Tata 2023: 2 ತಿಂಗಳ ಹಿಂದೆ ಬಿಡುಗಡೆಯಾದ ಈ ಟಾಟಾ ಕಾರ್ ಖರೀದಿಸಲು ಮುಗಿಬಿದ್ದ ಜನರು, 6 ತಿಂಗಳ ಬುಕಿಂಗ್ ಅಂತ್ಯ.

ಎರಡು ತಿಂಗಳ ಹಿಂದೆ ಬಿಡುಗಡೆ ಈ ಟಾಟಾ ಕಾರಿಗೆ ದೇಶದಲ್ಲಿ ಸಕತ್ ಡಿಮ್ಯಾಂಡ್

Tata Safari 2023 Price And Feature: ಮಾರುಕಟ್ಟೆಯಲ್ಲಿ TATA ಕಂಪನಿ ಹೆಚ್ಚಿನ ಜನಪ್ರಿಯತೆ ಪಡೆದಿದೆ. ಹೆಚ್ಚಿನ ಜನರು ಮೈಲೇಜ್ ಆಯ್ಕೆಯಲ್ಲಿ Tata motors ಕಾರ್ ಗಳನ್ನೇ ಹೆಚ್ಚಾಗಿ ಆರಿಸುತ್ತಾರೆ. ಹೌದು ಸುರಕ್ಷತೆಯ ಉದ್ದೇಶದಿಂದ ಜನರು ಟಾಟಾ ಕಾರುಗಳನ್ನ ಹೆಚ್ಚು ಹೆಚ್ಚು ಖರೀದಿ ಮಾಡುತ್ತಾರೆ ಎಂದು ಹೇಳಬಹುದು. ಟಾಟಾ ಕಾರುಗಳ ಬೆಲೆ ಇತರೆ ಕಾರುಗಳಿಗೆ ತುಂಬಾ ಕಡಿಮೆ ಕೂಡ ಆಗಿರುತ್ತದೆ.

ಮೈಲೇಜ್ ಗೆ ಟಾಟಾ ಕಂಪನಿಯ ಕಾರ್ ಗಳು ಹೆಸರುವಾಸಿಯಾಗಿದೆ. ಮಾರುಕಟ್ಟೆಯಲ್ಲಿ ಸದ್ಯ ಟಾಟಾ ಕಂಪನಿಯ ಜನಪ್ರಿಯ ಮಾದರಿಯೊಂದು ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ. ಟಾಟಾ ಕಂಪನಿಯು ತನ್ನ ನವೀಕರಿಸಿದ ಟಾಟಾ ಸಫಾರಿಯನ್ನು ಈ ವರ್ಷದ ಅಕ್ಟೊಬರ್ ನಲ್ಲಿ ಪರಿಚಯಿಸಿದೆ. ಬಿಡುಗಡೆಗೊಂಡ ಕೆಲವೇ ತಿಂಗಳಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಂಡು ದಾಖಲೆಯ ಬುಕಿಂಗ್ ಕಂಡುಕೊಂಡಿದೆ.

Tata Safari Price
Image Credit: Overdrive

2 ತಿಂಗಳ ಹಿಂದೆ ಬಿಡುಗಡೆಯಾದ ಈ ಟಾಟಾ ಕಾರ್ ಗೆ ಬಾರಿ ಬೇಡಿಕೆ
ಮಾರುಕಟ್ಟೆಯಲ್ಲಿ Tata Safari ಸದ್ಯ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ. ಮಾರುಕಟ್ಟೆಯಲ್ಲಿ ವಿಭಿನ್ನ ಬಣ್ಣಗಳ ಆಯ್ಕೆಯಲ್ಲಿ ಹತ್ತು ರೂಪಾಂತರದಲ್ಲಿ ನೀವು ಟಾಟಾ ಸಫಾರಿ ಮಾದರಿಯನ್ನು ಖರೀದಿಸಬಹುದು. ಸ್ಮಾರ್ಟ್ (ಒ), ಪ್ಯೂರ್ (ಒ), ಅಡ್ವೆಂಚರ್, ಅಡ್ವೆಂಚರ್ ಪ್ಲಸ್, ಅಡ್ವೆಂಚರ್ ಪ್ಲಸ್ ಡಾರ್ಕ್, ಅಕಾಂಪ್ಲಿಶ್ಡ್, ಅಕಾಂಪ್ಲಿಶ್ಡ್ ಡಾರ್ಕ್ ರೂಪಾಂತರಗಳು ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ. ಬುಕಿಂಗ್ ಆದ ನಂತರ 4 ರಿಂದ 6 ವಾರುಗಳ ಕಾಯುವಿಕೆಯನ್ನು ಟಾಟಾ ಸಫಾರಿ ಹೊಂದಿದೆ.

ಭರ್ಜರಿ ಮೈಲೇಜ್ ನೀಡಲಿದೆ ಟಾಟಾ ಸಫಾರಿ
2-ಲೀಟರ್ ಡೀಸೆಲ್ ಎಂಜಿನ್ 170 ಪಿಎಸ್ ಗರಿಷ್ಠ ಶಕ್ತಿ ಮತ್ತು 350 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು 6-ಸ್ಪೀಡ್ ಮ್ಯಾನುವಲ್/6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ ಮತ್ತು 16.30 kmpl ಮೈಲೇಜ್ ನೀಡುತ್ತದೆ. ಹಲವಾರು ಆಯ್ಕೆಯಲ್ಲಿ ಲಭ್ಯವಿರುವ ಟಾಟಾ ಸಫಾರಿ ಮಾರುಕಟ್ಟೆಯಲ್ಲಿ 16 ಲಕ್ಷದಿಂದ 27 ಲಕ್ಷ ಬೆಲೆಯಲ್ಲಿ ಲಭ್ಯವಾಗಲಿದೆ.

Tata Safari Features
Image Credit: Autocarindia

Tata Safari Feature
•9-inch alloy wheels, •360-degree camera
•12.3-inch touchscreen infotainment system,
•10.25-inch digital driver’s display,
•wireless android, •7 airbags, •Apple Car Play,
•ADAS (Advanced Driver Assistance Systems),
•ABS (Antilock Braking System), •Ambient lighting
•ESC (Electronic Stability Control),
•TPMS (Tire Pressure Monitoring System),

Join Nadunudi News WhatsApp Group

Join Nadunudi News WhatsApp Group