Jan Dhan Yojana: ನಿಮ್ಮ ಖಾತೆಯಲ್ಲಿ ಒಂದು ರೂಪಾಯಿ ಹಣ ಇಲ್ಲದೆ ಇದ್ದರೂ 10,000 ವರೆಗೆ ತಗೆಯಬಹುದು, ಹೊಸ ನಿಯಮ.

ಸಾಕಷ್ಟು ಜನ ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯಡಿ(Jan Dhan Yojana) ಸೌಲಭ್ಯಗಳನ್ನು ಪಡೆಯುತ್ತಾರೆ. ಕೇಂದ್ರ ಸರ್ಕಾರ ಚೆಕ್ ಬುಕ್, ವಿಮೆ, ಓವರ್ ಡ್ರಾಪ್ಟ್ ಮೊದಲಾದ ಸೌಲಭ್ಯಗಳನ್ನು ನೀಡಿದೆ.

Pradhan Mantri Jan Dhan Yojana: ನೀವು ಜನಧನ್ ಖಾತೆಯನ್ನು ಹೊಂದಿದ್ದೀರಾ? ಹಾಗಾದ್ರೆ ಈ ಗುಡ್ ನ್ಯೂಸ್ ನಿಮಗಾಗಿ.

ಸಾಕಷ್ಟು ಜನ ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯಡಿ(Jan Dhan Yojana) ಸೌಲಭ್ಯಗಳನ್ನು ಪಡೆಯುತ್ತಾರೆ. ಕೇಂದ್ರ ಸರ್ಕಾರ ಚೆಕ್ ಬುಕ್, ವಿಮೆ, ಓವರ್ ಡ್ರಾಪ್ಟ್ ಮೊದಲಾದ ಸೌಲಭ್ಯಗಳನ್ನು ನೀಡಿದೆ.

Pradhan Mantri Jan Dhan Yojana
Image Source: India News Today

ಹತ್ತು ಸಾವಿರದವರೆಗೆ ಓವರ್ ಡ್ರಾಫ್ಟ್ ಸೌಲಭ್ಯ:

ನೀವು ಜನ ಧನ್ ಖಾತೆ ಹೊಂದಿದ್ದರೆ ನಿಮ್ಮ ಖಾತೆಯಲ್ಲಿ ಹಣ ಇಲ್ಲದೆ ಇದ್ದರೂ ಕೂಡ ಹತ್ತು ಸಾವಿರದವರೆಗೆ ಹಣವನ್ನು ಪಡೆಯಬಹುದು ಅದನ್ನ ಓವರ್ ಡ್ರಾಫ್ಟ್ ಸೇವೆ ಎನ್ನುತ್ತಾರೆ. ಓವರ್ ಡ್ರಾಫ್ಟ್ ಮಿತಿ 5,000 ಗಳಿಗೆ ಮೀಸಲಾಗಿತ್ತು ಈಗ ಅದನ್ನು ಹತ್ತು ಸಾವಿರಕ್ಕೆ ಹೆಚ್ಚಿಸಿದೆ ಸರ್ಕಾರ.

ಹಣ ಹಿಂಪಡೆಯುವುದಕ್ಕೂ ಇದೆ ನಿಯಮ:

Join Nadunudi News WhatsApp Group

ಜನತಾ ಖಾತೆಯಲ್ಲಿ ಓವರ್ ಡ್ರಾಫ್ಟ್ ಲಾಭ ಪಡೆಯುವುದಕ್ಕೆ ಖಾತೆದಾರನಿಗೆ ವಯಸ್ಸು 65 ವರ್ಷಗಳಾಗಿರಬೇಕು. ಕನಿಷ್ಠ ಆರು ತಿಂಗಳ ಹಳೆಯದಾಗಿದ್ದ ಜನಧನ್ ಖಾತೆಗೆ ಮಾತ್ರ ಈ ಸೌಲಭ್ಯವಿದೆ. ನೀವು ಈಗ ತಾನೇ ಜನಧನ್ ಖಾತೆಯನ್ನು ತೆರೆದಿದ್ದರೆ ಅಂದರೆ ಆರು ತಿಂಗಳ ಒಳಗಿನ ಖಾತೆದಾರರಾಗಿದ್ದರೆ ಕೇವಲ ಎರಡು ಸಾವಿರ ರೂಪಾಯಿಗಳ ಓವರ್ ಡ್ರಾಫ್ಟ್ ಲಾಭ ಪಡೆಯಬಹುದು.

Pradhan Mantri Jan Dhan Yojana
Image Source: India Today

ಜನಧನ್ ಖಾತೆ ಯಾಕೆ?

ಖಾತೆಯನ್ನು ಯಾರು ಬೇಕಾದರೂ ತೆರೆಯಬಹುದು ಬ್ಯಾಂಕಿಂಗ್ ಉಳಿತಾಯ ಸಾಲ ವಿಮೆ ಪಿಂಚಣಿ ಪಡೆಯುವುದಕ್ಕೆ ಹೀಗೆ ಹಲವಾರು ಪ್ರಯೋಜನಗಳನ್ನು ಪಡೆದುಕೊಳ್ಳಲು ಜನರು ಖಾತೆ ಹೊಂದಿರುವುದು ಒಳ್ಳೆಯದು. ಅಂದ ಹಾಗೆ ಶೂನ್ಯ ಬ್ಯಾಲೆನ್ಸ್ ನಲ್ಲಿ ಈ ಖಾತೆ ತೆರೆಯಬಹುದು.

ಜನ ಧನ ಖಾತೆ ತೆರೆಯುವುದು ಹೇಗೆ?

PMJDY ಖಾತೆಯನ್ನು ಸಾರ್ವಜನಿಕ ವಲಯದ ಬ್ಯಾಂಕ್ ನಲ್ಲಿ ತೆರೆಯಬಹುದಾಗಿದೆ. ಖಾಸಗಿ ಬ್ಯಾಂಕ್ ನಲ್ಲಿಯೂ ಖಾತೆ ತೆರೆಯಬಹುದು. ಈಗಾಗಲೇ ನೀವು ಉಳಿತಾಯ ಖಾತೆಯನ್ನು ಹೊಂದಿದ್ದರೆ ಅದನ್ನು ಜನಧನ್ ಖಾತೆಯಾಗಿ ಪರಿವರ್ತನೆ ಮಾಡಿಕೊಳ್ಳಬಹುದು. ಇನ್ನು ಜನಧನ್ ಖಾತೆಯನ್ನು 10 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಾದವರು ಭಾರತೀಯ ನಿವಾಸಿಗಳಾಗಿದ್ದರೆ ಜನಧನ್ ಖಾತೆಯನ್ನು ತೆರೆಯಬಹುದು. ಅಂದರೆ ದೇಶದ ಚಿಕ್ಕ ಮಕ್ಕಳು ಕೂಡ ಈ ಯೋಜನೆಯಿಂದ ಪ್ರಯೋಜನ ಪಡೆದುಕೊಳ್ಳುತ್ತಾರೆ.

Pradhan Mantri Jan Dhan Yojana
Image Source: India Today

Join Nadunudi News WhatsApp Group