TVS Apache: ಸ್ಪ್ಲೆಂಡರ್ ಗಿಂತ ಕಡಿಮೆ ಬೆಲೆಗೆ ಮನೆಗೆ ತನ್ನಿ TVS ಅಪಾಚೆ ಬೈಕ್, ಕಾಲೇಜು ಯುವಕರಿಗಾಗಿ ಈ ಆಫರ್.

ಸ್ಪ್ಲೆಂಡರ್ ಗಿಂತ ಕಡಿಮೆ ಬೆಲೆಗೆ ಮನೆಗೆ ತನ್ನಿ TVS ಅಪಾಚೆ ಬೈಕ್

TVS Apache Second Hand Model Offer: ಮಾರುಕಟ್ಟೆಯಲ್ಲಿ TVS ಕಂಪನಿಯ ಬೈಕ್ ಗಳು ಸಾಕಷ್ಟಿವೆ. ಅದರಲ್ಲೂ TVS ಕಂಪನಿಯು ಸ್ಪೋರ್ಟ್ಸ್ ಬೈಕ್ ವಿಭಾಗದಲ್ಲಿ ಅತ್ಯಾಕರ್ಷಕ ಬೈಕ್ ಗಳನ್ನೂ ಲಾಂಚ್ ಮಾಡಿದೆ. ಇನ್ನು ಯುವಕರು ಹೆಚ್ಚಾಗಿ ಸ್ಪೋರ್ಟ್ಸ್ ಬೈಕ್ ಗಳನ್ನೂ ಖರೀದಿಸಲು ಬಯಸುತ್ತಾರೆ. ಸ್ಪೋರ್ಟ್ಸ್ ಬೈಕ್ ಗಳು ನೋಡಲು ಇನ್ನಿತರ ಬೈಕ್ ಗಳಿಗಿಂತ ಅತ್ಯಾಕರ್ಷಕ ಲುಕ್ ಹೊಂದಿರುವುದರಿಂದ ಜನರಿಗೆ ಬಹಳ ಬೇಗ ಇಷ್ಟವಾಗುತ್ತದೆ.

ಇನ್ನು ಸ್ಪೋರ್ಟ್ಸ್ ಬೈಕ್ ವಿಭಾಗದಲ್ಲಿ TVS Apache ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಇನ್ನು ಮಾರುಕಟ್ಟೆಯಲ್ಲಿ ಈ ಮಾದರಿಯ ಖರೀದಿಗೆ ಲಕ್ಷಕ್ಕೂ ಅಧಿಕ ಬಜೆಟ್ ನ ಅನಿವಾರ್ಯವಿದೆ. ಆದರೆ ನೀವು ಬಯಸಿದರೆ TVS Apache ಹಳೆಯ ಮಾದರಿಯನ್ನು ಅತಿ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು. ನಿಮಗಾಗಿ ವಿವಿಧ ಆನ್ಲೈನ್ ವಾಹನ ಮಾರಾಟ ವೆಬ್ ಸೈಟ್ ಗಳು ಅತಿ ಕಡಿಮೆ ಬೆಲೆಗೆ TVS Apache ಬೈಕ್ ಅನ್ನು ಕಡಿಮೆ ಬೆಲೆಗೆ ನೀಡುತ್ತಿವೆ.

TVS Apache Second Hand Model Offer
Image Credit: Indiamart

ಕಾಲೇಜು ಯುವಕರಿಗಾಗಿ ಈ ಆಫರ್
TVS Apache ಬೈಕ್ ನಲ್ಲಿ ಕಂಪನಿ ಶಕ್ತಿಶಾಲಿ ಎಂಜಿನ್ ಅನ್ನು ಅಳವಡಿಸಿದೆ. ಈ ಬೈಕ್ ಹೆಚ್ಚು ಶಕ್ತಿ ಮತ್ತು ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. TVS Apache ಪ್ರತಿ ಲೀಟರ್ ಗೆ 47km ಮೈಲೇಜ್ ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಇನ್ನು ಈ ಬೈಕ್ ನ ಮಾರುಕಟ್ಟೆ ಬೆಲೆ 1.19 ಲಕ್ಷದಿಂದ 1.26 ಲಕ್ಷ ಆಗಿದೆ. ಸೆಕೆಂಡ್ ಹ್ಯಾಂಡ್ ದ್ವಿಚಕ್ರ ವಾಹನಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ವೆಬ್‌ಸೈಟ್ ಟಿವಿಎಸ್ ಅಪಾಚೆ ಬೈಕ್‌ಗಳಲ್ಲಿ ಉತ್ತಮ ಕೊಡುಗೆಗಳನ್ನು ನೀಡುತ್ತಿದೆ. TVS ಅಪಾಚೆ ಬೈಕ್ ನ ಹಳೆಯ ಮಾದರಿಯ ಆಫರ್ ಗಳ ಬಗ್ಗೆ ಮಾಹಿತಿ ಇಲ್ಲಿದೆ.

