Vijayalakshmi Darshan: ಕ್ರಾಂತಿ ಚಿತ್ರ ಕಂಡು ಕಿರುಚಾಡಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ, ವಿಡಿಯೋ ವೈರಲ್.

Vijayalakshmi Darshan View Kranti Movie: ಸ್ಯಾಂಡಲ್ ವುಡ್ ನಲ್ಲಿ ಇದೀಗ ದರ್ಶನ್ (Challenging Star Darshan) ಅವರ ಕ್ರಾಂತಿ ಅಬ್ಬರ ಜೋರಾಗಿಯೇ ಕೇಳಿಬರುತ್ತಿದೆ.

ಕ್ರಾಂತಿ (Kranti) ಚಿತ್ರ ರಿಲೀಸ್ ಗೂ ಮುನ್ನ ಸಾಕಷ್ಟು ಸದ್ದು ಮಾಡಿತ್ತು. ಇದೀಗ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಕ್ರಾಂತಿ ಚಿತ್ರವನ್ನು ವೀಕ್ಷಿಸಿದ್ದಾರೆ. ವಿಜಯಲಕ್ಷ್ಮಿ (Vijayalakshmi) ಕ್ರಾಂತಿ ಚಿತ್ರವನ್ನು ವೀಕ್ಷಿಸುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.

Darshan's wife Vijayalakshmi watched the Kranti movie, the video went viral
Image Credit: instagram

ದರ್ಶನ್ ಕ್ರಾಂತಿ ಮೂವಿ ವೀಕ್ಷಿಸಿದ ವಿಜಯಲಕ್ಷ್ಮಿ
ಸಿನಿ ಪ್ರಿಯರ ಬಹುನಿರೀಕ್ಷಿತ್ರ ಚಿತ್ರಗಳಲ್ಲಿ ಒಂದಾದ ಕ್ರಾಂತಿ ಜನವರಿ 26 ರಂದು ತೆರೆ ಕಂಡಿದ್ದು ಭರ್ಜರಿ ಯಶಸ್ಸು ಕಂಡಿದೆ. ಇನ್ನು ಕ್ರಾಂತಿ ಚಿತ್ರ ರಿಲೀಸ್ ಆದ ಮೊದಲ ದಿನವೇ 10 ರಿಂದ 12 ಕೋಟಿ ಹಣ ಗಳಿಸಿದೆ.

Darshan's wife Vijayalakshmi danced after seeing the movie Kranti
Image Credit: instagram

ಇದೀಗ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಕ್ರಾಂತಿ ಚಿತ್ರವನ್ನು ವೀಕ್ಷಿಸಿದ್ದಾರೆ. ಕ್ರಾಂತಿ ಚಿತ್ರದ ದೃಶ್ಯಗಳಿಗೆ ವಿಜಯಲಕ್ಷ್ಮಿ ಜೈಕಾರ ಕೂಗಿದ್ದಾರೆ. ಇದೀಗ ವಿಜಯಲಕ್ಷ್ಮಿ ಕ್ರಾಂತಿ ಚಿತ್ರವನ್ನು ನೋಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.

Darshan's wife Vijayalakshmi watched the film Kranti
Image Credit: instagram

ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ನಟಿ ರಚಿತಾ ರಾಮ್ (Rachita Ram) ಅವರ ಕಾಂಬಿನೇಷನ್ ನಲ್ಲಿ ಕ್ರಾಂತಿ ಚಿತ್ರ ಬಹಳ ಅದ್ಭುತವಾಗಿ ಮೂಡಿಬಂದಿದೆ. ಕ್ರಾಂತಿ ಚಿತ್ರದಲ್ಲಿ ಅಭಿಮಾನಿಗಳ ಡಿ. ಬಾಸ್ ಅಕ್ಷರ ಕ್ರಾಂತಿ ಮಾಡಲು ಮುಂದಾಗಿದ್ದಾರೆ.

Join Nadunudi News WhatsApp Group

Actress Vijayalakshmi saw the movie Kranti in the cinema hall
Image Credit: instagram

ದರ್ಶನ್ ಅವರ ಕ್ರಾಂತಿ ಚಿತ್ರವನ್ನು ಅದೆಷ್ಟೂ ಜನ ಸಿನಿಪ್ರಿಯರು ಮೆಚ್ಚಿಕೊಂಡಿದ್ದಾರೆ. ಕ್ರಾಂತಿ ಚಿತ್ರವನ್ನು ನೋಡಿದ ಬಳಿಕ ಸರಕಾರಿ ಶಾಲೆಗಳನ್ನು ಉಳಿಸಿ ಎನ್ನುವ ಕೂಗು ಈಗ ಹೆಚ್ಚಾಗಿ ಕೇಳಿಬರುತ್ತಿದೆ. ಕ್ರಾಂತಿ ಚಿತ್ರ ಈಗಾಗಲೇ 20 ಕೋಟಿಗೂ ಅಧಿಕ ಹಣ ಗಳಿಸಿದೆ ಎನ್ನಲಾಗುತ್ತಿದೆ.

Join Nadunudi News WhatsApp Group