World Cup: ಕ್ರಿಕೆಟ್ ಅಭಿಮಾನಿಗಳಿಗೆ ಬೇಸರದ ಸುದ್ದಿ, ಕ್ರಿಕೆಟ್ ಗೆ ಗುಡ್ ಬೈ ಹೇಳ್ತಾರಾ ಕೊಹ್ಲಿ ಮತ್ತು ರೋಹಿತ್.

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಏಕದಿನ ವಿಶ್ವಕಪ್ ಬಳಿಕ ಕ್ರಿಕೆಟ್ ಜೀವನಕ್ಕೆ ಗುಡ್ ಬಾಯ್ ಹೇಳ್ತಾರಾ?

Virat Kohli And Rohith Sharma: ಇತ್ತೀಚಿಗಷ್ಟೇ ಇಂಡಿಯನ್ ಪ್ರೀಮಿಯಂ ಲೀಗ್ 16 ನೇ ಆವೃತ್ತಿ ಮುಗಿದಿದ್ದು ಇದರಲ್ಲಿ ಚನೈ ಸೂಪರ್ ಕಿಂಗ್ಸ್ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ ಎರಡನೇ ಸ್ಥಾನವನ್ನು ಗುಜರಾತ್ ಟೈಟಾನ್ಸ್ ತಂಡ ಪಡೆದುಕೊಂಡಿದೆ. ಇದೀಗ ವಿಶ್ವ ಕಪ್ ಸದ್ಯದಲ್ಲಿಯೇ ಆರಂಭವಾಗಲಿದೆ. ಇದೆ 2023 ಅಕ್ಟೋಬರ್ ನಿಂದ ವಿಶ್ವಕಪ್ ಪಂದ್ಯ ಆರಂಭವಾಗಲಿದ್ದು ಸಿದ್ಧತೆ ಕೂಡ ಮಾಡಿಕೊಳ್ಳುತ್ತಿದ್ದಾರೆ.

ಇನ್ನು ಕ್ರಿಕೆಟ್ ಪ್ರಿಯರು ಸಹ ವಿಶ್ವಕಪ್ ಪಂದ್ಯವನ್ನು ವೀಕ್ಷಿಸಲು ಕಾಯುತ್ತಿದ್ದಾರೆ. ಇದೀಗ ಟೀಮ್ ಇಂಡಿಯಾ ತಂಡಕ್ಕೆ ಕಹಿ ಸುದ್ದಿ ಒಂದು ಹೊರ ಬಿದ್ದಿದೆ.

Sad news for cricket fans, Kohli and Rohit will say goodbye to cricket.
Image Credit: Crictoday

ವಿರಾಟ್ ಕೊಹ್ಲಿ ಹಾಗು ರೋಹಿತ್ ಶರ್ಮಾ
ವಿರಾಟ್ ಕೊಹ್ಲಿ(Virat Kholi) ಮತ್ತು ರೋಹಿತ್ ಶರ್ಮಾ(Rohith Sharma) ಅವರು ಕ್ರಿಕೆಟ್ ತಂಡದಿಂದ ಹೋದರೆ ಮತ್ತುಳಿದ ಯುವ ಆಟಗಾರರು ಮಾತ್ರ ತಂಡವನ್ನು ಗೆಲುವಿನತ್ತ ಮುನ್ನಡೆಸುವುದು ಕಷ್ಟಕರವಾಗುತ್ತದೆ. ಈ ಕಾರಣದಿಂದಾಗಿ 3 ನೇ ಟೆಸ್ಟ್ ಚಾಂಪಿಯನ್ ಮತ್ತು ಟೀಮ್ 20 ವಿಶ್ವಕಪ್ ಗಾಗಿ ಯುವಪಡೆ ಸಿದ್ಧವಾಗಬೇಕಿದೆ.

ಏಕದಿನ ವಿಶ್ವಕಪ್ 2023
ಈಗಾಗಲೇ ಏಕದಿನ ವಿಶ್ವಕಪ್​ 2023 ರ ವೇಳಾಪಟ್ಟಿ ಬಿಡುಗಡೆ ಆಗಿದ್ದು, ಭಾರತ ಮತ್ತು ಪಾಕಿಸ್ತಾನ ಮಹತ್ವದ ಪಂದ್ಯ ಅಕ್ಟೋಬರ್​ 15 ರಂದು ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ನಡೆಯಲಿದೆ. ಇದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಇದು ಕೊನೆಯ ವಿಶ್ವಕಪ್​ ಎಂದು ಹೇಳಲಾಗುತ್ತಿದೆ. ಹೀಗಾಗಿ ಈ ಇಬ್ಬರು ಸ್ಟಾರ್​ ಆಟಗಾರರ ಮೇಲೆ ಇದೀಗ ಎಲ್ಲರ ಗಮನವಿದೆ.

Sad news for cricket fans, Kohli and Rohit will say goodbye to cricket.
Image Credit: Mpl

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಏಕದಿನ ವಿಶ್ವಕಪ್ ಬಳಿಕ ಕ್ರಿಕೆಟ್ ಜೀವನಕ್ಕೆ ಗುಡ್ ಬಾಯ್ ಹೇಳಲಿದ್ದಾರೆ ಎಂಬ ಪ್ರಶ್ನೆ ಕಾಡುತ್ತಿದೆ. ಏಕೆಂದರೆ ಈ ಎರಡು ಸ್ಟಾರ್ ಆಟಗಾರರು ಇದೀಗ ಟೀಮ್ ಇಂಡಿಯಾ 20 ಮಾದರಿಯಿಂದ ದೂರ ಉಳಿದಿದಿದ್ದಾರೆ.

Join Nadunudi News WhatsApp Group

ಏಕದಿನ ವಿಶ್ವಕಪ್ ಬಳಿಕ ಈ ಇಬ್ಬರು ಆಟಗಾರರು ಟೀಮ್ ಇಂಡಿಯಾದಿಂದ ದೂರ ಸರಿದು ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡುವ ಸಾಧ್ಯತೆ ಇದ್ದು, ಒಂದೆರಡು ವರ್ಷಗಳ ಕಾಲ ಮಾತ್ರ ತಂಡದಲ್ಲಿ ಉಳಿಯಲಿದ್ದಾರೆ ಎನ್ನಲಾಗುತ್ತಿದೆ.

Join Nadunudi News WhatsApp Group