Vi Offer: ವೊಡಾಫೋನ್ ಸಿಮ್ ಬಳಸುವವರಿಗೆ ಬಂಪರ್ ಆಫರ್ ಘೋಷಣೆ, ಪ್ರತಿನಿತ್ಯ 5 GB ಡೇಟಾ ಉಚಿತ.

ವಡಾಪೋನ್ ಐಡಿಯಾ ತನ್ನ ಗ್ರಾಹಕರಿಗಾಗಿ ಕಡಿಮೆ ಬೆಲೆಯ ರಿಚಾರ್ಜ್ ಪ್ಲ್ಯಾನ್ ಅನ್ನು ಬಿಡುಗಡೆ ಮಾಡಿದೆ.

Vodafone Idea Recharge Plan:  ದೇಶದಲ್ಲಿ ಇದೀಗ ಪ್ರತಿಷ್ಠಿತ ಟೆಲಿಕಾಂ ಕಂಪನಿಗಳ ನಡುವೆ ಪೈಪೋಟಿ ನಡೆಯುತ್ತಲೇ ಇವೆ. ವಿವಿಧ ಕಂಪನಿಗಳು ಅನೇಕ ರೀತಿಯ ಯೋಜನೆಗಳನ್ನು ಬಿಡುಗಡೆ ಮಾಡುತಲಿವೆ. ಇದೀಗ ಪ್ರತಿಷ್ಠಿತ ಟೆಲಿಕಾಂ ಕಂಪನಿಯಾಗಿರುವ ವಡಾಪೋನ್ ಐಡಿಯಾ (Vi) ಹೊಸ ಹೊಸ ರಿಚಾರ್ಜ್ ಪ್ಲ್ಯಾನ್ ಗಳನ್ನೂ ಬಿಡುಗಡೆ ಮಾಡುವ ಮೂಲಕ ಇನ್ನಿತರ ಟೆಲಿಕಾಂ ಕಂಪನಿಗಳನ್ನು ಹಿಂದಿಕ್ಕಿದೆ.

ವಡಾಪೋನ್ ಐಡಿಯಾ ಗ್ರಾಹಕರಿಗಾಗಿ ಹೊಸ ರಿಚಾರ್ಜ್ ಪ್ಲಾನ್
ಇದೀಗ ವಡಾಪೋನ್ ಐಡಿಯಾ ಗ್ರಾಹಕರಿಗಾಗಿ 5 ರೀತಿಯ 5GB ಡೇಟಾ ಮಾನ್ಯತೆಯ ರಿಚಾರ್ಜ್ ಪ್ಲಾನ್ ಬಿಡುಗಡೆಗೊಂಡಿದೆ. ತನ್ನ ಗ್ರಾಹಕರಿಗೆ ಅನುಕೂಲವಾಗಲು ಕಡಿಮೆ ಬೆಲೆಯಲ್ಲಿ ವಿ ಟೆಲಿಕಾಂ ಕಂಪನಿ ರಿಚಾರ್ಜ್ ಪ್ಲ್ಯಾನ್ ಅನ್ನು ಬಿಡುಗಡೆ ಮಾಡಿದೆ.ನೀವು ವಡಾಪೋನ್ ಐಡಿಯಾ ಗ್ರಾಹಕರಾಗಿದ್ದರೆ ಈ ಯೋಜನೆಯ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

New recharge plan for Vodafone Idea customers
Image Credit: telecomtalk

ವಡಾಪೋನ್ ಐಡಿಯಾ 299 ರೂ. ಯೋಜನೆ ಲಭ್ಯ
ವಡಾಪೋನ್ ಐಡಿಯಾ ಗ್ರಾಹಕರು 299 ರೂ. ಯೋಜನೆಯಲ್ಲಿ ಪ್ರತಿನಿತ್ಯ 1 .5GB ಡೇಟಾವನ್ನು ಪಡೆಯಬಹುದು. ಇನ್ನು ಯಾವುದೇ ನೆಟ್ ವರ್ಕ್ ಗೆ ಅನಿಯಮಿತ ದ್ವನಿ ಕರೆಗಳನ್ನು ಮಾಡಬಹುದು. ಪ್ರತಿ ನಿತ್ಯ ಗ್ರಾಹಕರಿಗೆ 100 SMS ಲಭ್ಯವಿದೆ. ವಡಾಪೋನ್ ಐಡಿಯಾ 299 ರೂ.ಪ್ಲ್ಯಾನ್ 28 ದಿನಗಳ ಮಾನ್ಯತೆಯನ್ನು ಹೊಂದಿದೆ.

