Smart Watch At Low Price: ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗಲಿದೆ ಸ್ಮಾರ್ಟ್ ವಾಚ್.

Low Price Frost Smart Watch: ಇದೀಗ ಹೊಸ ಹೊಸ ರೀತಿಯ ಸ್ಮಾರ್ಟ್ ವಾಚ್  (Smart watch) ಗಳು ಮಾರುಕಟ್ಟೆಗೆ ಬರುತ್ತಲೇ ಇವೆ. ಹೊಸ ಫೀಚರ್ ಗಳೊಂದಿಗೆ ಬಹಳ ಸುಂದರವಾಗಿ, ಕಡಿಮೆ ಬೆಲೆಯಲ್ಲಿ ಹಾಗೂ ರಿಯಾಯಿತಿ ದರದಲ್ಲಿ ಸ್ಮಾರ್ಟ್ ವಾಚ್ ಗಳನ್ನೂ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ. ಇದೀಗ ಹೊಸದಾಗಿ ಸ್ಮಾರ್ಟ್ ವಾಚ್ ತಯಾರಿಕಾ ಕಂಪನಿ ಪೆಬಲ್ ಕಡಿಮೆ ಬೆಳೆಗೆ ಮತ್ತೊಂದು ಸ್ಮಾರ್ಟ್ ವಾಚ್ ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.

ಹೊಸ ಸ್ಮಾರ್ಟ್ ವಾಚ್ ಅನ್ನು ಬಿಡುಗಡೆ ಮಾಡಿದ ಪೆಬಲ್ (Fable Company) ಕಂಪನಿ
ಅತ್ಯಂತ ಪ್ರಸಿದ್ದಿ ಹೊಂದಿರುವ ಸ್ಮಾರ್ಟ್ ವಾಚ್ ತಯಾರಿಕಾ ಕಂಪನಿ ಪೆಬಲ್ ಇದೀಗ ಅತ್ಯಂತ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್ ವಾಚ್ ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಈ ಸ್ಮಾರ್ಟ್ ವಾಚ್ ಆಪಲ್ ವಾಚ್ ಆಕಾರದಲ್ಲಿದೆ ಹಾಗೂ ಬಹಳ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಬಂದಿದೆ.

The smart watch will be available at a very low price.
Image Source: India Today

ಫ್ರಾಸ್ಟ್ ಸ್ಮಾರ್ಟ್ ವಾಚ್ (Frost Smart Watch) 
ಸ್ಮಾರ್ಟ್ ವಾಚ್ ತಯಾರಿಕಾ ಕಂಪನಿ ಪೆಬಲ್ ಬಿಡುಗಡೆ ಮಾಡಿದ ಈ ವಾಚ್ ಗೆ ಫ್ರಾಸ್ಟ್ ಸ್ಮಾರ್ಟ್ ವಾಚ್ ಎಂದು ಹೆಸರಿಡಲಾಗಿದೆ. ಸಾಕಷ್ಟು ಅಪ್ಡೇಟ್ ಗಳೊಂದಿಗೆ ಈ ವಾಚ್ ಮಾರುಕಟ್ಟೆಗೆ ಬಂದಿದೆ. ಬಳಕೆದಾರರು ಬಹಳ ಬೇಗ ಈ ವಾಚ್ ಅನ್ನು ಇಷ್ಟ ಪಡುತ್ತಾರೆ.

ಫ್ರಾಸ್ಟ್ ಸ್ಮಾರ್ಟ್ ವಾಚ್ ನ ವೈಶಿಷ್ಟ್ಯ
ಸ್ಮಾರ್ಟ್ ವಾಚ್ ಖರೀದಿಸುವ ಮೊದಲು ಅದರಲ್ಲಿ ಬ್ಲೂಟೂತ್ ಕಾಲಿಂಗ್ ಇದೆಯಾ ಎಂದು ಎಲ್ಲರು ಚೆಕ್ ಮಾಡುತ್ತಾರೆ. ಫ್ರಾಸ್ಟ್ ಸ್ಮಾರ್ಟ್ ವಾಚ್ ನಲ್ಲಿ ಬ್ಲೂಟೂತ್ ಕಾಲಿಂಗ್ ಆಯ್ಕೆ ಇದೆ.

