Google Pay Loan: ಗೂಗಲ್ ಪೆ ನಲ್ಲಿ ಸಿಗಲಿದೆ 8 ಲಕ್ಷ ರೂಪಾಯಿ ಸಾಲ, ಗೂಗಲ್ ಪೆ ಲೋನ್.

Google Pay Loan: ಇದೀಗ ಹಣಕಾಸಿನ ವಹಿವಾಟನ್ನು ಮಾಡಲು ಜನರು ಹೆಚ್ಚಾಗಿ ಯುಪಿಐ ಪಾವತಿಗಳನ್ನು ಬಳಸುವುದು ಸಹಜವಾಗಿದೆ. ಫೋನ್ ಪೆ (Phone Pay), ಗೂಗಲ್ ಪೆ (Google Pay), ಪೆಟಿಎಂ (Paytm)  ಸೇರಿದಂತೆ ಅನೇಕ ಯುಪಿಐ (UPI) ಪೇಮೆಂಟ್ ಅನ್ನು ಬಳಸುತ್ತಿದ್ದಾರೆ.

ಇದೀಗ ಗೂಗಲ್ ಪೆ ತನ್ನ ಬಳಕೆದಾರರಿಗಾಗಿ ಹೊಸ ರೀತಿಯ ಸೌಲಭ್ಯವನ್ನು ತಂದಿದೆ. ನೀವು ಸಾಲವನ್ನು ಪಡೆಯಲು ಬಯಸುತ್ತಿದ್ದರೆ ಗೂಗಲ್ ಪೆ ನಲ್ಲಿ ಸುಲಭ ಮಾರ್ಗಗಳಿವೆ. ಗೂಗಲ್ ಪೆ ತನ್ನ ಬಳಕೆದಾರರಿಗೆ ಸಾಲವನ್ನು ಪಡೆಯಲು ಸಹಾಯಮಾಡುತ್ತಿದೆ.

8 lakh loan will be available in Google Pay
Image Credit: blog

ಗೂಗಲ್ ಪೆ ನಲ್ಲಿ ಸಾಲ ಪಡೆಯಬಹುದು
ಏನ್ ಬಿಎಫ್ ಸಿಗಳು ಮತ್ತು ಡಿಜಿಟಲ್ ಲೆಂಡಿಂಗ್ ಪ್ಲೇಟ್ ಫಾರಂ ಗಳು ಸುಲಭವಾಗಿ ಸಾಲಾವನ್ನು ಒದಗಿಸುತ್ತಿದೆ. ನೀವು ಆನ್ಲೈನ್ ನಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. ಇದಲ್ಲದೆ ಥರ್ಡ್ ಪಾರ್ಟಿ ಆಪ್ ಗಳ ಮೂಲಕ ಸಾಲ ಪಡೆಯಬಹುದು. ನೀವು ಗೂಗಲ್ ಪೆ ಮೂಲಕವೂ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು.

ಗೂಗಲ್ ಪೆ ನೀಡಲಿದೆ ಪಾಲುದಾರಿಕೆಯ ಸಾಲ
ನೀವು ಗೂಗಲ್ ಪೆ ನ ಮೂಲಕ ಸಾಲವನ್ನು ಪಡೆಯಬಹುದು, ಆದರೆ ಇಲ್ಲಿ ಗೂಗಲ್ ಪೆ ನೇರ ಸಾಲವನ್ನು ನೀಡುವುದಿಲ್ಲ. ಹಣಕಾಸು ಕಂಪನಿಗಳು ಗೂಗಲ್ ಪೆ ಜೊತೆಗೆ ಪಾಲುದಾರಿಕೆಯ ಸಾಲವನ್ನು ನೀಡುತ್ತದೆ.