ಪ್ರತಿನಿತ್ಯ 3GB ಡೇಟಾ ವಿ ಗ್ರಾಹಕರಿಗಾಗಿ ಲಭ್ಯ
ವಡಾಪೋನ್ ಐಡಿಯಾ ಗ್ರಾಹಕರು 359 ರೂ. ಯೋಜನೆಯಲ್ಲಿ ಪ್ರತಿನಿತ್ಯ 3GB ಡೇಟಾವನ್ನು ಪಡೆಯಬಹುದು. ಇನ್ನು ಯಾವುದೇ ನೆಟ್ ವರ್ಕ್ ಗೆ ಅನಿಯಮಿತ ದ್ವನಿ ಕರೆಗಳನ್ನು ಮಾಡಬಹುದು. ಪ್ರತಿ ನಿತ್ಯ ಗ್ರಾಹಕರಿಗೆ 100 SMS ಲಭ್ಯವಿದೆ. ವಡಾಪೋನ್ ಐಡಿಯಾ 359 ರೂ.ಪ್ಲ್ಯಾನ್ 28 ದಿನಗಳ ಮಾನ್ಯತೆಯನ್ನು ಹೊಂದಿದೆ.

New recharge plan for Vodafone Idea customers
Image Credit: telecomtalk

ವಡಾಪೋನ್ ಐಡಿಯಾ 479 ರೂ. ಯೋಜನೆ ಲಭ್ಯ
ವಡಾಪೋನ್ ಐಡಿಯಾ ಗ್ರಾಹಕರು 479 ರೂ. ಯೋಜನೆಯಲ್ಲಿ ಪ್ರತಿನಿತ್ಯ 1.5GB ಡೇಟಾವನ್ನು ಪಡೆಯಬಹುದು. ಇನ್ನು ಯಾವುದೇ ನೆಟ್ ವರ್ಕ್ ಗೆ ಅನಿಯಮಿತ ದ್ವನಿ ಕರೆಗಳನ್ನು ಮಾಡಬಹುದು. ಪ್ರತಿ ನಿತ್ಯ ಗ್ರಾಹಕರಿಗೆ 100 SMS ಲಭ್ಯವಿದೆ. ವಡಾಪೋನ್ ಐಡಿಯಾ 479 ರೂ.ಪ್ಲ್ಯಾನ್ 56 ದಿನಗಳ ಮಾನ್ಯತೆಯನ್ನು ಹೊಂದಿದೆ.

Join Nadunudi News WhatsApp Group

ವಿನಲ್ಲಿ ಕೇವಲ 319 ರೂ. ಗೆ ಮಾಸಿಕ ರಿಚಾರ್ಜ್ ಪ್ಲಾನ್ ಲಭ್ಯ
ವಡಾಪೋನ್ ಐಡಿಯಾ ಗ್ರಾಹಕರು 319 ರೂ. ಯೋಜನೆಯಲ್ಲಿ ಪ್ರತಿನಿತ್ಯ 2GB ಡೇಟಾವನ್ನು ಪಡೆಯಬಹುದು. ಇನ್ನು ಯಾವುದೇ ನೆಟ್ ವರ್ಕ್ ಗೆ ಅನಿಯಮಿತ ದ್ವನಿ ಕರೆಗಳನ್ನು ಮಾಡಬಹುದು. ಪ್ರತಿ ನಿತ್ಯ ಗ್ರಾಹಕರಿಗೆ 100 SMS ಲಭ್ಯವಿದೆ. ವಡಾಪೋನ್ ಐಡಿಯಾ 319 ರೂ. ಪ್ಲ್ಯಾನ್ 30 ದಿನಗಳ ಮಾನ್ಯತೆಯನ್ನು ಹೊಂದಿದೆ. ಇದರೊಂದಿಗೆ ಹೆಚ್ಚುವರಿಯಾಗಿ 5GB ಡೇಟಾ ಲಭ್ಯವಿದೆ.

New recharge plan for Vodafone Idea customers
Image Credit: Gizbot

ವಿ ಗ್ರಾಹಕರಿಗಾಗಿ 77 ದಿನದ ರಿಚಾರ್ಜ್ ಪ್ಲಾನ್
ವಡಾಪೋನ್ ಐಡಿಯಾ ಗ್ರಾಹಕರು 666 ರೂ. ಯೋಜನೆಯಲ್ಲಿ ಪ್ರತಿನಿತ್ಯ 1.5GB ಡೇಟಾವನ್ನು ಪಡೆಯಬಹುದು. ಇನ್ನು ಯಾವುದೇ ನೆಟ್ ವರ್ಕ್ ಗೆ ಅನಿಯಮಿತ ಕರೆಗಳನ್ನು ಮಾಡಬಹುದು. ಪ್ರತಿ ನಿತ್ಯ ಗ್ರಾಹಕರಿಗೆ 100 SMS ಲಭ್ಯವಿದೆ. ವಡಾಪೋನ್ ಐಡಿಯಾ 666 ರೂ. ಪ್ಲ್ಯಾನ್ 77 ದಿನಗಳ ಮಾನ್ಯತೆಯನ್ನು ಹೊಂದಿದೆ. ಇದರೊಂದಿಗೆ ಹೆಚ್ಚುವರಿಯಾಗಿ 5GB ಡೇಟಾ ಲಭ್ಯವಿದೆ.

Join Nadunudi News WhatsApp Group