Refrigerator: ಹೊಸ ಫ್ರಿಡ್ಜ್ ಮೇಲೆ ಬರೋಬ್ಬರಿ 12000 ರೂ ಡಿಸ್ಕೌಂಟ್, ಈ ಆಫರ್ ಇಂದು ಮಾತ್ರ.

ಫ್ರಿಡ್ಜ್ ಮೇಲೆ ಆಫರ್ ಘೋಷಣೆ ಆಗಿದ್ದು ಜನರು ಕಡಿಮೆ ಬೆಲೆಯಲ್ಲಿ ಖರೀದಿ ಮಾಡಬಹುದು.

Voltas Beko Single Door Refrigerator: ಫ್ಲಿಪ್ ಕಾರ್ಟ್ (Flipkart) ನಲ್ಲಿ ಇದೀಗ ಬಹುದೊಡ್ಡ ರಿಯಾಯಿತಿ ಲಭ್ಯವಾಗುತ್ತಿದೆ. ಫ್ಲಿಪ್ ಕಾರ್ಟ್ ಗ್ರಾಹಕರಿಗಾಗಿ ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್, ಸ್ಮಾರ್ಟ್ ಟಿವಿ, ಸ್ಮಾರ್ಟ್ ವಾಚ್ ಸೇರಿದಂತೆ ಇನ್ನಿತರ ಎಲೆಕ್ಟ್ರಿಕ್ ವಸ್ತುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಇದೀಗ ಫ್ಲಿಪ್ ಕಾರ್ಟ್ ನಲ್ಲಿ ಫ್ರಿಡ್ಜ್ ಖರೀದಿಯ ಮೇಲೆ ನಿರೀಕ್ಷೆಗೂ ಮೀರಿದ ರಿಯಾಯಿತಿ ಲಭ್ಯವಿದೆ.

Voltas Beko Single Door Refrigerator
Image Source: India Today

ಹೊಸ ಫ್ರಿಡ್ಜ್ ಖರೀದಿಯ ಮೇಲೆ ಫ್ಲಿಪ್ ಕಾರ್ಟ್ ಭರ್ಜರಿ ಆಫರ್
ಇನ್ನು ಕೆಲವರ ಮನೆಯಲ್ಲಿ ಫ್ರಿಡ್ಜ್ ಇದ್ದೆ ಇರುತ್ತದೆ. ಆಹಾರ ಪದಾರ್ಥಗಳು ಕೆಡದೆ ಇರಲು ಫ್ರಿಡ್ಜ್ ಸಹಕಾರಿಯಾಗಿದೆ. ಇನ್ನು ಫ್ರಿಡ್ಜ್ ನಲ್ಲಿ ಸಾಕಷ್ಟು ವಿಧದ ಫ್ರಿಡ್ಜ್ ಗಳು ಲಭ್ಯವಿದೆ. ಇನ್ನು ನೀವು ಫ್ರಿಡ್ಜ್ ಖರೀದಿಸಲು ಬಯಸುತ್ತಿದ್ದರೆ ನಿಮಗೆ ಫ್ಲಿಪ್ ಕಾರ್ಟ್ ಬಹುದೊಡ್ಡ ರಿಯಾಯಿತಿಯನ್ನು ನೀಡಲಿದೆ.

ಫ್ಲಿಪ್ ಕಾರ್ಟ್ ನ ಈ ಆಫರ್ ಬಳಸಿಕೊಂಡು ಕಡಿಮೆ ಬೆಲೆಯಲ್ಲಿ ಫ್ರಿಡ್ಜ್ ಖರೀದಿಸಬಹುದಾಗಿದೆ. ಇದೀಗ ಫ್ಲಿಪ್ ಕಾರ್ಟ್ ನಲ್ಲಿ ಯಾವ ಫ್ರಿಡ್ಜ್ ಖರೀದಿಯ ಮೇಲೆ ಎಷ್ಟು ಪ್ರತಿಶತ ರಿಯಾಯಿತಿ ಲಭ್ಯವಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Voltas Beko Single Door Refrigerator
Image Source: Youtube

ಕೇವಲ 14 ಸಾವಿರಕ್ಕೆ ಖರೀದಿಸಿ Voltas Beko ಫ್ರಿಡ್ಜ್
ಇದೀಗ ಫ್ಲಿಪ್ ಕಾರ್ಟ್ ಗ್ರಾಹಕರಿಗೆ Voltas Beko ಫ್ರಿಡ್ಜ್ ಖರೀದಿಯ ಮೇಲೆ ಬರೋಬ್ಬರಿ 44 ಪ್ರತಿಶತ ರಿಯಾಯಿತಿಯನ್ನು ಘೋಷಿಸಿದೆ. ಈ 183 L Direct Cool Single Door 3 Star Refrigerator ಅನ್ನು ನೀವು 12000 ಡಿಸ್ಕೌಂಟ್ ನ ಮೂಲಕ ಖರೀದಿಸಬಹುದು. Voltas Beko Single Door ಫ್ರಿಡ್ಜ್ ನ ಆರಂಭಿಕ ಬೆಲೆ 25,190 ರೂ. ಆಗಿದೆ. ಆದರೆ ನೀವು ಫ್ಲಿಪ್ಕಾರ್ಟ್ ನ 44 % ಆಫರ್ ಬಳಸಿಕೊಂಡು ಕೇವಲ 13,990 ರೂ. ಗೆ ಖರೀದಿಸಬಹುದು.

Voltas Beko Single Door ಫ್ರಿಡ್ಜ್ ಖರೀದಿಯ ಮೇಲೆ HDFC ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ವಿಶೇಷ ರಿಯಾಯಿತಿ ಲಭ್ಯವಿದೆ. ಈ ಫ್ರಿಡ್ಜ್ ಖರೀದಿಗೆ EMI ಆಯ್ಕೆ ಕೂಡ ಲಭ್ಯವಿದ್ದು, ಮಾಸಿಕವಾಗಿ ಕೇವಲ 2332 ರೂ. ಪಾವತಿಸುವ ಮೂಲಕ ಈ ಫ್ರಿಡ್ಜ್ ಅನ್ನು ಖರೀದಿಸಬಹುದು. ಇನ್ನು Dahila ಬ್ಲೂ ಮತ್ತು Fressia ಬ್ಲೂ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಈ ಫ್ರಿಡ್ ಗೆ 10 ವರ್ಷದ ವಾರಂಟಿಯನ್ನು ನೀಡಲಾಗುತ್ತದೆ.

Join Nadunudi News WhatsApp Group

Join Nadunudi News WhatsApp Group