀಗ ಈ ಲೇಖನದಲ್ಲಿ ಕಂಪನಿಯು ಪಂಚ್ ಮಾದರಿಗೆ ನೀಡಿರುವ ಹಣಕಾಸು ಯೋಜನೆಯ ಬಗ್ಗೆ ಮಾಹಿತಿ ಹೇಳಲಿದ್ದೇವೆ.

Tata Punch Price In India
Image Credit: Car Wale

1 ರೂ ಕೂಡ ಡೌನ್ ಪೇಮೆಂಟ್ ಮಾಡುವ ಅಗತ್ಯ ಇಲ್ಲ
ಈ ಲೇಖನದಲ್ಲಿ Tata Punch ಮಾದರಿಯ ಡೌನ್ ಪೇಮೆಂಟ್ EMI ಮತ್ತು ಕಾರ್ ನ ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ಹೇಳಲಿದ್ದೇವೆ. ಈ ಕಾರಿನ ಎಕ್ಸ್ ಶೋ ರೂಮ್ ಬೆಲೆಯ ಬಗ್ಗೆ ಹೇಳುವುದಾದರೆ, ಕ್ಮಪಾನಿಯು 6 .12 ಲಕ್ಷ ರೂ. ಗಳನ್ನು ನಿಗದಿಪಡಿಸಿದೆ.

ಇದರ ಟಾಪ್ ವೇರಿಯೆಂಟ್ ನ ಬೆಲೆಯೂ 7 .48 ಲಕ್ಷ ಬೆಲೆ ಆಗಿದೆ. ನೀವು ಕಾರ್ ಅನ್ನು ಖರೀದಿಸಲು ಕನಿಷ್ಠ 75000 ಡೌನ್ ಪೇಮೆಂಟ್ ನೀಡುವ ಅಗತ್ಯವಿದೆ. ಶೇ. 9.8 ರ ಬಡ್ಡಿದರದಲ್ಲಿ 5 ವರ್ಷದ ಅವಧಿಯ ಸಾಲವನ್ನು ಬ್ಯಾಂಕ್ ನಿಮಗೆ ನೀಡುತ್ತದೆ. ಪ್ರತಿ ತಿಂಗಳು ನೀವು 14251 ರೂ. EMI ಪಾವತಿಸುವ ಮೂಲಕ ಸಾಲವನ್ನು ಮರುಪಾವತಿ ಮಾಡಬಹುದು.

Tata Punch EMI And Down Payment Details
Image Credit: Car Wale

ಸಂಪೂರ್ಣ EMI ನಲ್ಲಿ ಖರೀದಿಸಿ ಈ ಟಾಟಾ ಕಾರ್
ದೇಶೀಯ ಮಾರುಕಟ್ಟೆಯಲ್ಲಿ ಟಾಟಾ ಪಂಚ್ ಎಸ್‌ಯುವಿ 6 ಲಕ್ಷದಿಂದ 10.10 ಲಕ್ಷದವರೆಗೆ ಎಕ್ಸ್ ಶೋರೂಂ ಬೆಲೆ ಹೊಂದಿದೆ. ಪೆಟ್ರೋಲ್ ಮತ್ತು CNG ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುವ ಈ ಕಾರು ರೂಪಾಂತರಗಳನ್ನು ಅವಲಂಬಿಸಿ 18.8 ರಿಂದ 26.99 kmpl ಮೈಲೇಜ್ ನೀಡುತ್ತದೆ. ಇದು 7 ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

Join Nadunudi News WhatsApp Group

ಮುಂಬರುವ ಹೊಸ ಟಾಟಾ ಪಂಚ್ ಫೇಸ್‌ ಲಿಫ್ಟ್ ಪವರ್‌ ಟ್ರೇನ್ ಆಯ್ಕೆಗಳಲ್ಲಿ ಯಾವುದೇ ಬದಲಾವಣೆಯನ್ನು ಪಡೆಯುವುದಿಲ್ಲ. ಇದು 1.2-ಲೀಟರ್ ಪೆಟ್ರೋಲ್ ಎಂಜಿನ್ 86 hp ಪವರ್, 113 Nm ಪೀಕ್ ಟಾರ್ಕ್, 5-ಸ್ಪೀಡ್ ಮ್ಯಾನುವಲ್/ಆಟೋಮ್ಯಾಟಿಕ್ ಗೇರ್‌ ಬಾಕ್ಸ್ ಹೊಂದಿರಲಿದೆ.

Tata Punch EMI
Image Credit: Car Wale

Join Nadunudi News WhatsApp Group