Traffic Rules: ಈ ಟ್ರಾಫಿಕ್ ರೂಲ್ಸ್ ಪಾಲಿಸಿದರೆ ಸಿಗಲಿದೆ 500 ರೂ. ಬಹುಮಾನ, ಆಫರ್ ನೀಡಿದ ನಿತಿನ್ ಗಡ್ಕರಿ.

ಟ್ರಾಫಿಕ್ ರೂಲ್ಸ್ ಫಾಲೋ ಮಾಡಿದರೆ ಸಿಗಲಿದೆ 500 ರೂ ಬಹುಮಾನ.

New Traffic Rule 2023: ಇತ್ತೀಚಿನ ದಿನಗಳಲ್ಲಿ ಸಂಚಾರ ನಿಯಮಗಳಲ್ಲಿ (Traffic Rules) ಸಾಕಷ್ಟು ಬದಲಾವಣೆ ಆಗಿವೆ. ಹೊಸ ಹೊಸ ನಿಯಮಗಳು ಸಂಚಾರ ನಿಯಮದಲ್ಲಿ ಸೇರಿಕೊಳ್ಳುತ್ತಿವೆ.

ಇದೀಗ ಕೇಂದ್ರ ರಸ್ತೆ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು ಸಂಚಾರ ನಿಯಮದಲ್ಲಿ ಹೊಸ ಅಪ್ಡೇಟ್ ನೀಡಿದ್ದಾರೆ. ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವವರಿಗೆ ಸಚಿವರು ಶಾಕ್ ನೀಡಿದ್ದಾರೆ.

Team Nitin Gadkari has implemented a new rule to take action against those who park in No Parking
Image Credit: indiatoday

ಮಹತ್ವದ ನಿರ್ಧಾರ ತೆಗೆದುಕೊಂಡ ನಿತಿನ್ ಗಡ್ಕರಿ
ನಿತಿನ್ ಗಡ್ಕರಿ ಅವರು ರಸ್ತೆಯಲ್ಲಿನ ಸಂಚಾರ ನಿಯಮವನ್ನು ಪಾಲಿಸದವರಿಗೆ ಕಠಿಣ ಕ್ರಮ ಕೈಗೊಳ್ಳುವ ನಿರ್ಧಾರ ಮಾಡಿದ್ದಾರೆ. ರಸ್ತೆಗಳಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುದರಿಂದ ಟ್ರಾಫಿಕ್ ಜಾಮ್ ಹೆಚ್ಚಳವಾಗುತ್ತದೆ. ಹೀಗಿರುವ ಹೆದ್ದಾರಿ ಹಾಗೂ ಕೇಂದ್ರ ರಸ್ತೆ ಸಚಿವ ನಿತಿನ್ ಗಡ್ಕರಿ ಅವರು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದ್ದಾರೆ.

Nitin Gadkari has offered a reward of 500 rupees if he sends a photo of the vehicles parked at No Parking.
Image Credit: economictimes.indiatimes

ಜನಸಾಮಾನ್ಯರಿಗೆ 500 ರೂ. ಪಡೆಯುವ ಅವಕಾಶ
ತಪ್ಪಾಗಿ ವಾಹನ ಪಾರ್ಕ್ ಮಾಡಿರುವವರ ವಾಹನದ ಫೋಟೋ ಕಳುಹಿಸಿದರೆ 500 ರೂ. ಬಹುಮಾನ ನೀಡುವುದಾಗಿ ಕೇಂದ್ರ ಸಚಿವರು ಘೋಷಿಸಿದ್ದಾರೆ. ರಸ್ತೆಯಲ್ಲಿ ತಪ್ಪಾಗಿ ವಾಹನ ನಿಲ್ಲಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಮಾತನಾಡಿದ್ದಾರೆ. ಈ ಸುದ್ದಿ ಕೇಳಿ ಜನಸಾಮಾನ್ಯರು ಬೆರಗಾಗಿದ್ದಾರೆ.

Nitin Gadkari has issued an order that a reward of 500 rupees will be given if the photo of the vehicles parked in No Parking is sent.
Image Credit: indiatoday

ತಪ್ಪಾಗಿ ವಾಹನ ಪಾರ್ಕ್ ಮಾಡಿದರೆ 1000 ದಂಡ
ಶೀಘ್ರದಲ್ಲೇ ಈ ಕಾನೂನು ತರಲು ಸರ್ಕಾರ ಚಿಂತನೆ ನಡೆಸಿದೆ. ಇನ್ನು ತಪ್ಪಾಗಿ ವಾಹನಗಳನ್ನು ಪಾರ್ಕ್ ಮಾಡಿದರೆ ದಂಡ ವಿಧಿಸುವುದಾಗಿ ಹೇಳಿದ್ದಾರೆ. ತಪ್ಪಾಗಿ ವಾಹನ ಪಾರ್ಕ್ ಮಾಡಿದರೆ 1000 ದಂಡ ವಿಧಿಸಲಾಗುವುದು ಎಂದು ನಿತಿನ್ ಗಡ್ಕರಿ ಘೋಷಿಸಿದ್ದಾರೆ.

Join Nadunudi News WhatsApp Group

ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಗಳು ಹೆಚ್ಚಾಗಿದ್ದು, ಅಲ್ಲಲ್ಲಿ ವಾಹನ ನಿಲ್ಲಿಸುವುದು ಇದಕ್ಕೆ ಕಾರಣವಾಗಿದೆ. ಟ್ರಾಫಿಕ್ ಜಾಮ್ ಅನ್ನು ಕಡಿಮೆ ಮಾಡುವ ಕಾರಣದಿಂದಾಗಿ ನಿತಿನ್ ಗಡ್ಕರಿ ಅವರು ಈ ನಿರ್ಧಾರವನ್ನು ಕೈಗೊಂಡಿದ್ದಾರೆ.

Join Nadunudi News WhatsApp Group