ಸ್ಪ್ಲೆಂಡರ್ ಗಿಂತ ಕಡಿಮೆ ಬೆಲೆಗೆ ಮನೆಗೆ ತನ್ನಿ TVS ಅಪಾಚೆ ಬೈಕ್
•Olx ವೆಬ್‌ ಸೈಟ್‌ ನಲ್ಲಿ 2015 ಮಾಡೆಲ್ ಟಿವಿಎಸ್ ಅಪಾಚೆ ಬೈಕ್ ಲಭ್ಯವಾಗಿದೆ. ಈ ಬೈಕ್ 28,659 ಕಿಲೋಮೀಟರ್ ಓಡಿದ್ದು, ಉತ್ತಮ ಸ್ಥಿತಿಯಲ್ಲಿದೆ. ನೀವು ಈ ಬೈಕ್ ಅನ್ನು ಕಡಿಮೆ ಬಜೆಟ್‌ ನಲ್ಲಿ ಅಂದರೆ ಕೇವಲ 32,999 ರೂ. ಗಳಲ್ಲಿ ನಿಮ್ಮ ಮನೆಗೆ ತೆಗೆದುಕೊಂಡು ಹೋಗಬಹುದು.

TVS Apache Second Hand
Image Credit: Truebikes

•ನೀವು Olx ವೆಬ್‌ ಸೈಟ್‌ ನಲ್ಲಿ ಟಿವಿಎಸ್ ಅಪಾಚೆ ಬೈಕ್ ನ 2025 ರ ಮಾದರಿಯನ್ನು ಪರಿಶೀಲಿಸಬಹುದು. ಈ ಬೈಕ್ ನ 2015ರ ಮಾದರಿಯನ್ನು ಇಲ್ಲಿ ಮಾರಾಟ ಮಾಡಲಾಗುತ್ತಿದೆ. ಇಲ್ಲಿಯವರೆಗೆ ಒಟ್ಟು 40 ಸಾವಿರ ಕಿಲೋಮೀಟರ್ ಓಡಿದ ಈ ಬೈಕ್ ನ ಸ್ಥಿತಿ ಉತ್ತಮವಾಗಿದ್ದು, ಬೆಲೆ 42,500 ರೂ. ಮಾತ್ರ.

Join Nadunudi News WhatsApp Group

•Olx ವೆಬ್‌ ಸೈಟ್‌ ನಲ್ಲಿ 2017 ಮಾಡೆಲ್ ಟಿವಿಎಸ್ ಅಪಾಚೆ ಬೈಕ್ ಮಾರಾಟವಾಗುತ್ತಿದೆ. ಇದನ್ನು ಉತ್ತಮವಾಗಿ ನಿರ್ವಹಿಸಲಾಗಿದೆ ಮತ್ತು 14,500 ಕಿ.ಮೀ. ಓದಿರುವ ಈ ಬೈಕ್ ಅನ್ನು 45,000 ರೂ. ಗೆ ಖರೀದಿಸಬಹುದು.

•ನೀವು Olx ನಿಂದ ಟಿವಿಎಸ್ ಅಪಾಚೆ ಬೈಕ್ ಅನ್ನು 62,000 ರೂ. ಗೆ ಖರೀದಿಸಬಹುದು. ಇದು 29,000 ಕಿಲೋಮೀಟರ್ ಓಡಿದ 2018 ಮಾದರಿಯ ಬೈಕ್ ಆಗಿದೆ. ಇದರ ಸ್ಥಿತಿಯು ಉತ್ತಮವಾಗಿದೆ ಮತ್ತು ಇದು ನೀಲಿ ಬಣ್ಣದ ಆಯ್ಕೆಯಲ್ಲಿ ನೀವು ಈ ಬೈಕ್ ಅನ್ನು ಖರೀದಿಸಬಹುದು.

TVS Apache Price In India
Image Credit: Jansatta

Join Nadunudi News WhatsApp Group