The smart watch will be available at a very low price.
Image Source: India Today

ಫ್ರಾಸ್ಟ್ ಸ್ಮಾರ್ಟ್ ವಾಚ್ ನ ಬೆಲೆ
ಫ್ರಾಸ್ಟ್ ಸ್ಮಾರ್ಟ್ ವಾಚ್ ಆಪಲ್ ವಾಚ್ ಅನ್ನು ಹೋಲುತ್ತದೆ. 1.87 ಇಂಚಿನ LCD ಸ್ಕ್ರೀನ್ ಲಭ್ಯವಿದೆ. ಇದು ಇತ್ತೀಚಿನ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುತ್ತದೆ. ಪ್ರಸ್ತುತ ಭಾರತದಲ್ಲಿ ಪೆಬಲ್ ಫ್ರಾಸ್ಟ್ ಸ್ಮಾರ್ಟ್ ವಾಚ್ ನ ಬೆಲೆ 1,999 ರೂ.

Join Nadunudi News WhatsApp Group

ಫ್ರಾಸ್ಟ್ ಸ್ಮಾರ್ಟ್ ವಾಚ್ ಅನ್ನು ಫ್ಲಿಪ್ ಕಾರ್ಟ್  (Flipkart) ನಲ್ಲಿ ಖರೀದಿಸುವವರಿಗೆ ಬ್ಯಾಂಕ್ ಆಫರ್ ನೀಡಲಿದೆ
ಪೆಬಲ್ ಫ್ರಾಸ್ಟ್ ಸ್ಮಾರ್ಟ್ ವಾಚ್ ನ ಬೆಲೆ 1,999 ರೂ. ಈ ವಾಚ್ ಅನ್ನು ನೀವು ಪ್ಲಿಪ್ ಕಾರ್ಟ್ ನಲ್ಲಿ ಖರೀದಿಸಿದರೆ ಬ್ಯಾಂಕ್ ಆಫರ್ ಗಳಲ್ಲಿ ನೀವು ಈ ವಾಚ್ ಅನ್ನು ಕಡಿಮೆ ಬೆಲೆಯಲ್ಲಿ ಪಡೆಯಬಹುದು.

The smart watch will be available at a very low price.
Image Source: India Today

ಇದು ಇ-ಕಾಮರ್ಸ್ ವೆಬ್ ಸೈಟ್ (E- commerce  Web site)ಗಳಲ್ಲಿ ಬೆಳೆಯ ವಿಷಯದಲ್ಲಿ ವಾಚ್ boat , noise, fire bolt ಸ್ಮಾರ್ಟ್ ವಾಚ್ ಗಳೊಂದಿಗೆ ಸ್ಪರ್ದಿಸಬಹುದು.

ಫ್ರಾಸ್ಟ್ ಸ್ಮಾರ್ಟ್ ವಾಚ್ ನ ವಿಶೇಷತೆ
ಪೆಬಲ್ ಫ್ರಾಸ್ಟ್ ಸ್ಮಾರ್ಟ್ ವಾಚ್ ಹಲವಾರು ಅಂತರ್ನಿರ್ಮಿತ ಫಿಟ್ ನೆಸ್  (Fitness) ಮತ್ತು ಹೆಲ್ತ್ ಟ್ರಾಕಿಂಗ್ (Health Tracking) ವೈಶಿಷ್ಟ್ಯವನ್ನು ಹೊಂದಿದೆ. ವಾಚ್ ನಲ್ಲಿ ಹೃದಯ ಬಡಿತ (Heart Beat), ಬ್ಲಡ್ ಆಕ್ಸಿಜನ್ (Blood Oxygen), ನಿದ್ರೆಯ ಟ್ರಾಕಿಂಗ್ ಲಭ್ಯವಿದೆ. ವಾಚ್ IP67 ರೇಟೆಡ್ ವಾಟರ್ ರೆಸಿಸ್ಟೆಂಟ್ ನೊಂದಿಗೆ ಲಭ್ಯವಿದೆ. ಈ ವಾಚ್ ನಿನ ನೀವು ನಿಮ್ಮ ಮೊಬೈಲ್ ಕ್ಯಾಮೆರಾ ಹಾಗೂ ಸಂಗೀತವನ್ನು ನಿಯಂತ್ರಿಸಬಹುದು.

The smart watch will be available at a very low pr
Image Source: Times Of India

Join Nadunudi News WhatsApp Group