2024 PM: 2024 ರಲ್ಲಿ ಭಾರತದ ಪ್ರಧಾನಿ ಯಾರಾಗಲಿದ್ದಾರೆ, ಮುಂದಿನ ಪ್ರಧಾನಿ ಬಗ್ಗೆ ಸಮೀಕ್ಷೆ ಹೇಳುವುದೇನು.

ಸಮೀಕ್ಷೆ ತಿಳಿಸಿದ ಮಾಹಿತಿಯ ಪ್ರಕಾರ 2024 ರ ಸಮಯದಲ್ಲಿ ಭಾರತದ ಪ್ರಧಾನಿ ಯಾರಾಗಲಿದ್ದಾರೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

2024 Prime Minister In India: ಭಾರತದ ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇದೀಗ ಸುದ್ದಿಯಲ್ಲಿದ್ದಾರೆ. ಭಾರತದ 14 ನೇ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಆಯ್ಕೆಯಾಗಿದ್ದಾರೆ.ಇನ್ನು 2024 ಕ್ಕೆ ಪ್ರದಾನಿ ಮೋದಿ ಅವರು ಪ್ರಧಾನಿಯಾಗಿ ಬರೋಬ್ಬರಿ 10 ವರ್ಷ ಪೂರೈಸಲಿದ್ದಾರೆ. ಪ್ರಧಾನಿ ಮೋದಿ ಅವರು ಭಾರತದ ಪ್ರಧಾನಿಯಾಗಿ ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡಿದ್ದಾರೆ.

Who will be the Prime Minister of India in 2024?
Image Credit: telegraphindia

ಇನ್ನು ಹಿರಿಯ ನಾಗರೀಕರಿಕೆ, ಮಹಿಳೆಯರಿಗೆ, ಮಕ್ಕಳಿಗೆ ವಿವಿಧ ರೀತಿಯ ಯೋಜನೆಗಳನ್ನು ಜಾರಿಗೆ ತರುತ್ತಾ ಜನಸಾಮಾನ್ಯರಿಗೆ ಆರ್ಥಿಕವಾಗಿ ನೆರವಾಗಿದ್ದಾರೆ. ಇನ್ನು 2024 ಕ್ಕೆ ಪ್ರಧಾನಿ ಆಯ್ಕೆ ಆಗಬೇಕಿದೆ. ಸಮೀಕ್ಷೆಯ ಪ್ರಕಾರ 2024 ರ ಪ್ರಧಾನಿಯ ಬಗ್ಗೆ ಮಾಹಿತಿ ಲಭಿಸಿದೆ. 

2024 ರಲ್ಲಿ ಭಾರತದ ಪ್ರಧಾನಿ ಯಾರಾಗಲಿದ್ದಾರೆ
ಇನ್ನು ರಾಹುಲ್ ಗಾಂಧಿ ಅವರು ಪ್ರಧಾನಿ ಆಗುವ ಆಕಾಂಕ್ಷಿಯಾಗಿದ್ದಾರೆ. ರಾಹುಲ್ ಗಾಂಧಿ ಅವರು ಪ್ರಧಾನಿ ಆಗುವ ಸಾಧ್ಯತೆ ಇದೆ ಎನ್ನುವ ಸುದ್ದಿ ಕೂಡ ಕೇಳಿಬರುತ್ತಿದೆ. ಭಾರತ್ ಜೋಡೋ ಯಾತ್ರೆ ಮೂಲಕ ರಾಹುಲ್ ಅವರು ಜನರನ್ನು ಸೆಳೆಯಲು ಪ್ರಯತ್ನಿಸಿದ್ದರು. ಆದರೆ ಎನ್ಡಿಟಿವಿಯ ಸಮೀಕ್ಷೆಯ ಪ್ರಕಾರ 2024 ರ ಪ್ರಧಾನಿಯ ಬಗ್ಗೆ ಮಾಹಿತಿ ಲಭಿಸಿದೆ.

The news is also being heard that Rahul Gandhi is likely to become the Prime Minister.
Image Credit: livemint

2024 ರಲ್ಲೂ ಮೋದಿಯೇ ಪ್ರಧಾನಿ
ಎನ್ಡಿಟಿವಿಯ ಸಮೀಕ್ಷೆಯು 2024 ರ ಪ್ರಧಾನಿ ಯಾರು ಎನ್ನುವ ವಿಷಯವನ್ನು ಸ್ಪಷ್ಟಪಡಿಸಿದೆ. NDTV ಸಮೀಕ್ಷೆಯ ಪ್ರಕಾರ, ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿಯವರೇ ಸಾಮಾನ್ಯ ಜನರ ಅತಿದೊಡ್ಡ ಆಯ್ಕೆ ಎಂದು ಬಹಿರಂಗಪಡಿಸಿದೆ.

ಸತತ ಮೂರನೇ ಬಾರಿಯೂ ಮೋದಿಯೇ ಪ್ರಧಾನಿ ಆಗಲಿ ಎಂದು ಶೇ. 43 ರಷ್ಟು ಜನರು ಬಯಸುತ್ತಿದ್ದಾರೆ. ಇನ್ನು ಶೇ. 27 ರಷ್ಟು ಜನರು ರಾಹುಲ್ ಗಾಂಧಿ ಪ್ರಧಾನಿ ಆಗಲಿ ಎಂದು ಬಯಸುತ್ತಿದ್ದಾರೆ.

Join Nadunudi News WhatsApp Group

Join Nadunudi News WhatsApp Group