Yamaha RayZR: ಸ್ಪೋರ್ಟ್ಸ್ ಲುಕ್ ಮತ್ತು ಅಧಿಕ ಮೈಲೇಜ್, ಯುವಕರಿಗಾಗಿ ಇನ್ನೊಂದು ಅಗ್ಗದ ಸ್ಕೂಟರ್ ಲಾಂಚ್.

ಸ್ಪೋರ್ಟ್ಸ್ ಲುಕ್ ನಲ್ಲಿ ಇನ್ನೊಂದು ಸ್ಕೂಟರ್ ಲಾಂಚ್ ಮಾಡಿದ Yamaha

Yamaha RayZR Launch In India: Yamaha Motor India ಮಾರುಕಟ್ಟೆಯಲ್ಲಿ ಜನಪ್ರಿಯ Bike ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಮಾರುಕಟ್ಟೆಯಲ್ಲಿ ಸಾಕಷ್ಟು ಮಾದರಿಯ ಬೈಕ್ ಗಳು ಖರೀದಿಗೆ ಲಭ್ಯವಿದೆ. ದೇಶದ ವಿವಿಧ ಬೈಕ್ ತಯಾರಕ ಕಂಪನಿಗಳು ವಿಭಿನ್ನ ಮಾದರಿಯ ಬೈಕ್ ಗಳನ್ನೂ ಪರಿಚಯಿಸುತ್ತಾ ಇರುತ್ತವೆ.

ಇತ್ತೀಚೆಗಂತೂ ಮಾರುಕಟ್ಟೆಯಲ್ಲಿ ಹೊಸ ಹೊಸ ರೂಪಾಂತರದ ಬೈಕ್ ಗಳು ಸಾಕಷ್ಟು ಬಿಡುಗಡೆಗೊಂಡಿದೆ. ಯಮಹಾ (Yamaha) ಇದೀಗ ಸುಧಾರಿತ ವೈಶಿಷ್ಟ್ಯದೊಂದಿಗೆ ವಿಭಿನ್ನ ಲುಕ್ ನ ನೂತನ ಮಾದರಿಯನ್ನು ಬಿಡುಗಡೆ ಮಾಡಿದೆ. ಯಮಹಾದ ಹೊಸ ಬೈಕ್ ಬಗ್ಗೆ ಮಾಹಿತಿ ತಿಳಿಯೋಣ.

Yamaha RayZR Launch In India
Image Credit: Carandbike

ಸ್ಪೋರ್ಟ್ಸ್ ಲುಕ್ ಮತ್ತು ಅಧಿಕ ಮೈಲೇಜ್
Yamaha RayZR ಕಂಪನಿಯ ಹೈಬ್ರಿಡ್ ಸ್ಕೂಟರ್ ಆಗಿದ್ದು, ಸ್ಪೋರ್ಟಿ ಲುಕ್ ಹೊಂದಿದೆ. ಇದರಲ್ಲಿ 125 ಸಿಸಿ ಎಂಜಿನ್ ಬಳಸಲಾಗಿದೆ. ಇದು 8.2Ps ಪವರ್ ಮತ್ತು 10.3Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಉತ್ತಮ ಬ್ರೇಕಿಂಗ್‌ ಗಾಗಿ ಕಂಪನಿಯು ಈ ಸ್ಕೂಟರ್‌ ನ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಸಂಯೋಜನೆಯನ್ನು ನೀಡಿದೆ. ಇದರಲ್ಲಿ ನೀವು ಪ್ರತಿ ಲೀಟರ್ ಗೆ 71.33 ಕಿಲೋಮೀಟರ್ ವರೆಗೆ ಮೈಲೇಜ್ ಪಡೆಯಬಹುದು.

ಕಂಪನಿಯು ತನ್ನ ಸ್ಪೋರ್ಟಿ ಲುಕಿಂಗ್ ಸ್ಕೂಟರ್ Yamaha RayZR ಅನ್ನು ಮಾರುಕಟ್ಟೆಯಲ್ಲಿ 85,030 ರಿಂದ 95,430 ರೂ.ಗೆ ಬಿಡುಗಡೆ ಮಾಡಿದೆ. ನೀವು ಅದನ್ನು ಖರೀದಿಸಲು ಬಯಸಿದರೆ, ಬಜೆಟ್ ಬಗ್ಗೆ ಚಿಂತಿಸುವ ಅಗತ್ಯ ಇಲ್ಲ. ಇದರ ಹಳೆಯ ಮಾದರಿಯನ್ನು ಆನ್‌ ಲೈನ್ ವೆಬ್‌ ಸೈಟ್‌ ನಿಂದ ಇದಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ನಾವೀಗ ಈ ಲೇಖನದಲ್ಲಿ ಹಳೆಯ ಮಾದರಿಗಳ ಬಗ್ಗೆ ಮಾಹಿತಿಯನ್ನು ಹೇಳಲಿದ್ದೇವೆ.

Yamaha RayZR Price In India
Image Credit: Punjabkesari

ಯುವಕರಿಗಾಗಿ ಇನ್ನೊಂದು ಅಗ್ಗದ ಸ್ಕೂಟರ್ ಲಾಂಚ್
Olx ಜನಪ್ರಿಯ ವೆಬ್‌ ಸೈಟ್ ನಲ್ಲಿ ನೀವು ಕಡಿಮೆ ಬೆಲೆಗೆ Yamaha RayZR ಸ್ಕೂಟರ್ ಅನ್ನು ಖರೀದಿಸಬಹುದು . ಹಳೆಯ ವಾಹನಗಳನ್ನು ಉತ್ತಮ ಸ್ಥಿತಿಯಲ್ಲಿ ಮಾರಾಟ ಮಾಡಲಾಗುತ್ತದೆ. ನಾವು Yamaha RayZR ಸ್ಕೂಟರ್ ಬಗ್ಗೆ ಮಾತನಾಡಿದರೆ, ಈ ಸ್ಕೂಟರ್ನ 2017 ಮಾದರಿಯನ್ನು ಇಲ್ಲಿ ಮಾರಾಟ ಮಾಡಲಾಗುತ್ತಿದೆ.

Join Nadunudi News WhatsApp Group

ಕಪ್ಪು ಬಣ್ಣದ ಈ ಸ್ಕೂಟರ್ ಅನ್ನು 30,000 ಕಿಲೋಮೀಟರ್ ಓಡಿಸಲಾಗಿದೆ. ಇದರ ಬೆಲೆ 35,000 ರೂ. ಆಗಿದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಈ ಸ್ಕೂಟರ್ ಅನ್ನು ಕಡಿಮೆ ಬಜೆಟ್‌ ನಲ್ಲಿ ಖರೀದಿಸಲು ಬಯಸಿದರೆ ವೆಬ್ ಸೈಟ್ ಗೆ ಭೇಟಿ ನೀಡಿ ಬೈಕ್ ನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದು.

Yamaha RayZR Price And Feature
Image Credit: Bikewale

Join Nadunudi News WhatsApp Group