500 Rs Note: 2000 ರೂ ಜೊತೆಗೆ ರದ್ದಾಗುವ ಭೀತಿಯಲ್ಲಿ 500 ರೂ ನೋಟುಗಳು, RBI ನಿರ್ಧಾರ ಅಂತಿಮ.

500 ರೂ ನಕಲಿ ನೋಟುಗಳು ಸ್ಕಾಸ್ತು ಹರಿದಾಡುತ್ತಿರುವುದರ ಕರಣ ದೇಶದಲ್ಲಿ 500 ರೂ ನೋಟುಗಳು ರದ್ದಾಗುವ ಸಾಧ್ಯತೆ ಇದೆ.

500 Rs Fake Notes In India: ದೇಶದೆಲ್ಲೆಡೆ ಇದೀಗ 2,000 ರೂ. ಮುಖಬೆಲೆಯ ನೋಟ್ ರದ್ದತಿಯ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದೆ. ಸರ್ಕಾರ ಸೆಪ್ಟೆಂಬರ್ 30 ರವರೆಗೆ ನೋಟು ವಿನಿಮಯ ಪ್ರಕ್ರಿಯೆಗೆ ಸಮಯಾವಕಾಶವನ್ನು ನೀಡಿದೆ.

ಇನ್ನು 2,000 ನೋಟು ಬ್ಯಾನ್ ಆಗುತ್ತಿದ್ದಂತೆ ಹೊಸ ನೋಟ್ ಹಾಗೂ ನಾಣ್ಯಗಳ ಚಲಾವಣೆಯ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಇನ್ನು 2000 ರೂ. ನೋಟ್ ಬ್ಯಾನ್ ಆಗುತ್ತಿದ್ದಂತೆ 500 ರೂ. ನೋಟ್ ಗಳು ಮತ್ತೆ ಬ್ಯಾನ್ ಆಗುವ ಭೀತಿಯಲ್ಲಿದೆ. ದೇಶದಲ್ಲಿ 500 ರೂಪಾಯಿ ನೋಟುಗಳು ಕೂಡ ರದ್ದಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

It is being said that Rs 500 notes will also be scrapped in the country as fake Rs 500 notes are circulating in the country.
Image Credit: siasat

2000 ರೂ ಜೊತೆಗೆ ರದ್ದಾಗುವಾ ಭೀತಿಯಲ್ಲಿ 500 ರೂ ನೋಟು
ಇತ್ತೀಚಿನ ದಿನಗಳಲ್ಲಿ ನೋಟುಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಸುದ್ದಿಗಳು ವೈರಲ್ ಆಗುತ್ತಿದೆ. ಇನ್ನು ದೇಶಿಯ ಮಾರುಕಟ್ಟೆಯಲ್ಲಿ ನಕಲಿ ನೋಟುಗಳ ಸಂಖ್ಯೆ ಹೆಚ್ಚುತ್ತಲೇ ಇದೆ. 2000 ಹಾಗೂ 500 ಮುಖಬೆಲೆಯ ನಕಲಿ ನೋಟುಗಳ ಮುದ್ರಣ ಹೆಚ್ಚಾಗಿ ಬೆಳಕಿಗೆ ಬಂದಿದೆ.

ಕಳೆದ ವರ್ಷದಲ್ಲಿ 2000 ಹಾಗು 500 ರೂ. ಮುಖಬೆಲೆಯ ನಕಲಿ ನೋಟುಗಳು ಶೇ. 8.4 ಮತ್ತು 14.4 ರಷ್ಟು ಹೆಚ್ಚಾಗಿದೆ. ನಕಲಿ ನೋಟುಗಳ ಚಲಾವಣೆಯಿಂದ ಜನಸಾಮನ್ಯರು ಸಾಕಷ್ಟು ನಷ್ಟವನ್ನು ಅನುಭವಿಸಬೇಕಾಗಿದೆ.

Along with the 2000 rupee note, fake notes of 500 rupees are also circulating in the country, which is causing problems for people to do business.
Image Credit: rediff

500 ರೂ. ಮುಖಬೆಲೆಯ ನೋಟುಗಳ ರದ್ದತಿಗೆ ಕಾರಣ
ಇತ್ತೀಚಿಗೆ 10, 100 ಮತ್ತು 2000 ರೂ. ನೋಟುಗಳ ನಕಲಿ ಮುದ್ರಣಗಳು ಶೇ. 11.6, 14 .7 ಮತ್ತು 27.9 ರಷ್ಟು ಇಳಿಕೆ ಕಂಡಿದೆ. ಆದರೆ 500 ರೂ.ಮುಖಬೆಲೆಯ ನೋಟುಗಳ ನಕಲಿ ಮುದ್ರಣಗಳು ಇನ್ನು ನಡೆಯುತ್ತಲೇ ಇದೆ. 500 ರೂ. ನಕಲಿ ನೋಟುಗಳು ಕಡಿಮೆಯಾಗುತ್ತಿಲ್ಲ. 500 ರೂ.ನಕಲಿ ನೋಟುಗಳ ಚಲಾವಣೆ ಹೆಚ್ಚಿರುವ ಕಾರಣ ಆರ್ ಬಿಐ 2000 ನೋಟುಗಳ ಜೊತೆಗೆ 500 ರೂ. ನೋಟುಗಳು ರದ್ದು ಮಾಡಲು ನಿರ್ಧರಿಸಿದೆ ಎನ್ನಲಾಗುತ್ತಿದೆ.

Join Nadunudi News WhatsApp Group

Join Nadunudi News WhatsApp Group