Ineligible Ration Card: ಅನರ್ಹ ರೇಷನ್ ಕಾರ್ಡ್ ಕುರಿತಂತೆ ಹೊಸ ಆದೇಶ ಹೊರಡಿಸಿದ ರಾಜ್ಯ ಸರ್ಕಾರ.

Ineligible Ration Card Latest News: ಇದೀಗ ರಾಜ್ಯ ಸರ್ಕಾರದಿಂದ ಪಡಿತರ ಚೀಟಿಗೆ ಸಂಭಂದಿಸಿದಂತೆ ಹೊಸ ಸುದ್ದಿಯೊಂದು ಹೊರ ಬಿದ್ದಿದೆ.ಕೆಲವು ಮಾಧ್ಯಮ ವರದಿಗಳು ಮತ್ತು ಸಾಮಾಜಿಕ ಮಾಧ್ಯಮಗಳು ಅನರ್ಹ ಪಡಿತರ ಚೀಟಿದಾರರನ್ನು ಕಾರ್ಡ್‌ ಗಳನ್ನು ಒಪ್ಪಿಸುವಂತೆ ಸರ್ಕಾರವು ಕೇಳುತ್ತಿದೆ ಎಂದು ಹೇಳುತ್ತಿವೆ. ಇದರೊಂದಿಗೆ ಅನರ್ಹರಿಂದ ವಸೂಲಾತಿಗೂ ಸರ್ಕಾರ ಚಿಂತನೆ ನಡೆಸಿದೆ ಎಂಬ ವರದಿಗಳು ಮಾಧ್ಯಮಗಳಲ್ಲಿ ಪ್ರಕಟಗೊಂಡಿವೆ.

ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಕೂಡ ಈ ಸುದ್ದಿಗಳಲ್ಲಿ ತಿಳಿಸಲಾಗಿದೆ. ಆದರೆ ಇದೀಗ ಖುದ್ದು ಸರ್ಕಾರ ಈ ಕುರಿತು ಸ್ಪಷ್ಟೀಕರಣ ನೀಡಿದೆ.

The state government has issued a new order regarding ineligible ration cards.
Image Source: India Today

ರಾಜ್ಯ ಸರ್ಕಾರದಿಂದ ಆಹಾರ ಆಯುಕ್ತರ ಆದೇಶ
ಪಡಿತರ ಚೀಟಿಯನ್ನು ಒಪ್ಪಿಸಲು ಜನರ ಸಾಲುಗಳು ಕೆಲವು ಜಿಲ್ಲೆಗಳಲ್ಲಿ ಕಂಡು ಬಂದಿದ್ದವು. ಆದರೆ ಇದೀಗ ಪಡಿತರ ಚೀಟಿಯನ್ನು ಸರೆಂಡರ್ ಮಾಡಲು ಅಥವಾ ರದ್ದುಗೊಳಿಸಲು ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ.

ಇದು ಶುದ್ಧ ವದಂತಿ ಎಂಬ ಸ್ಪಷ್ಟೀಕರಣ ಪ್ರಕಟಗೊಂಡಿದೆ. ಸರ್ಕಾರದ ಹೇಳಿಕೆಯಿಂದ ಲಕ್ಷಾಂತರ ಫಲಾನುಭವಿಗಳಿಗೆ ಭಾರಿ ನೆಮ್ಮದಿ ಸಿಕ್ಕಂತಾಗಿದೆ. ಈ ವದಂತಿ ಹಬ್ಬಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಆಹಾರ ಆಯುಕ್ತರು ಆದೇಶಿಸಿದ್ದಾರೆ. ಆದಷ್ಟು ಬೇಗ ಈ ಸುದ್ದಿ ಹಬ್ಬಿಸದವರಿಗೆ ಕ್ರಮ ಕೈಗೊಳ್ಳಲಾಗುತ್ತದೆ.

The state government has issued a new order regarding ineligible ration cards.
Image Source: India Today

ಪಡಿತರ ಚೀಟಿಗೆ ಸಂಭಂದಿಸಿದ ಹೊಸ ಸುದ್ದಿ
ಪಡಿತರ ಚೀಟಿಗೆ ಸಂಭಂದಿಸಿದ ಹೊಸ ಸುದ್ದಿ ಒಂದು ಹೊರ ಬಿದ್ದಿದೆ. ವದಂತಿಗಳಿಗೆ ತೆರೆ ಎಳೆದಿರುವ ರಾಜ್ಯ ಆಹಾರ ಆಯುಕ್ತರು, ಪಡಿತರ ಚೀಟಿ ಪರಿಶೀಲನೆ ಸಾಮಾನ್ಯ ಪ್ರಕ್ರಿಯೆಯಾಗಿದೆ. ಇದನ್ನು ಕಾಲಕಾಲಕ್ಕೆ ಸರ್ಕಾರ ಮಾಡುತ್ತದೆ.

Join Nadunudi News WhatsApp Group

The state government has issued a new order regarding ineligible ration cards.
Image Source: India Today

ಪಡಿತರ ಚೀಟಿ ಸರೆಂಡರ್ ಮತ್ತು ಹೊಸ ಅರ್ಹತಾ ಷರತ್ತುಗಳಿಗೆ ಸಂಬಂಧಿಸಿದ ತಪ್ಪು ವರದಿಗಳನ್ನು ಪ್ರಸಾರ ಮಾಡಲಾಗುತ್ತಿದೆ. ಇದರೊಂದಿಗೆ ಸರಕಾರದಿಂದ ಪಡಿತರ ವಸೂಲಾತಿ ನಡೆಯುವುದಿಲ್ಲ ಎಂಬುದು ಸ್ಪಷ್ಟವಾಗಿದೆ.

The state government has issued a new order regarding ineligible ration cards.
Image Source: Times Of India

Join Nadunudi News WhatsApp Group