786 Note: ಹಳೆಯ 10 ರೂ ನೋಟುಗಳನ್ನ ಈಗ 20 ಲಕ್ಷಕ್ಕೆ ಮಾರಾಟ ಮಾಡಬಹುದು, ಷರತ್ತುಗಳು ಅನ್ವಯ.

ನಿಮ್ಮ ಬಳಿ ಹಳೆಯ 10 ರೂ. ನೋಟುಗಳಿದ್ದರೆ ಅದನ್ನು ಮಾರಾಟಮಾಡಿ ನೀವು ಕುಳಿತಲ್ಲಿಯೇ 20 ಲಕ್ಷ ಹಣವನ್ನು ಗಳಿಸಬಹುದು.

10 Rs Note Online Sale: ಇತ್ತೀಚಿನ ದಿನಗಳಲ್ಲಿ ಹಳೆಯ ನೋಟುಗಳ ಮೇಲಿನ ಬೇಡಿಕೆ ಆನ್ಲೈನ್ ನಲ್ಲಿ ಹೆಚ್ಚುತ್ತಿದೆ. ಇನ್ನು ಪ್ರಸ್ತುತ ಚಲಾವಣೆಯಲ್ಲಿರುವ ನೋಟುಗಳು ಹಾಗೂ ನಾಣ್ಯಗಳನ್ನು ಬಳಸಿ ಆನ್ಲೈನ್ ನಲ್ಲಿ ಲಕ್ಷಾಂತರ ಹಣವನ್ನು ಪಡೆದುಕೊಳ್ಳಬಹುದು.

ಇದೀಗ ನೋಟಿನ ವಿಚಾರವಾಗಿ ಹೊಸ ಸುದ್ದಿಯೊಂದು ಹರಡಿದೆ. 10 ರೂ. ಮುಖಬೆಲೆಯ ನೋಟಿನಿಂದ ನೀವು 20 ಲಕ್ಷ ಹಣವನ್ನು ಗಳಿಸಬಹುದು. ಅದು ಹೇಗೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

If you have old 10 rupee notes, you will get 20 lakhs
Image Credit: shop24ampm

ಹಳೆಯ 10 ರೂಪಾಯಿ ನೋಟುಗಳು ಇದ್ದರೆ ಸಿಗಲಿದೆ 20 ಲಕ್ಷ
ಇದೀಗ ನಿಮ್ಮ ಬಳಿ 10 ರೂ. ನೋಟುಗಳಿದ್ದರೆ ಅದನ್ನು ಮಾರಾಟಮಾಡಿ ನೀವು ಕುಳಿತಲ್ಲಿಯೇ 20 ಲಕ್ಷದ ತನಕ ಹಣವನ್ನು ಗಳಿಸಬಹುದು. 10 ರೂ. ನೋಟನ್ನು ನೀವು ಮನೆಯಲ್ಲಿಯೇ ಕುಳಿತು ಮಾರಾಟ ಮಾಡಬಹುದು.

ebay ವೆಬ್ ಸೈಟ್ ನ ಮೂಲಕ ನಿಮ್ಮ ನೋಟಿನ ಫೋಟೋವನ್ನು ಅಪ್ಲೋಡ್ ಮಾಡುವ ಮೂಲಕ ಮಾರಾಟಮಾಡಬಹುದು. ನೋಟನ್ನು ಖರೀದಿಸಲು ಬಯಸುವ ಗ್ರಾಹಕರು ನಿಮ್ಮನ್ನು ಸಂಪರ್ಕಿಸುತ್ತರೆ. ಒಂದು ನೋಟಿನ ಬೆಲೆಯೂ 4 ಲಕ್ಷದ ವರೆಗೆ ಮಾರಾಟವಾಗುತ್ತದೆ. ನಿಮ್ಮ ಬಳಿ 5 ನೋಟುಗಳಿದ್ದರೆ ಬರೋಬ್ಬರಿ 20 ಲಕ್ಷ ನಿಮ್ಮದಾಗುತ್ತದೆ.

Serial number 786 should be written on the notes to be sold.
Image Credit: collectorbazar

10 ರೂ. ನೋಟಿನಲ್ಲಿರಬೇಕಾದ ವಿಶೇಷತೆಗಳು
ನೀವು ಮಾರಾಟ ಮಾಡಲು ಬಯಸುವ 10 ರೂ. ನೋಟಿನಲ್ಲಿ ಕೆಲವು ವಿಶೇಷಗಳಿರಬೇಕು. ನೀವು ಮಾರಾಟ ಮಾಡಲು ಬಯಸುವ ನೋಟುಗಳಲ್ಲಿ ಸರಣಿ ಸಂಖ್ಯೆ 786 ಅನ್ನು ಬರೆದಿರಬೇಕು. ಮುಸ್ಲಿಂ ಧರ್ಮದಲ್ಲಿ 786 ಸಂಖ್ಯೆಯನ್ನು ಅತ್ಯಂತ ಅದೃಷ್ಟ ಮತ್ತು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಈ ಧರ್ಮದವರು 10 ರೂ. ನೋಟುಗಳನ್ನು ಅಧಿಕ ಹಣ ಕೊಟ್ಟು ಖರೀದಿಸುತ್ತಾರೆ.

Join Nadunudi News WhatsApp Group

ಇನ್ನು ಹೀಗೆ ನೋಟುಗಳನ್ನ ಮಾರಾಟ ಮಾಡುವುದು ಕಾನೂನಿಗೆ ವಿರುದ್ಧವಾದ ಚಟುವಟಿಕೆಯಾದರೂ ಕೂಡ ಸರಾಗವಾಗಿ ನೋಟುಗಳು ಆನ್ಲೈನ್ ನಲ್ಲಿ ಮಾರಾಟ ಆಗುತ್ತಿರುವುದು ಬೇಸರದ ಸಂಗತಿ ಆಗಿದೆ. ಸರ್ಕಾರ ಈಗಾಗಲೇ ಇಂತಹ ಚಟುವಟಿಕೆ ಮಾರಾಟ ಮಾಡಬಾರದು ಎಂದು ಆದೇಶವನ್ನ ಕೂಡ ಹೊರಡಿಸಿದೆ.

Join Nadunudi News WhatsApp Group