Xiaoma New: ಸಿಂಗಲ್ ಚಾರ್ಜ್ ನಲ್ಲಿ 1200 KM ರೇಂಜ್, ಕೇವಲ 3.5 ಲಕ್ಷಕ್ಕೆ ಮನೆಗೆ ತನ್ನಿ ಈ ಎಲೆಕ್ಟ್ರಿಕ್ ಕಾರ್.

ಬರೊಬ್ಬರೋ 1200 ಕಿಲೋಮೀಟರ್ ಮೈಲೇಜ್ ನೀಡುವ ಎಲೆಕ್ಟ್ರಿಕ್ ಕಾರ್ ಬಿಡುಗಡೆಗೆ ಸಜ್ಜಾಗಿದೆ.

Xiaoma Mini Electric Car: ಮಾರುಕಟ್ಟೆಯಲ್ಲಿ Mahindra, Tata Motors, Maruti, Hyundai, Nano, Alto ಸೇರಿದಂತೆ ಅನೇಕ ಕಂಪನಿಗಳು Electric ರೂಪಾಂತರವನ್ನು ಪರಿಚಯಿಸುವಲ್ಲಿ ಮೇಲುಗೈ ಸಾಧಿಸಿದೆ. ಮಾರುಕಟ್ಟೆಯಲ್ಲಿ ಈಗಾಗಲೇ ಸಾಕಷ್ಟು ಎಲೆಕ್ಟ್ರಿಕ್ ರೂಪಾಂತರಗಳು ಗ್ರಾಹಕರಿಗೆ ಲಭ್ಯವಾಗುತ್ತಿದೆ.

ಇದೀಗ ಮಾರುಕಟ್ಟೆಯಲ್ಲಿ ಎಲ್ಲ ಎಲೆಕ್ಟ್ರಿಕ್ ರೂಪಾಂತರಗಳ ಬೇಡಿಕೆಯನ್ನು ಹಿಂದಿಕ್ಕಲು ಚೀನಿ ವಾಹನ ತಯಾರಕ ಕಂಪಾನಿಯಾದ Bestune ಬರೊಬ್ಬರೋ 1200 ಕಿಲೋಮೀಟರ್ ಮೈಲೇಜ್ ನೀಡುವ ಎಲೆಕ್ಟ್ರಿಕ್ ಕಾರ್ ಬಿಡುಗಡೆಗೆ ಸಜ್ಜಾಗಿದೆ.

ಎಲೆಕ್ಟ್ರಿಕ್ ವಾಹನಗಳ ವಿಭಾಗದಲ್ಲಿ ಈ ನೂತನ Electric ಮಾದರಿ ಹೊಸ ಕ್ರಾಂತಿ ಮೂಡಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಮೈಲೇಜ್ ನೀಡುವ ಕಾರ್ ಇದಾಗಿದ್ದು ಈ ಕಾರ್ ನ ಫೀಚರ್ ಬಗ್ಗೆ ಕೇಳಿದರೆ ನೀವು ಕಾರ್ ಖರೀದಿಗೆ ಮನಸ್ಸು ಮಾಡುವುದಂತೂ ನಿಜ.

Xiaoma Mini Electric Car
Image Credit: Hindustantimes

Xiaoma Mini Electric Car
ಚೀನಿ ಮಾರುಕಟ್ಟೆಯಲ್ಲಿ ಇದೀಗ Xiaoma Electric Car ಬಿಡುಗಡೆಗೊಂಡಿದೆ. ಚೀನಿ ಮಾರುಕಟ್ಟೆಯಲ್ಲಿ ಈಗಾಗಲೇ ಬುಕಿಂಗ್ ಆರಂಭಗೊಂಡಿದ್ದು, ಕಂಪನಿಯು ಅಕ್ಟೊಬರ್ ತಿಂಗಳಿನಿಂದ Xiaoma Mini Electric Car ವಿತರಣೆಯನ್ನು ಆರಂಭಿಸಿದೆ. ಇನ್ನು ಈ ನೂತನ ಮಾದರಿ ಸದ್ಯದಲ್ಲೇ ದೇಶಿಯ ಮಾರುಕಟ್ಟೆಗೆ ಬರಲಿದೆ. ಈ Xiaoma Mini Electric Car ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಿದ್ದು, Alto EV ಜೊತೆ ಬಾರಿ ಪೈಪೋಟಿ ನಡೆಸಲಿದೆ.

ಕೇವಲ 3.5 ಲಕ್ಷಕ್ಕೆ ಮನೆಗೆ ತನ್ನಿ ಈ ಎಲೆಕ್ಟ್ರಿಕ್ ಕಾರ್
ಇನ್ನು ಮಾರುಕಟ್ಟೆಯಲ್ಲಿ Bestune Xiaoma Electric Car ಕೇವಲ 3.05 ರಿಂದ 5.78 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಅತಿ ಹೆಚ್ಚು ಮೈಲೇಜ್ ನೀಡುವ ಕಾರ್ ಇದಾಗಿದ್ದು ಗ್ರಾಹಕರು ಬಜೆಟ್ ಬೆಲೆಯಲ್ಲಿ ಈ ಕಾರನ್ನು ಖರೀದಿಸಬಹುದಾಗಿದೆ. ಈ ಕಾರ್ ನಲ್ಲಿ ಸಾಕಷ್ಟು ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ.

Join Nadunudi News WhatsApp Group

1200 KM range on single charge
Image Credit: Rushlane

ಸಿಂಗಲ್ ಚಾರ್ಜ್ ನಲ್ಲಿ 1200 KM ರೇಂಜ್
Xiaoma Mini Electric ಕಾರನ್ನು FAME ಪ್ಲಾಟ್‌ ಫಾರ್ಮ್‌ನಲ್ಲಿ ನಿರ್ಮಿಸಲಾಗಿದ್ದು, ಇದು ಕಾರ್ ನ ಶ್ರೇಣಿಯನ್ನು ಹೆಚ್ಚಿಸಲಿದೆ. ನೂತನ Xiaoma Mini Electric Car ನ ವಿಶೇಷವೆಂಡ್ರಗ್ ಒಮ್ಮೆ ಚಾರ್ಜ್ ಮಾಡಿದರೆ 1200 Km ರೇಂಜ್ ಅನ್ನು ಪಡೆಯಬಹುದಾಗಿದೆ. ಹಾಗೆಯೆ Power Steering, Central Locking System, Air Conditioner, Dual Tone Dashboard, 7 Inch Touch Screen Display, Power Door ಸೇರಿದಂತೆ ಇನ್ನಿತರ ವೈಶಿಷ್ಟ್ಯಗಳನ್ನು ಈ ಕಾರ್ ನಲ್ಲಿ ಕಾಣಬಹುದು.

Join Nadunudi News WhatsApp Group