You can get a loan of up to 8 lakh rupees on Google Pay
Image Credit: wealthpedia

ಗೂಗಲ್ ಪೆ ಮೂಲಕ ಸಾಲ ಪಡೆಯುವ ವಿಧಾನ
ನೀವು ಗೂಗಲ್ ಪೆ ನಲ್ಲಿ ಸಾಲವನ್ನು ಪಡೆಯಲು ಬಯಸಿದ್ದರೆ ಈ ಕೆಳಗಿನ ಹಂತಗಳನ್ನು ಮಾಡಿ ಸಾಲವನ್ನು ಪಡೆಯಬಹುದು.
* ಮೊದಲು ಗೂಗಲ್ ಪೆ ಅಪ್ಲಿಕೇಶನ್ ಗೆ ಹೋಗಬೇಕು.
* ಅಲ್ಲಿ ಮ್ಯಾನೇಜ್ ಮನಿ ಎಂಬ ಆಯ್ಕೆಯನ್ನು ನೋಡುತ್ತಿರಿ. ನಂತರ ಲೋನ್ಸ್ ಆಯ್ಕೆಯನ್ನು ನೋಡುತ್ತಿರಿ.
* ಇದರಲ್ಲಿ ನೀವು ಕ್ರೆಡಿಟ್ ಕಾರ್ಡ್, ಸಾಲಗಳು, ಚಿನ್ನದ ಆಯ್ಕೆಗಳನ್ನು ನೋಡುತ್ತಿರಿ. ನಂತರ ಲೋನ್ಸ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

Join Nadunudi News WhatsApp Group

You can get a loan up to 8 lakh rupees very easily on Google Pay
Image Credit: moneycontrol

* ಅಲ್ಲಿ ಹೊಸ ಪುಟ ತೆರೆಯುತ್ತದೆ. ಈಗ ಲೋನ್ ಆಫರ್ ಗಳ ಮೇಲೆ ಕ್ಲಿಕ್ ಮಾಡಿ. ಈಗ ನೀವು ಲಭ್ಯವಿರುವ ಆಯ್ಕೆಯನ್ನು ನೋಡುತ್ತಿರಿ. ನೀವು ಇಷ್ಟಪಡುದನ್ನು ಆರಿಸಿ. DMI ಫೈನಾನ್ಸ್ ಲೋನ್ ಆಯ್ಕೆಗಳನ್ನು ನೋಡುತ್ತಿರಿ.
*ಸ್ಮಾರ್ಟ್ ಲೋನ್ ಅಪ್ಲಿಕೇಶನ್ ಮೇಲೆ ಕ್ಲಿಕ್ ಮಾಡಿ. ಈಗ ಅಗತ್ಯವಿರುವ ವಿವರವನ್ನು ಒದಗಿಸಿ.
*ಅರ್ಹರಿಗೆ ಸಾಲ ದೊರೆಯುತ್ತದೆ. ಇಲ್ಲದಿದ್ದರೆ ಇಲ್ಲ. ಪ್ಯಾನ್ ಕಾರ್ಡ್ ವಿವರಗಳು, ವಿಳಾಸ, ಆಧಾರ್ ಮತ್ತು ಇತರ ಮಾಹಿತಿಯನ್ನು ಒದಗಿಸಬೇಕು.

ಸಾಲದ ಮೇಲಿನ ಬಡ್ಡಿ ದರವು 15 ಪ್ರತಿಶತದಿಂದ ಪ್ರಾರಂಭವಾಗುತ್ತದೆ. ಕನಿಷ್ಠ ರೂ 10000 ರೂ ಗರಿಷ್ಟ ರೂ 8 ಲಕ್ಷದವರೆಗೆ ಸಾಲ ಪಡೆಯಬಹುದು. ನಿಮ್ಮ ಲೋನ್ ಅರ್ಹತೆಯ ಆಧಾರದ ಮೇಲೆ ನಿಮ್ಮ ಲೋನ್ ಮಟ್ಟವನ್ನು ನಿರ್ಧರಿಸಲಾಗುತ್ತದೆ.

Join Nadunudi News WhatsApp Group